ಅಹಲ್ಯಾನಗರದಿಂದ 4 ಬಾಂಗ್ಲಾದೇಶಿ ನುಸುಳುಕೋರರ ಬಂಧನ !

ನುಸುಳುಕೋರರ ದೇಶ ಭಾರತ ! ನುಸುಳುಕೋರರು ನಕಲಿ ದಾಖಲೆಗಳನ್ನು ತಯಾರಿಸಿ ಭಾರತವನ್ನು ಪ್ರವೇಶಿಸುತ್ತಾರೆ ಮತ್ತು ಪೊಲೀಸರಿಗೆ ಅಥವಾ ಆಡಳಿತಕ್ಕೆ ಸಣ್ಣ ಸುಳಿವೂ ಸಿಗುವುದಿಲ್ಲ. ಇದು ಖೇದಕರ ಸಂಗತಿ !

ನುಸುಳುಕೋರ ರೋಹಿಂಗ್ಯಾಗಳಿಂದ ದೇಶಕ್ಕೆ ಅಪಾಯ ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ರೋಹಿಂಗ್ಯಾ ಮುಸಲ್ಮಾನ್ ಅಸ್ಸಾಂನ ಗಡಿಯಿಂದ ಭಾರತದಲ್ಲಿ ನುಸುಳುತ್ತಿದ್ದರೆ ಅವರು ಅಲ್ಲಿ ವಾಸಿಸುವುದಿಲ್ಲ. ಆದ್ದರಿಂದ ಅಸ್ಸಾಂಗೆ ಅವರ ಅಪಾಯ ಇಲ್ಲದಿದ್ದರೂ ದೇಶಕ್ಕೆ ಅವರು ಅಪಾಯಕಾರಿ ಆಗಿದ್ದಾರೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಹೇಳಿದರು.

ಬಂಗಾಳದಲ್ಲಿ ಬೃಹತ್ ಪ್ರಮಾಣದಲ್ಲಿ ಹಿಂದೂಗಳ ಮತಾಂತರ ! – ರಾಷ್ಟ್ರೀಯ ಇತರೆ ಹಿಂದುಳಿದ ವರ್ಗಗಳ ಆಯೋಗ

ಬಂಗಾಳದಲ್ಲಿ ಹಿಂದೂ ಬಹುಸಂಖ್ಯಾತರಾಗಿರುವ ಪಟ್ಟಿಯಲ್ಲಿ ಮುಸಲ್ಮಾನರ ಜಾತಿ ಹೆಚ್ಚು ಹೇಗೆ ? ‘ಹಿಂದೂಗಳನ್ನು ಹೊರತುಪಡಿಸಿ ಇತರೆ ಧರ್ಮೀಯರಲ್ಲಿ ಜಾತಿ ಇಲ್ಲ’ ಎಂದು ಹೇಳುವವರು ಈಗ ಎಲ್ಲಿದ್ದಾರೆ ?

‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !

‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !

ಬಂಗಾಲದಿಂದ 2 ಬಾಂಗ್ಲಾದೇಶಿ ನುಸುಳುಕೋರರ ಬಂಧನ

ಇತ್ತೀಚೆಗೆ ಪೊಲೀಸರು 60 ಲಕ್ಷಗಿಂತಲೂ ಹೆಚ್ಚಿನ ಮೊತ್ತದ ಕಳ್ಳತನದ ಪ್ರಕರಣದಲ್ಲಿ 2 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದರು. ಭಾರತ – ಬಾಂಗ್ಲಾದೇಶ ಗಡಿಯ ತಂತಿಯನ್ನು ಕತ್ತರಿಸಿ ಭಾರತದಲ್ಲಿ ಪ್ರವೇಶಿಸಿರುವುದಾಗಿ ಆರೋಪಿಗಳು ಹೇಳಿದರು.

ಪತ್ನಿಯ ಹತ್ಯೆ ಮಾಡಿ ಪರಾರಿಯಾಗಿರುವ ವ್ಯಕ್ತಿ ಬಾಂಗ್ಲಾದೇಶದ ನುಸುಳುಕೋರ ಮುಸಲ್ಮಾನ !

