ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೭೯ ನೇ ಜನ್ಮೋತ್ಸವದ ದಿನದಂದು ಅರಿವಾದ ಅಂಶಗಳು ಮತ್ತು ೮೦ ನೇ ಜನ್ಮೋತ್ಸವದ ನಿಮಿತ್ತ ಭಗವಂತನು ಸೂಚಿಸಿದ ವಿಚಾರಗಳು
೭೯ ನೇ ಜನ್ಮೋತ್ಸವದ ದಿನ (ಸೌ.) ಮಧುವಂತಿ ಪಿಂಗಳೆ ಇವರಿಗೆ ಹೊಸ ಬಟ್ಟೆಗಳನ್ನು ಧರಿಸುವುದರೊಂದಿಗೆ ಆತ್ಮಸ್ವರೂಪದ ಮೇಲಿನ ಆವರಣವನ್ನು ನಾಶ ಮಾಡಿ ಅವರಲ್ಲಿ ಏಕರೂಪವಾಗುವ ವಿಚಾರವನ್ನು ಗುರುದೇವರು ನೀಡಿದರು.