ದ್ರವಿಡ ವಿರೋಧಿ ವಿಚಾರಧಾರೆಯ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ಆಯೋಜಿಸಿರುವ ಸಭೆಗೆ ಪೊಲೀಸ ಅನುಮತಿ ನಿರಾಕರಿಸಲು ಸಾಧ್ಯವಿಲ್ಲ ! – ಮದ್ರಾಸ್ ಉಚ್ಚ ನ್ಯಾಯಾಲಯ

ದ್ರವಿಡ ವಿರೋಧಿ ವಿಚಾರಧಾರೆಯ ಕುರಿತು ಚರ್ಚೆ ನಡೆಸುವುದಕ್ಕಾಗಿ ಸಭಾಗೃಹದಲ್ಲಿ ಆಯೋಜಿಸಲಾದ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಲು ಸಾಧ್ಯವಿಲ್ಲ. ಯಾವುದೇ ವಿಶಿಷ್ಟ ವಿಚಾರಧಾರೆಯ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲು ಜನರನ್ನು ತಡೆಯಲು ಸಾಧ್ಯವಿಲ್ಲ,

ಫರೀದಾಬಾದ (ಹರಿಯಾಣಾ)ದಲ್ಲಿ ಮತಾಂಧರಿಂದ ಬಜರಂಗದಳ ಕಾರ್ಯಕರ್ತನ ಹತ್ಯೆ, ಮತ್ತೊಬ್ಬನಿಗೆ ಗಾಯ

ಬಜರಂಗದಳದ ಇಬ್ಬರು ಕಾರ್ಯಕರ್ತರ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ಅಲೋಕ ಎಂಬ ಕಾರ್ಯಕರ್ತ ಸಾವನ್ನಪ್ಪಿದ್ದು, ಮತ್ತೊಬ್ಬ ಶಿವಂ ಗಂಭೀರವಾಗಿ ಗಾಯಗೊಂಡಿದ್ದು, ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಹರಿಯಾಣಾದ ನೂಂಹ ನಗರದಲ್ಲಿ ಮತಾಂಧರು ಮಾಡಿದ ಹಿಂಸಾಚಾರದ ಸತ್ಯತೆ !

ಬಸ್‌ ಮತ್ತು ಖಾಸಗಿ ಚತುಷ್ಚಕ್ರ (ಕಾರುಗಳು, ಟ್ಯಾಕ್ಸ ಇತ್ಯಾದಿ) ವಾಹನಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಯಿತು!

ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮತಾಂಧರಿಗೆ ಗಲ್ಲು ಶಿಕ್ಷೆ

ಈ ರೀತಿ ಪ್ರತಿಯೊಬ್ಬ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿದರೆ, ಅಂತಹ ಕೃತ್ಯವನ್ನು ಮಾಡಲು ಪ್ರಯತ್ನಿಸುವವರಿಗೆ ಅಂಕುಶವಿಡಬಹುದು !

‘ಭಾರತದಲ್ಲಿ ಮುಸಲ್ಮಾನರು ಇರುವುದರಿಂದಲೇ ನೀವು ಹಿಂದೂಗಳಾಗಿದ್ದೀರಿ ! (ಅಂತೆ) – ನಟ ಕಿರಣ ಮಾನೆ

ನಟ ಕಿರಣ ಮಾನೆ ಇವರು ‘ಹಾಲಿವುಡ್’ನ (ಇಂಗ್ಲಿಷ್ ಚಲನಚಿತ್ರ ನಿರ್ಮಾಣ) ‘ದ ಡಾರ್ಕ್ ನೈಟ್’ ಈ ಚಲನಚಿತ್ರದಲ್ಲಿ ‘ಜೋಕರ್’ ಹೆಸರಿನ ಖಲನಾಯಕನ ಮತ್ತು ಹಾಲಿವುಡ್ ನಲ್ಲಿಯ ನಾಯಕ ಬ್ಯಾಟ್ಮ್ಯಾನ್ ಇವರ ಸಂಭಾಷಣೆಯಲ್ಲಿ ಈ ಮರಾಠಿ ವಾಕ್ಯ ಸೇರಿಸಿ ಅದನ್ನು ಸ್ವತಃ ಫೇಸ್ಬುಕ್ ನಲ್ಲಿ ಪ್ರಸಾರ ಮಾಡಿದ್ದಾರೆ.