ಕಳೆದ ೯ ವರ್ಷಗಳಿಂದ ಓರ್ವ ನುಸುಳುಕೋರ ಭಾರತದೊಳಗೆ ನುಗ್ಗಿ ನಿರಾಯಾಸವಾಗಿ ವಾಸಿಸುತ್ತಾನೆ, ನೌಕರಿ ಮಾಡುತ್ತಾನೆ, ವಿವಾಹವಾಗುತ್ತಾನೆ. ಆದರೂ ಭಾರತೀಯ ಸುರಕ್ಷಾ ವ್ಯವಸ್ಥೆಗೆ ಅದರ ಸುಳಿವು ಸಿಗುವುದಿಲ್ಲ, ಇದು ನಾಚಿಕೆಗೇಡು !

ಭಾರತದಲ್ಲಿ ನಡೆಯುತ್ತಿರುವ ಪಿತೂರಿ : ಅಂದು ಇಂದು !

ಭಾರತದಲ್ಲಿ ನಾವು ಹಿಂದೂಗಳನ್ನು ದಾಸರನ್ನಾಗಿ ಮಾಡುವ ಮೊದಲ ಯುದ್ಧವನ್ನು ಗೆದ್ದು ವಿಜಯದ ಮೆರವಣಿಗೆಯನ್ನು ತೆಗೆದಾಗ ಮೆರವಣಿಗೆಯನ್ನು ನೋಡಲು ರಸ್ತೆಯ ಎರಡೂ ಪಕ್ಕದಲ್ಲಿ ಸೇರಿದ ಸಾವಿರಾರು ಹಿಂದೂಗಳು ಚಪ್ಪಾಳೆ ತಟ್ಟಿ ಆನಂದವನ್ನು ವ್ಯಕ್ತಪಡಿಸುತ್ತಿದ್ದರು. – ಗವರ್ನರ್ ರಾಬರ್ಟ್ ಕ್ಲೈವ್

ಮತಾಂತರ ಮತ್ತು ಬಾಂಗ್ಲಾದೇಶಿ ನುಸುಳುಕೋರರಿಂದಾಗಿ ದೇಶದ ಜನಸಂಖ್ಯೆಯಲ್ಲಿ ಅಸಮತೋಲನವಾಗುತ್ತಿದೆ ! – ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ

ಮತಾಂತರವಿರೋಧಿ ಕಾನೂನನ್ನು ಕಡ್ಡಾಯಗೊಳಿಸಬೇಕೆಂಬ ಬೇಡಿಕೆ

‘ಇಸ್ಲಾಮ್’ ವಿರೋಧಿ ಯುರೋಪ್ ?

‘ಯೂರೋನ್ಯೂಸ್’ ಪ್ರಕಾರ, ‘ಎಸ್.ಡಿ.’ಯು ತನ್ನ ಚುನಾವಣಾ ಪ್ರಚಾರದಲ್ಲಿ ‘ಅಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿಂದೆ ಮುಸಲ್ಮಾನ ನಿರಾಶ್ರಿತರಿದ್ದಾರೆ’, ‘ಸ್ವೀಡನ್‌ನ ಹೆಚ್ಚಿನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಇಸ್ಲಾಂ ಕಾರಣವಾಗಿದೆ’ ಎಂಬ ವಿಷಯಗಳಿಗೆ ಬಲ ನೀಡಿತು.

‘ಎಲ್ಲಿ ಹಿಂದೂಗಳ ಮತಾಂತರ ಆಗುತ್ತಿದೆ ?’ (ಅಂತೆ)

ಬಾಂಗ್ಲಾದೇಶದ ಅರ್ಥ ವ್ಯವಸ್ಥೆ ಭಾರತದಕ್ಕಿಂತಲೂ ಚೆನ್ನಾಗಿ ಇದೆ. ಅಲ್ಲಿಯ ಎಲ್ಲಾ ರಾಷ್ಟ್ರೀಯ ಉತ್ಪನ್ನಗಳು ಚೆನ್ನಾಗಿ ಇವೆ. ಭಾರತಕ್ಕಿಂತಲೂ ಹೆಚ್ಚಿನ ಉದ್ಯೋಗಾವಕಾಶ ಅಲ್ಲಿ ಇದೆ, ಹಾಗಾದರೆ ಬಾಂಗ್ಲಾದೇಶಿಯರು ಅಲ್ಲಿಂದ ಭಾರತಕ್ಕೆ ಏಕೆ ಬರುವರು ? ಎಂಬ ಪ್ರಶ್ನೆ ಕೂಡ ಕೇಳಿದ್ದಾರೆ.