‘ರಾಮಾಯಣ’ ಸರಣಿಯಲ್ಲಿ ೧೦೦% ಶುದ್ಧ ಹಿಂದಿ ಭಾಷೆಯನ್ನು ಬಳಸಲಾಗಿತ್ತು !

೧೯೮೭ ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ರಾಮಾನಂದ ಸಾಗರ ಅವರ ಅತ್ಯಂತ ಜನಪ್ರಿಯ ಸರಣಿ ‘ರಾಮಾಯಣ’ದಲ್ಲಿ ಶುದ್ಧ ಹಿಂದಿ ಭಾಷೆಯನ್ನು ಬಳಸಲಾಯಿತು. ಪ್ರಸ್ತುತ, ಉರ್ದು ಮತ್ತು ಪರ್ಷಿಯನ್ ಪದಗಳನ್ನು ಹಿಂದಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಇದನ್ನು ಸಾಮಾನ್ಯವಾಗಿ ಮಾತನಾಡುವ ಮತ್ತು ಬರೆಯುವಲ್ಲಿ ಬಳಸಲಾಗುತ್ತದೆ. ಇದನ್ನು ಮೊದಲು ಮಾಡಲಾಗಿತ್ತು;

ಲಾಕ್‌ಡೌನ್‌ದಿಂದಾಗಿ ಆರ್ಥಿಕ ನಷ್ಟ ಅನುಭವಿಸಿದ ಸಣ್ಣ ಮತ್ತು ಮಧ್ಯಮ ಗಾತ್ರದ ಸುದ್ದಿ ಪ್ರಕಾಶಕರಿಗೆ ಗೂಗಲ್ ಆರ್ಥಿಕ ನೆರವು

ಜಾಗತಿಕ ಮಟ್ಟದ ಸಾರಿಗೆ ನಿಷೇಧವು ಆರ್ಥಿಕತೆಯನ್ನು ತೀವ್ರವಾಗಿ ಪೆಟ್ಟುಬಿದ್ದಿದೆ. ಸಣ್ಣ ಸಂಸ್ಥೆಗಳ ಮೇಲೆ ಮತ್ತು ದೊಡ್ಡ ಸಂಸ್ಥೆಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಇದು ಪತ್ರಿಕಾರಂಗದ ಮೇಲೆಯೂ ಅದರ ಪರಿಣಾಮ ಬೀರುತ್ತಿದೆ. ಅಂತಹ ಸುದ್ದಿ ಪ್ರಕಾಶಕರಿಗೆ ಗೂಗಲ್ ಫೌಂಡೇಶನ್ ಸಹಾಯ ಮಾಡಲಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಸುದ್ದಿ ಪ್ರಕಾಶಕರಿಗೆ ಗೂಗಲ್ ಆರ್ಥಿಕ ನೆರವು ನೀಡಲಿದೆ.

ವೈದಿಕ ಮಂತ್ರಗಳನ್ನು ಪಠಿಸುವ ಮೂಲಕ ಶ್ರೀ ಬದ್ರಿನಾಥ ಧಾಮದ ಬಾಗಿಲು ತೆರೆಯಲಾಯಿತು !

ಮೇ ೧೫ ರಂದು ಬೆಳಿಗ್ಗೆ ೪.೩೦ ಕ್ಕೆ ಶ್ರೀ ಬದ್ರಿನಾಥ್ ದೇವಾಲಯದ ಬಾಗಿಲನ್ನು ವೈದಿಕ ಪಠಣದೊಂದಿಗೆ ತೆರೆಯಲಾಯಿತು. ಮುಂಜಾನೆ ೩ ರಿಂದ ಬಾಗಿಲು ತೆರೆಯುವ ಆಚರಣೆ ಪ್ರಾರಂಭವಾಗಿತ್ತು. ರಾವಲ್ ಈಶ್ವರ ಪ್ರಸಾದ ನಂಬೂದಾರಿ ಅವರು ವಿಶೇಷ ಪೂಜೆಯನ್ನು ನಡೆಸಿದರು. ಬಾಗಿಲು ತೆರೆದ ನಂತರ ದೇವಾಲಯದಲ್ಲಿ ಲಕ್ಷ್ಮಿ ದೇವಿಯನ್ನು ಸ್ಥಾಪಿಸಲಾಯಿತು.

