ಸಾಧಕರಿಗೆ ಸೂಚನೆ !

ಇದಕ್ಕಾಗಿ, ಸಾಧಕರೇ, ‘ಒಂದು ವೇಳೆ ತಮ್ಮ ಆಧ್ಯಾತ್ಮಿಕ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ನಿಮ್ಮಲ್ಲಿ ಗಾಂಭೀರ್ಯ ಇಲ್ಲದಿದ್ದರೂ, ನಿಮ್ಮ ತೊಂದರೆಗಳನ್ನು ಪರಾತ್ಪರ ಗುರು ಡಾಕ್ಟರರು ಭೋಗಿಸುವಂತಾಗಬಾರದು, ಎಂಬುದಕ್ಕಾಗಿ ಉಪಾಯಗಳನ್ನು ಗಾಂಭೀರ್ಯದಿಂದ ಪೂರ್ಣವಾಗಿ ಮತ್ತು ಭಾವಪೂರ್ಣವಾಗಿ ಮಾಡಿರಿ, ಹಾಗೆಯೇ ಗಂಭೀರವಾಗಿ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆ’ಯನ್ನು ಮಾಡಿರಿ !

ಪರಮಭಾಗ್ಯಶಾಲಿ ಆರ್ಯಭೂಮಿಯೇ ನೀನು ಎಂದಿಗೂ ಪಾಪಿಯಾಗಿರಲಿಲ್ಲ !

ಒಂದು ಕಾಲದಲ್ಲಿ ನಾನು ಸಹ ಇದರ ಮೇಲೆ ವಿಶ್ವಾಸವಿಡುತ್ತಿದ್ದೆನು; ಆದರೆ ಇಂದು ಅನುಭವಿಸುವ ಯೋಗ್ಯ ಅವಕಾಶದಿಂದಾಗಿ ಪೂರ್ವಗ್ರಹದೂಷಿತ ದೃಷ್ಟಿಯು ಸ್ವಚ್ಛವಾದುದರಿಂದ ಮತ್ತು ಎಲ್ಲಕ್ಕಿಂತ ಮಹತ್ವದ್ದೆಂದರೆ ಪರಕೀಯ ದೇಶಗಳ ಚಿತ್ರದಲ್ಲಿನ ಮಿಂಚುವ ಮನ ಸೆಳೆಯುವ ಬಣ್ಣಗಳೊಂದಿಗಿನ ಪ್ರತ್ಯಕ್ಷ ಸಂಪರ್ಕದಿಂದಾಗಿ ಅದರಲ್ಲಿನ ಛಾಯಾಪ್ರಕಾಶ ಯೋಗ್ಯವಾದ ಪ್ರಮಾಣದಲ್ಲಿ ಕಡಿಮೆಯಾದುದರಿಂದ ನಾನು ಈಗ ಅತ್ಯಂತ ನಮ್ರವಾಗಿ, ನನ್ನದು ತಪ್ಪಾಗಿದೆಯೆಂದು ಒಪ್ಪಿಕೊಳ್ಳುತ್ತೇನೆ.

ಕರ್ನಾಟಕ ಸರ್ಕಾರದಿಂದ ಬ್ರಾಹ್ಮಣ ಸಮಾಜಕ್ಕೂ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಚಿಂತನೆ

ಬ್ರಾಹ್ಮಣ ಸಮಾಜಕ್ಕೆ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಅಧಿಕಾರಿಯು ನೀಡಿದ ಮಾಹಿತಿಗನುಸಾರ, ‘ರಾಜ್ಯದಲ್ಲಿ ೭ ಕೋಟಿ ಜನಸಂಖ್ಯೆಯಲ್ಲಿ ಕೇವಲ ಶೇ. ೩ ರಷ್ಟು ಮಾತ್ರ ಬ್ರಾಹ್ಮಣರಿದ್ದಾರೆ. ಜನಸಂಖ್ಯೆಯ ಬಗ್ಗೆ ಗಮನಿಸಿದರೆ ಬ್ರಾಹ್ಮಣ ಸಮಾಜವು ರಾಜ್ಯದಲ್ಲಿ ಅಲ್ಪಸಂಖ್ಯಾತರಿದ್ದಾರೆ.

