ನವರಾತ್ರ್ಯುತ್ಸವದ ಆನಂದವನ್ನು ಹೆಚ್ಚಿಸುವ ಸನಾತನದ ಗ್ರಂಥಗಳು
ಶ್ರೀ ದೇವಿಯ ಉಪಾಸನೆಯ ಶಾಸ್ತ್ರ ಹೇಳುವ ಗ್ರಂಥಮಾಲಿಕೆ
ಶ್ರೀ ದೇವಿಯ ಉಪಾಸನೆಯ ಶಾಸ್ತ್ರ ಹೇಳುವ ಗ್ರಂಥಮಾಲಿಕೆ
ನವರಾತ್ರಿ ಇದು ದೇವಿಯ ವ್ರತವಾಗಿದ್ದು ಕರ್ನಾಟಕ ಸೇರಿದಂತೆ ಭಾರತದಲ್ಲಿ ಅನೇಕ ಕಡೆಗಳಲ್ಲಿ ದೇವಿಯ ಉಪಾಸನೆ ಮಾಡಲಾಗುತ್ತದೆ, ಹಲವೆಡೆ ನವರಾತ್ರಿಯ ವ್ರತವನ್ನು ಕುಲಾಚಾರವೆಂದು ಕೂಡ ಪಾಲಿಸಲಾಗುತ್ತದೆ.
ನವರಾತ್ರಿಯಲ್ಲಿ ಮಾಂಸಾಹಾರ ಸೇವನೆ ಮತ್ತು ಮದ್ಯಪಾನವನ್ನು ಮಾಡಬಾರದು. ಅದರೊಂದಿಗೆ ಚಲನಚಿತ್ರ ನೋಡುವುದು, ಅದರ ಹಾಡುಗಳನ್ನು ಕೇಳುವುದು ಇತ್ಯಾದಿಗಳನ್ನು ತ್ಯಜಿಸಬೇಕು.
ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿ ತತ್ತ್ವವನ್ನು ಆಕರ್ಷಿಸುವ ಸಾತ್ತ್ವಿಕ ರಂಗೋಲಿಗಳು
ನವರಾತ್ರಿಯಲ್ಲಿ ಮೊದಲು ಮೂರು ದಿನ ತಮೋಗುಣ ಕಡಿಮೆ ಮಾಡಲು ಮಹಾ ಕಾಳಿಯ, ಮುಂದಿನ ೩ ದಿನ ಸತ್ತ್ವಗುಣ ಹೆಚ್ಚಿಸಲು ರಜೋ ಗುಣಿ ಮಹಾಲಕ್ಷ್ಮಿಯ ಮತ್ತು ಕೊನೆಯ ಮೂರು ದಿನ ಸಾಧನೆ ತೀವ್ರವಾಗಲು ಸತ್ತ್ವಗುಣಿ ಮಹಾ ಸರಸ್ವತಿಯ ಪೂಜೆ ಮಾಡುತ್ತಾರೆ.
ಕುಂಕುಮಾರ್ಚನೆಯನ್ನು ಮಾಡಿದ ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಪ್ರಾರ್ಥನೆ ಮತ್ತು ನಾಮಜಪವು ಒಳ್ಳೆಯ ರೀತಿಯಲ್ಲಾಗುವುದು ಮತ್ತು ಉತ್ಸಾಹವೆನಿಸುವುದು !