Statement By Amit Shah: ಮುಂಬರುವ ೨ -೩ ವರ್ಷಗಳಲ್ಲಿ ನಕ್ಸಲವಾದ ಕೊನೆ – ಕೇಂದ್ರ ಗೃಹ ಸಚಿವ ಅಮಿತ ಶಾಹ
ಬರುವ ೨ – ೩ ವರ್ಷದಲ್ಲಿ ದೇಶದಲ್ಲಿನ ನಕ್ಸಲರ ಸಮಸ್ಯೆ ಸಂಪೂರ್ಣವಾಗಿ ಕೊನೆಗಾಣುವುದು, ಎಂದು ಕೇಂದ್ರ ಸಚಿವ ಅಮಿತ ಶಾಹ ಅವರು ಆಶ್ವಾಸನೆ ನೀಡಿದ್ದಾರೆ.
ಬರುವ ೨ – ೩ ವರ್ಷದಲ್ಲಿ ದೇಶದಲ್ಲಿನ ನಕ್ಸಲರ ಸಮಸ್ಯೆ ಸಂಪೂರ್ಣವಾಗಿ ಕೊನೆಗಾಣುವುದು, ಎಂದು ಕೇಂದ್ರ ಸಚಿವ ಅಮಿತ ಶಾಹ ಅವರು ಆಶ್ವಾಸನೆ ನೀಡಿದ್ದಾರೆ.
ದೆಹಲಿಯ ವಿವೇಕ ವಿಹಾರ ಪರಿಸರದಲ್ಲಿನ ‘ನ್ಯೂ ಬಾರ್ನ ಬೇಬಿ ಕೇರ್ ಸೆಂಟರ್’ಗೆ ಮೇ ೨೫ ರಂದು ರಾತ್ರಿ ಬೆಂಕಿ ತಗಲಿ ೭ ಶಿಶುಗಳ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರಾಖಂಡ್‌ನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 14 ವರ್ಷದ ಬಾಲಕಿಯನ್ನು ಆಕೆಯ ಸಹಪಾಠಿಯೇ ಅಶ್ಲೀಲ ವಿಡಿಯೋ ಮಾಡಿ ಅದನ್ನು ತನ್ನ ಸಹಪಾಠಿಗಳಲ್ಲಿ ಪ್ರಸಾರ ಮಾಡಿದನು. ಮಾನಹಾನಿ ಮಾಡಿದ ಆಘಾತದಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಅಂಕಿತ್ ಗೋಯಲ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ.) 8 ಕಾರ್ಯಕರ್ತರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ.
ಹೆಲಿಕಾಪ್ಟರ್ ಪತನದಲ್ಲಿ ಇರಾನ್ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರು ಸಾವನ್ನಪ್ಪಿದ್ದಾರೆ. ಈ ನಿಮಿತ್ತ ಭಾರತ ಸರ್ಕಾರವು ಮೇ 21 ರಂದು ದೇಶದಲ್ಲಿ ಒಂದು ದಿನದ ರಾಜಕೀಯ ಶೋಕಾಚರಣೆ ಪಾಲಿಸಿತು.
ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಗೆ ವ್ಯಕ್ತಿಯೊಬ್ಬರು ಕೆನ್ನೆಗೆ ಹೊಡೆದಿದ್ದಾರೆ.
ಹವಾಮಾನ ಇಲಾಖೆಯು ದೆಹಲಿ ಸೇರಿದಂತೆ 9 ರಾಜ್ಯಗಳಲ್ಲಿ ಮುಂದಿನ 5 ದಿನಗಳ ಕಾಲ ಉಷ್ಣತೆಯ ಅಲೆ ಬೀಸುವ ಎಚ್ಚರಿಕೆಯನ್ನು ನೀಡಿದೆ.
ಸರಕಾರವು ಆದ್ಯತೆಯಿಂದ ಈ ಕೃತಿಯನ್ನು ಮಾಡಬೇಕು ಎನ್ನುವುದೇ ಹಿಂದೂಗಳ ಅಪೇಕ್ಷೆಯಾಗಿದೆ.
ಪರಾರಿಯಾಗಿದ್ದ ಇಸ್ಲಾಮಿಕ್ ಧರ್ಮಪ್ರಚಾರಕ ಜಾಕಿರ್ ನಾಯಿಕ್ ಮತ್ತೊಮ್ಮೆ ವಿಷ ಕಾರಿದ್ದಾನೆ.