ಅಸ್ಸಾಂನಲ್ಲಿ ಬಹುವಿವಾಹ ವಿರೋಧಿ ಕಾನೂನು ರೂಪಿಸಲು ಜನರ ಬೆಂಬಲ ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಬಹು ವಿವಾಹ ವಿರುದ್ಧ ಸ್ಥಾಪಿಸಲದ ಸಮಿತಿಯ ವರದಿ ಸರಕಾರದ ಬಳಿ ಬಂದಿದೆ. ಜನರು ಬಹುವಿವಾಹದ ವಿರುದ್ಧ ಕಾನೂನು ರೂಪಿಸಲು ಬೆಂಬಲ ನೀಡಿದ್ದಾರೆ. ಈಗ ಸರಕಾರ ಇದರ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಕರಡು ಮಸೂದೆ ಮಂಡಿಸುವುದು, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಮಾಹಿತಿ ನೀಡಿದರು.

ಅಸ್ಸಾಂನಲ್ಲಿ ಹಿಂದೂ ಧರ್ಮ ಸ್ವೀಕರಿಸುವ ಮುಸ್ಲಿಂ ಮಹಿಳೆಗೆ ಕೊಲೆ ಬೆದರಿಕೆ !

‘ಹಿಂದೂ-ಮುಸ್ಲಿಂ ಭಾಯಿ ಭಾಯಿ’ ಎಂದು ಹೇಳುವವರು ಮತ್ತು ಹಿಂದೂಗಳಿಗೆ ಸೆಕ್ಯುಲರಿಸಂ ಬಗ್ಗೆ ಉಪದೇಶ ನೀಡುವವರು ಇದರ ಬಗ್ಗೆ ಏನಾದರೂ ಹೇಳುತ್ತಾರೆಯೇ?

ಗುಜರಾತ್ ನಲ್ಲಿ ಮುಸ್ಲಿಂ ಹುಡುಗಿಯರೊಂದಿಗೆ ಕಂಡು ಬರುವ ಹಿಂದೂ ಯುವಕರನ್ನು ಗುರಿ ಮಾಡಿ ಪೀಡಿಸುತ್ತಿದ್ದ ಮುಸಲ್ಮಾನರ ಬಂಧನ

ಮುಸ್ಲಿಂ ಯುವತಿಯರೊಂದಿಗೆ ಕಂಡ ಹಿಂದೂ ಯುವಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಡೋದರಾ ಪೊಲೀಸರು 4 ಮುಸಲ್ಮಾನರನ್ನು ಬಂಧಿಸಿದ್ದಾರೆ.

`ದೇವರ ಫೋನ್ ಬಂದಾಗ ಚುನಾವಣೆಯಲ್ಲಿ ಎಷ್ಟು ಸ್ಥಾನ ಸಿಗಬಹುದು ? ಎಂಬುದನ್ನು ಹೇಳುವೆನು !’(ಅಂತೆ) – ಫಾರೂಖ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ, ಜಮ್ಮು-ಕಾಶ್ಮೀರ

ದೇವರೊಂದಿಗೆ ಮಾತನಾಡಲು ಭಕ್ತರಾಗಬೇಕಾಗುತ್ತದೆ. ದೇವರ ಬಗ್ಗೆ ಹಾಸ್ಯಕರವಾಗಿ ಮಾತನಾಡುವ ಅಬ್ದುಲ್ಲಾರವರು ತಮ್ಮ ಶ್ರದ್ಧಾಸ್ಥಾನಗಳ ಬಗ್ಗೆ ಈ ರೀತಿಯಲ್ಲಿ ಮಾತನಾಡುವ ಧೈರ್ಯ ತೋರಿಸುವರೇ ?

ಹಸಿವಿನಿಂದ ಕಂಗಲಾಗಿರುವ ಪಾಕಿಸ್ತಾನದ ಹಗಲುಗನಸು

ಆಗಸ್ಟ್ ೧೪ ರಂದು ನೆರವೇರಿದ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಅಸೀಮ ಮುನೀರ್‌ ಇವರು, ಕಾಶ್ಮೀರದ ಜನರಿಗೆ ಸ್ವಾತಂತ್ರ್ಯ ಸಿಗಲಿದೆ ಎಂದಿದ್ದಾರೆ.