ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ಇಂತಹ ಹಿಂದೂಗಳು ಹಿಂದೂ ಧರ್ಮದಲ್ಲಿ ಬೇಡ ಹಿಂದೂಗಳು ಈಶ್ವರಪ್ರಾಪ್ತಿಗಾಗಿ ಅಲ್ಲ ಆರ್ಥಿಕ ಸುಖ- ಸೌಲಭ್ಯಗಳಿಗಾಗಿ ಮತಾಂತರವಾಗುತ್ತಾರೆ. ಅಂತಹವರು ಹಿಂದೂ ಧರ್ಮದಲ್ಲಿ ಇಲ್ಲದಿದ್ದರೆ ಒಳಿತು. – (ಪರಾತ್ಪರ ಗುರು) ಡಾ.ಆಠವಲೆ