
ಸನಾತನ ಪ್ರಭಾತದ ಎಲ್ಲ ವಾಚಕರು, ಹಿತಚಿಂತಕರಿಗೆ ನವರಾತ್ರಿಯ ನಿಮಿತ್ತ ಹಾರ್ದಿಕ ಶುಭಾಶಯಗಳು !
ಎಲ್ಲ ಜಾಹೀರಾತುದಾರರಿಗೆ ಕೃತಜ್ಞತೆ
ನವರಾತ್ರಿಯಂದು ದೇವಿಯಲ್ಲಿ ಮಾಡುವ ಪ್ರಾರ್ಥನೆ
‘ಹೇ ದೇವಿ, ನಾವು ದುರ್ಬಲರಾಗಿದ್ದೇವೆ ಮತ್ತು ಅಸಂಖ್ಯಾತ ಭೋಗವನ್ನು ಭೋಗಿಸಿ, ಮಾಯಾಸಕ್ತರಾಗಿದ್ದೇವೆ. ಹೇ ಮಾತೆ, ನೀನು ನಮಗೆ ಬಲವನ್ನು ನೀಡುವವಳಾಗು, ನಿನ್ನ ಶಕ್ತಿಯಿಂದ ನಮ್ಮಲ್ಲಿರುವ ದೋಷಗಳು ನಾಶಗೊಳ್ಳಲಿ. ಪ್ರಾರ್ಥನೆಯು ಉಪಾಸನಾಕಾಂಡದ ಅಂತರ್ಗತ ದೇವಿಯಚರಣಗಳಲ್ಲಿ ಮನಸ್ಸಿನಲ್ಲಿರುವ ಭಾವ ಮತ್ತು ಭಕ್ತಿಯನ್ನು ಅರ್ಪಿಸುವ ಸರಳ ಮತ್ತು ಎಲ್ಲಕ್ಕಿಂತ ಸುಲಭ ಮಾಧ್ಯಮವಾಗಿದೆ.
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
ಆಲದ ಮರದ ಮಹಾತ್ಮೆ
ಅಡುಗೆಮನೆ
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