ಮುಂದಿನ ೬ ತಿಂಗಳಲ್ಲಿ ಪ್ರತಿದಿನ ೬,೦೦೦ ಕ್ಕೂ ಹೆಚ್ಚು ಮಕ್ಕಳು ಸಾಯುವ ಸಾಧ್ಯತೆಯಿದೆ! – ಯುನಿಸೆಫ್

ಕರೋನಾ ಬಿಕ್ಕಟ್ಟು ಮಕ್ಕಳ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ತಕ್ಷಣದ ಕ್ರಮ ತೆಗೆದುಕೊಳ್ಳಲು ವಿಫಲವಾದರೆ ೫ ವರ್ಷದೊಳಗಿನ ಮಕ್ಕಳ ಸಾವಿನ ಅಪಾಯ ಹೆಚ್ಚಾಗಬಹುದು. ಮುಂದಿನ ಆರು ತಿಂಗಳಲ್ಲಿ ಪ್ರತಿದಿನ ೬,೦೦೦ ಕ್ಕೂ ಹೆಚ್ಚು ಮಕ್ಕಳು ಸಾಯುವ ಸಾಧ್ಯತೆಯಿದೆ ಎಂದು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ಹೇಳಿದ್ದಾರೆ.

ಸುವರ್ಣಭೂಮಿ ಭಾರತ ! 

‘ನಮ್ಮ ದೇಶವು ಸುವರ್ಣಭೂಮಿಯಾಗಲು ಒಂದು ಕಾರಣವೆಂದರೆ, ನಮಗೆ ಸಿಗುವ ಸೂರ್ಯಪ್ರಕಾಶ. ಪೃಥ್ವಿಗೋಲಕ್ಕೆ ಸಂಬಂಧಿಸಿ ವಿಚಾರ ಮಾಡಿದರೆ ಉತ್ತರ ಗೋಲಾರ್ಧದಲ್ಲಿ ಭೂ-ಪ್ರದೇಶವು ದಕ್ಷಿಣಕ್ಕಿಂತ ಹೆಚ್ಚು ಪ್ರಮಾಣದಲ್ಲಿದೆ ಎಂದು ಗಮನಕ್ಕೆ ಬರುತ್ತದೆ. ಅದರಲ್ಲಿ ಭಾರತದ ಸ್ಥಾನ ಸಾಧಾರಣ ಉತ್ತರ ಅಂಕ್ಷಾಂಶ ೭ ರಿಂದ ೩೫ ಅಂಶಕ್ಕೆ ಮತ್ತು ಪೂರ್ವ ರೇಖಾಂಶ ೭೦ ರಿಂದ ೧೦೦ ಅಂಶದ ನಡುವೆ ಬರುತ್ತದೆ.

ಹಿಂದೂಗಳ ನ್ಯಾಯಾಂಗ ಹೋರಾಟಕ್ಕೆ ಸಂದ ಜಯ

ತಮಿಳುನಾಡು ರಾಜ್ಯದಲ್ಲಿ ಎಪ್ರಿಲ್ ೨೨ ರಂದು ‘ಹಿಂದೂ ಧಾರ್ಮಿಕ ಇಲಾಖೆಯು ರಾಜ್ಯದಲ್ಲಿ ಸರಕಾರಿಕರಣ ಗೊಂಡಿರುವ ೩ ಸಾವಿರ ದೇವಸ್ಥಾನಗಳ ಪೈಕಿ ೪೭ ಬೃಹತ್ ಹಿಂದೂ ದೇವಸ್ಥಾನಗಳಿಂದ ಕೊರೋನಾ ಹೋರಾಟದ ಸಹಾಯಕ್ಕಾಗಿ ೧೦ ಕೋಟಿ ರೂಪಾಯಿಯ ನಿಧಿಯನ್ನು ‘ಮುಖ್ಯಮಂತ್ರಿ ಸಹಾಯ ನಿಧಿಗೆ ನೀಡಬೇಕು ಎಂದು ಆದೇಶ ನೀಡಿದ್ದನ್ನು ಮದ್ರಾಸ್ ಉಚ್ಚ ನ್ಯಾಯಾಲಯ ವಜಾ ಮಾಡಿತು.

ಇಂತಹ ಘಟನೆಗಳು ಯಾವಾಗ ನಿಲ್ಲುವವು ?

ಸಂಚಾರ ನಿಷೇಧ (ಲಾಕ್‌ಡೌನ್) ಇರುವಾಗ ಬಂಗಾಲದ ಹಾವಡಾದಲ್ಲಿಯ ಮತಾಂಧರು ಬಹುಸಂಖ್ಯೆಯಲ್ಲಿರುವ ಟಿಕಿಯಾಪಾಡಾ ಪ್ರದೇಶದಲ್ಲಿ ಮತಾಂಧರು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಮತಾಂಧರು ಪೊಲೀಸರನ್ನು ಥಳಿಸುತ್ತ ಅವರ ಮೇಲೆ ಕಲ್ಲು ತೂರಾಟ ಮಾಡಿದರು. ಇದರಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡರು. ಪೊಲೀಸರ ೨ ವಾಹನಗಳನ್ನೂ ಧ್ವಂಸ ಗೊಳಿಸಲಾಯಿತು.

ಶ್ರೀರಾಮನನ್ನು ಕಾಲ್ಪನಿಕವೆಂದು ಘೋಷಿಸಿದ ಕಾಂಗ್ರೆಸ್ಸಿನ ಕಣ್ಣು ಈಗ ಹಿಂದೂ ದೇವಸ್ಥಾನಗಳಲ್ಲಿನ ಬಂಗಾರದ ಮೇಲೆ ?

ಹಿಂದೂಗಳ ದೇವಸ್ಥಾನಗಳಲ್ಲಿನ ಬಂಗಾರವನ್ನು ತೆಗೆದುಕೊಳ್ಳಬೇಕೆಂದು ಕಪಟತನದ ಕರೆ ನೀಡಿದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ ಚವ್ಹಾಣ್‌ರ ಕಾಂಗ್ರೆಸ್ ಪಕ್ಷ ಭಾರತವನ್ನು ಜಾತ್ಯತೀತ ಎಂದು ಘೋಷಿಸಿ ಅಲ್ಪಸಂಖ್ಯಾತರಿಗಾಗಿ ಯೋಜನೆ ಹಾಗೂ ಹಜ್ ಯಾತ್ರೆ, ಇಫ್ತಾರ, ಮೌಲ್ವಿಗಳ ವೇತನಗಳ ಮೇಲೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದೆ,

ಜಾತ್ಯತೀತ ಎಂದು ಹೇಳಿಕೊಳ್ಳುವ ಭಾರತದಲ್ಲಿ ಧರ್ಮಾಧಾರಿತ ಸಮನಾಂತರ ಹಲಾಲ್ ಆರ್ಥಿಕತೆ ಏಕೆ ಬೇಕು ?

ಮೂಲತಃ ಮಾಂಸದ ವಿಷಯದಲ್ಲಿ ‘ಹಲಾಲ್’ನ ಬೇಡಿಕೆ ಈಗ ಶಾಕಾಹಾರಿ ಆಹಾರಪದಾರ್ಥಗಳೊಂದಿಗೆ, ಸೌಂದರ್ಯವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ಗೃಹನಿರ್ಮಾಣಸಂಸ್ಥೆಗಳು, ಮಾಲ್ ಹೀಗೆ ಅನೇಕ ಅಂಶಗಳಲ್ಲಿ ಮಾಡಲಾರಂಭಿಸಿದ್ದಾರೆ. ಅದಕ್ಕಾಗಿ ಖಾಸಗಿ ಇಸ್ಲಾಮಿ ಸಂಸ್ಥೆಗಳಿಂದ ‘ಹಲಾಲ್ ಪ್ರಾಮಾಣಪತ್ರ’ ತೆಗೆದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

ನುಡಿಯುತ್ತಿರುವ ‘ಅರ್ಣವ… !

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿಷಯದಲ್ಲಿ ಕೆಲವು ಪ್ರಶ್ನೆಗಳನ್ನು ಎತ್ತಿರುವುದಕ್ಕಾಗಿ ‘ರಿಪಬ್ಲಿಕ್ ಟಿ.ವಿ.ಯ ಸಂಪಾದಕರಾದ ಅರ್ಣವ ಗೋಸ್ವಾಮಿಯವರು ಕೆಲವು ದಿನಗಳಿಂದ ಚರ್ಚೆಯಲ್ಲಿದ್ದಾರೆ. ಮಹಾರಾಷ್ಟ್ರದ ಪಾಲಘರನಲ್ಲಿ ಘಟಿಸಿದ ಸಾಮೂಹಿಕ ಹಲ್ಲೆಯಲ್ಲಿ ಇಬ್ಬರು ಸಾಧುಗಳ ಹತ್ಯೆಯಾಗಿರುವ ಘಟನೆಯನ್ನು ಹೆಚ್ಚಿನ ಮಾಧ್ಯಮಗಳು ಅವಶ್ಯಕವಿರುವಷ್ಟು ಪ್ರಮಾಣದಲ್ಲಿ ಮಹತ್ವವನ್ನು ನೀಡದಿರುವುದರಿಂದ