‘ಪ್ಲೇಸಸ್ ಆಫ್ ವರ್ಶೀಪ್’ ಬಗ್ಗೆ ಅರ್ಚಕರ ಸಂಘದಿಂದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಕಾಶಿಯ ವಿಶ್ವನಾಥ ದೇವಸ್ಥಾನ ಮತ್ತು ಮಥುರಾದ ಶ್ರೀಕೃಷ್ಣನ ದೇವಸ್ಥಾನ ನಡುವಿನ ವಿವಾದದ ಬಗ್ಗೆ ಪುರೋಹಿತರ ಸಂಘಟನೆಯಾದ ‘ವಿಶ್ವ ಭದ್ರಾ ಪೂಜಾರಿ ಪುರೋಹಿತ ಮಹಾಸಂಘ’ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಮಹಾಸಂಘದ ಪರವಾಗಿ ನ್ಯಾಯವಾದಿ ವಿಷ್ಣು ಶಂಕರ ಜೈನ್ ಅರ್ಜಿ ಸಲ್ಲಿಸಿದ್ದಾರೆ.

‘ಲೋನ್ ವುಲ್ಫ್ ಅಟ್ಯಾಕ್’ ಮೂಲಕ ಹಿಂದುತ್ವನಿಷ್ಠರ ಮೇಲೆ ದಾಳಿ ನಡೆಸಲು ಅಲ್ ಖೈದಾದ ಸಂಚು

ಜಿಹಾದಿ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಭಾರತದ ಉನ್ನತ ಸಚಿವರು, ಅಧಿಕಾರಿಗಳು, ಹಿಂದುತ್ವನಿಷ್ಠ ನಾಯಕರು ಮತ್ತು ಭದ್ರತಾ ಪಡೆಯ ಹಿರಿಯ ಅಧಿಕಾರಿಗಳ ಮೇಲೆ ‘ಲೋನ್ ವುಲ್ಫ್ ಅಟ್ಯಾಕ್’ನ (ಓರ್ವ ವ್ಯಕ್ತಿಯು ಚಾಕು, ಬಂದೂಕು, ವಾಹನ ಇತ್ಯಾದಿಗಳ ಮೂಲಕ ದಾಳಿ ಮಾಡುವ) ಸಂಚು ರೂಪಿಸುತ್ತಿದೆ, ಎಂದು ಗುಪ್ತಚರ ಮೂಲಗಳು ತಿಳಿಸಿದ ಮಾಹಿತಿಯ ಆಧಾರದಲ್ಲಿ ಸುದ್ದಿ ಸಂಸ್ಥೆಗಳು ಈ ಮಾಹಿತಿಯನ್ನು ನೀಡಿವೆ.

ಚಾರಧಾಮ್ ಮತ್ತು ೫೧ ದೇವಸ್ಥಾನಗಳ ಸರಕಾರಿಕರಣ ಯೋಗ್ಯವೇ ಆಗಿದೆ ! – ಉತ್ತರಾಖಂಡದಲ್ಲಿ ಬಿಜೆಪಿ ಸರಕಾರದಿಂದ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ

ಚಾರಧಾಮ್ ಮತ್ತು ೫೧ ದೇವಸ್ಥಾನಗಳ ಸರಕಾರಿಕರಣ ಯೋಗ್ಯವೇ ಆಗಿದೆ ಎಂದು ಉತ್ತರಾಖಂಡದ ಭಾಜಪ ಸರಕಾರವು ಉತ್ತರಾಖಂಡ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಸಲ್ಲಿಸಿದೆ. ಭಾಜಪದ ಹಿರಿಯ ನಾಯಕ ಹಾಗೂ ರಾಜ್ಯಸಭೆಯ ಸಂಸದರಾದ ಡಾ. ಸುಬ್ರಮಣಿಯನ್ ಸ್ವಾಮಿಯವರು ಈ ಸರಕಾರಿಕರಣದ ವಿರುದ್ಧ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಬಗ್ಗೆ ನ್ಯಾಯಾಲಯವು ಸರಕಾರದ ಬಳಿ ತಮ್ಮ ಅಭಿಪ್ರಾಯವ ಕೋರಿತ್ತು.

