
ಈಶ್ವರಪ್ರಾಪ್ತಿಗಾಗಿ ಆಯುಷ್ಯವನ್ನು ನೀಡಬೇಡವೇ ?
ಕೆಲಸದಲ್ಲಿ ಸ್ವಲ್ಪ ಸಂಬಳ ಸಿಗಬೇಕೆಂದು ೭-೮ ಗಂಟೆ ಕೆಲಸ ಮಾಡಬೇಕಾಗುತ್ತದೆ. ಹೀಗಿರುವಾಗ ಸರ್ವಜ್ಞ, ಸರ್ವವ್ಯಾಪಿ ಹಾಗೂ ಸರ್ವ ಸಾಮರ್ಥ್ಯವಿರುವ ಈಶ್ವರನ ಪ್ರಾಪ್ತಿಗಾಗಿ ಆಯುಷ್ಯವನ್ನು ನೀಡಬೇಡವೇ ?
ಎಲ್ಲ ಸಮಸ್ಯೆಗೂ ಒಂದೇ ಉತ್ತರ : ಹಿಂದೂ ರಾಷ್ಟ್ರ ಸ್ಥಾಪನೆ
ಎಲ್ಲ ರೋಗಗಳಿಗೆ ಒಂದೇ ಔಷಧಿ ಅಥವಾ ಎಲ್ಲ ಖಟ್ಲೆಗಳಿಗೆ ಒಂದೇ ಕಾನೂನು ಇರುವುದಿಲ್ಲ; ಆದರೆ ರಾಷ್ಟ್ರ ಹಾಗೂ ಧರ್ಮ ಇವುಗಳ ಎಲ್ಲ ಸಮಸ್ಯೆಗಳಿಗೆ ಒಂದೇ ಉತ್ತರ; ಅದೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ !
ರಾಜಕೀಯ ಮುಖಂಡರು ಹಾಗೂ ಭಕ್ತರಲ್ಲಿ ಇರುವ ಭೇದ
ರಾಜಕೀಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಣ ಅಥವಾ ಹುದ್ದೆಯನ್ನು ನೀಡಿದರೆ ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ. ಆದರೆ ಭಕ್ತರು ದೇವರ ಪಕ್ಷ ಬಿಟ್ಟು ದೇವರ ಚರಣದ ಜಾಗ ಬಿಟ್ಟು ಬೇರೆಡೆ ಹೋಗುವುದಿಲ್ಲ.
ಇಂತಹವರ ಹೆಸರುಗಳು ಇತಿಹಾಸದಲ್ಲಿ ಎಂದಾದರೂ ನಮೂದಿಸಲಾಗುವುದೇ ?
ಶರೀರ, ಮನಸ್ಸು ಹಾಗೂ ಬುದ್ಧಿಯಿಂದ ತಿಳಿಯುವಂತಹದ್ದು ವಿಶ್ವದಲ್ಲಿ ಶೇಕಡಾ ೧ ಲಕ್ಷಾಂಶದಷ್ಟೂ ಇಲ್ಲದಿರುವಾಗ ಅವರು ತಿಳಿಯುವಂತಹ ವಿಷಯಗಳನ್ನು ದೊಡ್ಡದು ಮಾಡುವವರ ಹೆಸರು ಇತಿಹಾಸದಲ್ಲಿ ಯಾವತ್ತಾದರೂ ನಮೂದಿಸಲ್ಪಡಬಹುದೇ ?
– (ಪರಾತ್ಪರ ಗುರು)ಡಾ.ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !