
ಬರ್ಲಿನ್ (ಜರ್ಮನಿ) – ರಾಜಧಾನಿ ಬರ್ಲಿನ್ ಸೇರಿದಂತೆ ಹಲವು ನಗರಗಳಲ್ಲಿ ಜರ್ಮನ್ ಡ್ರೈವಿಂಗ್ ಸ್ಕೂಲ್ ಹೆಸರಿನ ಚೀನೀ ಟೆಲಿಗ್ರಾಮ್ ಆ್ಯಪ್ ಬಳಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಗ್ಯಾಂಗ್ ಬೆಳಕಿಗೆ ಬಂದಿದೆ. ಈ ಗ್ಯಾಂಗ್ ಚೀನಾದ ವಿದ್ಯಾರ್ಥಿನಿಯರಿಗೆ ಮಾದಕ ಪದಾರ್ಥ ನೀಡಿ ಅವರ ಲೈಂಗಿಕ ಶೋಷಣೆ ಮಾಡುವುದು, ಅದರ ವಿಡಿಯೋ ಚಿತ್ರೀಕರಿಸಿ ಯುವತಿಯರನ್ನು ಬ್ಲ್ಯಾಕ್‌ಮೇಲ್ ಮಾಡುವುದು ಮತ್ತು ಈ ವಿಡಿಯೋಗಳನ್ನು ಎಲ್ಲಾ ಕಡೆ ಪ್ರಸಾರ ಮಾಡುವುದು, ಇಂತಹ ಕೃತ್ಯಗಳನ್ನು ಮಾಡುತ್ತಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯವು ಮುಖ್ಯ ಆರೋಪಿ ಟಾಂಗ್ ಝೆಡ್‌ಗೆ 5 ವರ್ಷ 9 ತಿಂಗಳು, ಹಾಗೂ ಸಹ-ಆರೋಪಿ ಡಮಿನ್ ದಾಪೆಂಗ್ ಝೆಡ್‌ಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಜರ್ಮನಿಯಲ್ಲಿ ಇದೇ ರೀತಿಯಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ವಂಚಿಸುವ ಸಿರಿಯನ್ ಮತ್ತು ಪಾಕಿಸ್ತಾನಿ ವಲಸಿಗರ ಗ್ಯಾಂಗ್‌ಗಳು ಸಹ ಕಾರ್ಯ ನಿರ್ವಹಿಸುತ್ತಿವೆ.
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ; ದಂಡದ ಬಳಿಕ ಬಿಡುಗಡೆ : Child Abuse Verdict
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ಹಿಂದೂ ಮಹಿಳಾ ವೈದ್ಯರನ್ನು ಬೆನ್ನಟ್ಟಿ ಪೀಡಿಸುತ್ತಿದ್ದ ಆಜಂ ವಿರುದ್ಧ ಮೊಕದ್ದಮೆ ದಾಖಲು : Uttarakhand Lady Doctor Harassed
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’