ಪರಾತ್ಪರ ಗುರುಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಇತರ ಧರ್ಮದವರಿಗೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಇವುಗಳಲ್ಲಿನ ಧರ್ಮ ಮತ್ತು ಮೋಕ್ಷ ಇವುಗಳ ಜ್ಞಾನವು ಬಹುತೇಕ ಇರುವುದಿಲ್ಲ. ಧರ್ಮ ಮತ್ತು ಮೋಕ್ಷ ಇವುಗಳ ಜ್ಞಾನ ಇಲ್ಲದಿರುವುದರಿಂದ ಅವರ ಜೀವನ ಕೇವಲ ಅರ್ಥ ಮತ್ತು ಕಾಮ ಇವುಗಳಲ್ಲಿ ಕಳೆಯುತ್ತದೆ !

ರೈತರ ಆಂದೋಲನಕ್ಕಾಗಿ ಕಾಂಗ್ರೆಸ್ ಆಯೋಜಿಸಿದ್ದ ‘ಜನ ಅಕ್ರೋಶ್ ಸಭೆ’ಯಲ್ಲಿ ಹಿಂದಿ ಚಿತ್ರಗೀತೆಗಳಿಗೆ ನೃತ್ಯ

ರೈತರ ಆಂದೋಲನವನ್ನು ಬೆಂಬಲಿಸಲು ರಾಜ್ಯದ ಸರಾಯಕೆಲಾ-ಖಾರ್ಸಾವಾ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ‘ಜನ ಅಕ್ರೋಶ್ ಸಭೆ’ ಆಯೋಜಿಸಿತ್ತು. ಈ ಸಮಯದಲ್ಲಿ, ವೇದಿಕೆಯಲ್ಲಿ ಮಹಿಳೆಯರು ಹಿಂದಿ ಚಿತ್ರಗಳ ಹಾಡುಗಳಿಗೆ ನೃತ್ಯ ಮಾಡಿದರು.

ವಿಶ್ವದ ದೊಡ್ಡ ಜನಸಂಖ್ಯೆಯನ್ನು ’ಪರಿಸರ ಯೋಧರನ್ನಾಗಿ’ ಮಾಡುವ ಶಕ್ತಿ ಧರ್ಮಕ್ಕಿದೆ ! – ವಿಶ್ವಸಂಸ್ಥೆ

ಹವಾಮಾನ ಬದಲಾವಣೆಯನ್ನು ನಿಗ್ರಹಿಸುವ ಎಲ್ಲಾ ಪ್ರಯತ್ನಗಳಿಂದ, ವಿಶ್ವದ ದೊಡ್ಡ ಜನಸಂಖ್ಯೆಯನ್ನು‘’ಪರಿಸರ ಯೋಧ’ನನ್ನಾಗಿ ಮಾಡುವ ಶಕ್ತಿ ಕೇವಲ ಧರ್ಮದಲ್ಲಿ ಮಾತ್ರವಿದೆ ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ.

ಡ್ರೋನ್ ಯುದ್ಧದಲ್ಲಿ ಆಶ್ಚರ್ಯಕರವಾಗಿ ಬಾನೆತ್ತರಕ್ಕೆ ಹಾರಿದ ಭಾರತ !

೧೫ ಜನವರಿ ೨೦೨೧ ರಂದು ಭಾರತದ ಸೈನಿಕ ದಿನಾಚರಣೆಯನ್ನು ಆಚರಿಸಲಾಯಿತು. ಅದರಲ್ಲಿ ಭಾರತೀಯ ಸೈನ್ಯವು ಪಥಸಂಚಲನವನ್ನು ಮಾಡಿತು. ಆ ದಿನ ಸೈನ್ಯವು ಡ್ರೋನ್‌ ಯುದ್ಧದ ಪ್ರದರ್ಶನವನ್ನು ಮಾಡಿತು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ರಾಜಕಾರಣಿಗಳು, ಬುದ್ಧಿಜೀವಿಗಳು ಅಥವಾ ವಿಜ್ಞಾನಿಗಳು ಇವರಿಂದಾಗಿ ವಿದೇಶಿಯರು ಭಾರತಕ್ಕೆ ಬರುವುದಿಲ್ಲ ಬದಲಾಗಿ ಸಂತರಿಂದಾಗಿ ಹಾಗೂ ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಯಲು ಬರುತ್ತಾರೆ. ಆದರೂ ಹಿಂದೂಗಳಿಗೆ ಸಂತರು ಮತ್ತು ಅಧ್ಯಾತ್ಮ ಇವುಗಳ ಬೆಲೆ ತಿಳಿದಿರುವುದಿಲ್ಲ.’

