ಯಜ್ಞಸಂಸ್ಕ ತಿ ಕರ್ಮಕಾಂಡವೆಂದರೆ ಸರ್ವೋಚ್ಚ ಮಟ್ಟದ ವಿಜ್ಞಾನದ ಆಚೆಗಿನ ಪ್ರಯೋಗ !

– (ಪರಾತ್ಪರ ಗುರು) ಡಾ. ಆಠವಲೆ

ಹಿಂದೂ ಧರ್ಮದಲ್ಲಿನ ಜನ್ಮದಿಂದ ಮೃತ್ಯುವಿನ ತನಕ ಆಗುವ ವಿವಾಹ, ವಾಸ್ತುಶಾಂತಿ ಇತ್ಯಾದಿ ವಿಧಿ ಹಾಗೂ ಮೃತ್ಯುವಿನ ನಂತರ ಮಾಡಲ್ಪಡುವ ಶ್ರಾದ್ಧವಿಧಿ, ಇವೆಲ್ಲ ಈಶ್ವರಪ್ರಾಪ್ತಿಗಾಗಿ ಪೂರಕವಾಗಿರುವ ವಿಧಿಗಳಾಗಿವೆ. ಪೂಜೆ, ಯಜ್ಞ ಯಾಗ ಇತ್ಯಾದಿ ಉಪಾಸನಾಪದ್ಧತಿಗಳು ಪ್ರತ್ಯಕ್ಷ ಈಶ್ವರಪ್ರಾಪ್ತಿ ಮಾಡಿ ಕೊಡುವುದಾಗಿರುತ್ತವೆ. ವಿಜ್ಞಾನದ ಒಂದು ಪ್ರಯೋಗವಾದರೂ ಈಶ್ವರಪ್ರಾಪ್ತಿ ಮಾಡಿ ಕೊಡುತ್ತದೆಯೇ ?

– ಪರಾತ್ಪರ ಗುರು ಡಾ. ಆಠವಲೆ