
ಯಾವ ಸ್ಥಾನದಲ್ಲಿ ದೀಪವನ್ನು ಸ್ಥಾಪನೆ ಮಾಡಬೇಕಾಗಿದೆಯೋ, ಆ ಭೂಮಿಯ ಮೇಲೆ ನೀರಿನ ತ್ರಿಕೋನವನ್ನು ಮಾಡುತ್ತಾರೆ. ಆ ತ್ರಿಕೋನಾಕಾರಕ್ಕೆ ಚಂದನ, ಹೂವು ಹಾಗೂ ಅಕ್ಷತೆಗಳನ್ನು ಅರ್ಪಿಸಿ ದೀಪಕ್ಕೆ ಒಂದು ಆಧಾರ ಯಂತ್ರವನ್ನು ಮಾಡುತ್ತಾರೆ. ಅದಾದ ನಂತರ ಅದರ ಮೇಲೆ ದೀಪವನ್ನು ಸ್ಥಾಪಿಸುತ್ತಾರೆ. ದೀಪವನ್ನು ಪ್ರಜ್ವಲಿಸುತ್ತಾರೆ. ಈ ಪ್ರಜ್ವಲಿತ ದೀಪದ ಪಂಚೋಪಚಾರ ಪೂಜೆಯನ್ನು ಮಾಡುತ್ತಾರೆ. ನವರಾತ್ರಿ ವ್ರತವು ನಿರ್ವಿಘ್ನವಾಗಿ ಸಂಪನ್ನವಾಗಲು ದೀಪಕ್ಕೆ ಪ್ರಾರ್ಥಿಸುತ್ತಾರೆ.
ಅಡುಗೆಮನೆ
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !