ಭಾವೀ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡುವ ಬಗ್ಗೆ ಅಖಿಲ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕರೆಂದರೆ ಪರಾತ್ಪರ ಗುರು ಡಾ. ಆಠವಲೆ !

ನೆರೆಹಾವಳಿಯ ಪ್ರಸಂಗದಲ್ಲಿ ಸರಕಾರದಿಂದ ಮುನ್ಸೂಚನೆ ದೊರಕಿದ ಬಳಿಕ ಕೆಲವು ನಿಮಿಷಗಳಲ್ಲಿಯೇ ಮನೆಯಿಂದ ತಕ್ಷಣ ಹೊರಬರ ಬೇಕಾದಲ್ಲಿ ಪೂರ್ವತಯಾರಿಯೆಂದು ಒಂದು ಸಣ್ಣ ಪೆಟ್ಟಿಗೆಯಲ್ಲಿ (‘ಬ್ರೀಫಕೇಸ್‌ನಲ್ಲಿ) ಮಹತ್ವದ ಕಾಗದಪತ್ರಗಳನ್ನು (ಉದಾ. ರೇಶನ್‌ಕಾರ್ಡ್, ಆಧಾರಕಾರ್ಡ, ಬ್ಯಾಂಕ್ ಪಾಸ್‌ಬುಕ್) ಮತ್ತು ಇತರ ಆವಶ್ಯಕ ಸಾಮಗ್ರಿಗಳನ್ನು ಕ್ರೋಢೀಕರಿಸಿ ಇಟ್ಟುಕೊಳ್ಳಬೇಕು !

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಅಡಚಣೆಯ ಸಮಯದಲ್ಲಿ ಸಹಾಯವಾಗಲೆಂದು ನಾವು ಬ್ಯಾಂಕಿನಲ್ಲಿ ಹಣವನ್ನು ಇಡುತ್ತೇವೆ. ಅದರಂತೆಯೇ ಸಂಕಟದ ಸಮಯದಲ್ಲಿ ಸಹಾಯವಾಗಲೆಂದು ಸಾಧನೆಯ ರಾಶಿ ನಮ್ಮ ಸಂಗ್ರಹದಲ್ಲಿರುವುದು ಆವಶ್ಯಕವಾಗಿದೆ. ಇದರಿಂದ ಸಂಕಟದ ಸಮಯದಲ್ಲಿ ನಮಗೆ ಸಹಾಯವಾಗುತ್ತದೆ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸತ್ಯಯುಗದಲ್ಲಿ ನಿಯತಕಾಲಿಕೆಗಳು, ದೂರದರ್ಶನ, ಜಾಲತಾಣಗಳು ಮುಂತಾದವುಗಳ ಆವಶ್ಯಕತೆಯೇ ಇರಲಿಲ್ಲ; ಏಕೆಂದರೆ ಕೆಟ್ಟ ವಾರ್ತೆಗಳು ಇರುತ್ತಿರಲಿಲ್ಲ ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿ ಇರುತ್ತಿದ್ದುದರಿಂದ ಆನಂದದಿಂದ ಇದ್ದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಜಗತ್ತಿನಲ್ಲಿ ಚಮತ್ಕಾರವೆಂಬುದು ಏನೂ ಇರುವುದಿಲ್ಲ. ಎಲ್ಲವೂ ಈಶ್ವರೇಚ್ಛೆ, ಕೆಟ್ಟ ಶಕ್ತಿ ಮತ್ತು ಪ್ರಾರಬ್ಧಕ್ಕನುಸಾರವೇ ನಡೆಯುತ್ತದೆ. ಆದರೆ ಬುದ್ಧಿಜೀವಿಗಳಿಗೆ ಇದು ತಿಳಿಯುವುದಿಲ್ಲ.

ಭಾವೀ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡುವ ಬಗ್ಗೆ ಅಖಿಲ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕ ಪರಾತ್ಪರ ಗುರು ಡಾ. ಆಠವಲೆ !

ಸ್ತುತ ಆಪತ್ಕಾಲವು ತುಂಬಾ ಹತ್ತಿರ ಅಂದರೆ ಬಾಗಿಲಿನ ತನಕ ಬಂದು ತಲುಪಿದೆ. ಘೋರ ಆಪತ್ಕಾಲವು ಪ್ರಾರಂಭವಾಗಲು ಇನ್ನು ಕೆಲವೇ ತಿಂಗಳುಗಳು ಬಾಕಿ ಇದೆ. ೨೦೧೯ ರ ನಂತರ ಕ್ರಮೇಣ ಮೂರನೇ ಮಹಾಯುದ್ಧವು ಆರಂಭವಾಗುವುದೆಂದು ಅನೇಕ ನಾಡಿಭವಿಷ್ಯಕಾರರು ಮತ್ತು ದಾರ್ಶನಿಕ ಸಾಧು-ಸಂತರು ಹೇಳಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಶಾರೀರಿಕ ಮತ್ತು ಮಾನಸಿಕ ಬಲಕ್ಕಿಂತ ಆಧ್ಯಾತ್ಮಿಕ ಬಲ ಶ್ರೇಷ್ಠವಾಗಿದ್ದು ಹಿಂದೂಗಳು ಸಾಧನೆಯನ್ನು ಮರೆತಿರುವುದರಿಂದ ಮುಷ್ಠಿಯಷ್ಟಿರುವ ಮತಾಂಧ ಮತ್ತು ಆಂಗ್ಲರು ಕೆಲವು ವರ್ಷಗಳಲ್ಲಿ ಸಂಪೂರ್ಣ ಭಾರತದ ಮೇಲೆ ರಾಜ್ಯವಾಳಿದರು. ಈಗ ಪುನಃ ಹಾಗಾಗಬಾರದೆಂದು ಹಿಂದೂಗಳು ಸಾಧನೆಯನ್ನು ಮಾಡುವುದು ಬಹಳಷ್ಟು ಆವಶ್ಯಕವಾಗಿದೆ.