‘ಸಾಂಕ್ರಾಮಿಕ ಮತ್ತು ಮಾಲಿನ್ಯಗಳಿಗೆ ಉಪಾಯ : ಸನಾತನ ಪರಂಪರೆ’ ಕುರಿತಾದ ವಿಶೇಷ ಚರ್ಚಾಕೂಟದಲ್ಲಿ ಗಣ್ಯರ ಸಹಭಾಗ

ಯಾವ ಸಮಯದಲ್ಲಿ ಯಾವ ನದಿಯಲ್ಲಿ ಸ್ನಾನ ಮಾಡುವುದರಿಂದ ಲಾಭವಾಗುತ್ತದೆ, ಇದರ ಬಗ್ಗೆ ಭಾರತೀಯ ಋಷಿಮುನಿಗಳಿಗೆ ಸಂಪೂರ್ಣ ಜ್ಞಾನವಿತ್ತು. ಅದಕ್ಕಾಗಿಯೇ ಅವರು ಬಹಳ ಆಳವಾದ ಅಧ್ಯಯನ ಮಾಡಿದ ನಂತರ ಗಂಗೆಯಲ್ಲಿ ಹಬ್ಬದ ಸಮಯದಲ್ಲಿ ಸ್ನಾನ ಮಾಡಲು ಹೇಳಿದ್ದರು. ಮಾಘ ಮಕರ ಸಂಕ್ರಾಂತಿಯ ನಂತರ ಸೂರ್ಯ ಮಕರರಾಶಿಗೆ ಹೋಗುತ್ತದೆ. ಮಕರರೇಖೆಯು ಪ್ರಯಾಗರಾಜಗೆ ಎಲ್ಲಕ್ಕಿಂತ ಹೆಚ್ಚು ಹತ್ತಿರದಲ್ಲಿದೆ.

ಗೂಗಲ್‌ನ ಚೀನಾದ ಪ್ರೇಮ ಮತ್ತು ಭಾರತದ್ವೇಷವನ್ನು ತಿಳಿಯಿರಿ !

ಗೂಗಲ್ ತನ್ನ ‘ಪ್ಲೇ ಸ್ಟೋರ್ನಿಂದ ‘ರಿಮೂವ್ ಚೈನಾ ಆಪ್ ಅನ್ನು ತೆಗೆದು ಹಾಕಿದೆ, ಚೀನಾದ ವಿವಿಧ ‘ಅಪ್ಲಿಕೇಶನ್ಗಳ ವಿರುದ್ಧ ತಯಾರಿಸಲಾಗಿದ್ದ ಈ ‘ಆಪ್ ಕಳೆದ ಕೆಲವು ವಾರಗಳಲ್ಲಿ ೫೦ ಲಕ್ಷಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ.

ಜಾತ್ಯತೀತ ಹಿಂದೂ ಸಮಾಜ

‘ಶೃತಿ-ಸ್ಮೃತಿ-ಪುರಾಣೋಕ್ತದ ಭಯಂಕರವಾಗಿ ವಿಡಂಬನೆ ಮಾಡುವವರು, ಪಾಶ್ಚಾತ್ಯರಿಗೆ ವಿಶೇಷವಾಗಿ ಶರಣಾಗತರಾಗಿದ್ದವರು, ತಮ್ಮನ್ನು ತಾವು ಬುದ್ಧಿಜೀವಿಗಳು ಎಂದುಕೊಳ್ಳುವವರು, ಮಹಾಮೂರ್ಖರು, ಜಾತ್ಯತೀತ ಹಿಂದೂ ಸಮಾಜದಂತಹ ಸಮಾಜವು ಪೃಥ್ವಿಯ ಮೇಲೆ ಬೇರೆ ಎಲ್ಲಾದರೂ ಇರಬಹುದೇ ?

ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಜಾತ್ಯತೀತವಾದಿಗಳು ಮೌನ ವಹಿಸುತ್ತಾರೆ ! – ಖ್ಯಾತ ನಟಿ ಕಂಗನಾ ರನೌತ್

‘ನಾನು ಭಾರತೀಯನಾಗಿದ್ದೇನೆ’, ‘ನನಗೆ ನಾಚಿಕೆಯಾಗುತ್ತಿದೆ’, ಎಂಬ ಪದಗಳನ್ನು ಬಳಸಿ ಅನೇಕ ಬುದ್ಧಿಜೀವಿಗಳು ಮತ್ತು ಖ್ಯಾತನಾಮರು ಕೈಯಲ್ಲಿ ಪೆಟ್ರೋಲ್ ಬಾಂಬ್, ಕಲ್ಲು ಅಥವಾ ಮೇಣದ ಬತ್ತಿಗಳೊಂದಿಗೆ ಬೀದಿಗಳಲ್ಲಿ ಮೆರವಣಿಗೆ ಮಾಡುವುದನ್ನು ನೀವು ನೋಡಿರಬಹುದು. ಈ ಮೂಲಕ ಅವರು ಈ ಅಂಶವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ.