ಪರಮಭಾಗ್ಯಶಾಲಿ ಆರ್ಯಭೂಮಿಯೇ ನೀನು ಎಂದಿಗೂ ಪಾಪಿಯಾಗಿರಲಿಲ್ಲ !

‘ನಾವೆಲ್ಲ ಜನರು ಭಾರತದ ಅಧಃಪತನದ ಬಗ್ಗೆ ಬಹಳಷ್ಟು ಕೇಳುತ್ತೇವೆ. ಒಂದು ಕಾಲದಲ್ಲಿ ನಾನು ಸಹ ಇದರ ಮೇಲೆ ವಿಶ್ವಾಸವಿಡುತ್ತಿದ್ದೆನು; ಆದರೆ ಇಂದು ಅನುಭವಿಸುವ ಯೋಗ್ಯ ಅವಕಾಶದಿಂದಾಗಿ ಪೂರ್ವಗ್ರಹದೂಷಿತ ದೃಷ್ಟಿಯು ಸ್ವಚ್ಛವಾದುದರಿಂದ ಮತ್ತು ಎಲ್ಲಕ್ಕಿಂತ ಮಹತ್ವದ್ದೆಂದರೆ ಪರಕೀಯ ದೇಶಗಳ ಚಿತ್ರದಲ್ಲಿನ ಮಿಂಚುವ ಮನ ಸೆಳೆಯುವ ಬಣ್ಣಗಳೊಂದಿಗಿನ ಪ್ರತ್ಯಕ್ಷ ಸಂಪರ್ಕದಿಂದಾಗಿ ಅದರಲ್ಲಿನ ಛಾಯಾಪ್ರಕಾಶ ಯೋಗ್ಯವಾದ ಪ್ರಮಾಣದಲ್ಲಿ ಕಡಿಮೆಯಾದುದರಿಂದ ನಾನು ಈಗ ಅತ್ಯಂತ ನಮ್ರವಾಗಿ, ನನ್ನದು ತಪ್ಪಾಗಿದೆಯೆಂದು ಒಪ್ಪಿಕೊಳ್ಳುತ್ತೇನೆ. ಹೇ ಪರಮ ಭಾಗ್ಯಶಾಲಿ ಆರ್ಯ ಭೂಮಿಯೇ ನೀನು ಎಂದಿಗೂ ಪಾಪಿಯಾಗಿರಲಿಲ್ಲ.’ – ಸ್ವಾಮಿ ವಿವೇಕಾನಂದ  (ಶ್ರೀ. ರಾಜಾಭಾವೂ ಜೋಶಿ, ಮಾಸಿದ ಲೋಕಜಾಗರ, ದೀಪಾವಳಿ ವಿಶೇಷಾಂಕ ೨೦೦೮)