ಅಶಾಂತಿ ಮತ್ತು ವಿನಾಶದತ್ತ ಪಾಶ್ಚಾತ್ಯ ರಾಷ್ಟ್ರಗಳು !

‘ಪಾಶ್ಚಾತ್ಯ ರಾಷ್ಟ್ರಗಳಲ್ಲಿನ ಜನರ ಪರಿಸ್ಥಿತಿ ತುಂಬಾ ಕರುಣಾಮಯವಾಗಿದೆ. ಆ ಜನರು ಯಾವಾಗಲೂ ‘ಫ್ಯಾಶನ್’ ಬದಲಾಯಿಸುತ್ತಾರೆ, ‘ಬಟ್ಟೆ’, ಫರ್ನಿಚರ್, ಮನೆ, ಕಾರುಗಳನ್ನು ಬದಲಾಯಿಸುತ್ತಾರೆ, ಅಷ್ಟೇ ಅಲ್ಲ, ಪತ್ನಿಯನ್ನೂ ಬದಲಾಯಿಸುತ್ತಾರೆ !

ಮಾರ್ಚ್ – ಎಪ್ರಿಲ್ ೨೦೨೧ ರಲ್ಲಿ ಹರಿದ್ವಾರದಲ್ಲಿ ನಡೆಯಲಿರುವ ಮಹಾಕುಂಭಪರ್ವದ ಸಂದರ್ಭದಲ್ಲಿ ಸಾಧಕರಿಗೆ ಸೂಚನೆಗಳು

ಈ ಕುಂಭಮೇಳದ ಅವಧಿಯಲ್ಲಿ ‘ಸತ್ಪಾತ್ರೆ ದಾನಮ್ ನಂತೆ ದಾನ ಧರ್ಮವನ್ನು ಮಾಡಿದರೆ ಸಾಧನೆಗಾಗಿ ೧ ಸಾವಿರ ಪಟ್ಟು ಲಾಭವಾಗುತ್ತದೆ. ಈ ಧರ್ಮಪ್ರಸಾರ ಸೇವೆಯಲ್ಲಿ ಭಾರತದಾದ್ಯಂತದ ೧೦೦ ಕ್ಕಿಂತ ಹೆಚ್ಚು ಸಾಧಕರು ಪಾಲ್ಗೊಳ್ಳಲಿದ್ದಾರೆ. ಇವರೆಲ್ಲರ ವಾಸ್ತವ್ಯ, ಭೋಜನ ಮುಂತಾದವುಗಳೊಂದಿಗೆ ಇತರ ಅನೇಕ ವಿಷಯಗಳ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ.

ಹಿಂದೂಗಳು ಮತಾಂತರವಾಗಲು ಕಾರಣಗಳು

ಧರ್ಮವನ್ನು ಎಲ್ಲಿಂದ ಅರಿತುಕೊಳ್ಳಬೇಕು ಅಲ್ಲಿಂದ ಅರಿತುಕೊಳ್ಳದೇ, ಅದನ್ನು ಚಲನಚಿತ್ರ, ಧಾರಾವಾಹಿಗಳ ಮೂಲಕ ತಿಳಿದುಕೊಳ್ಳುವುದು. ಇದರಿಂದಾಗಿ ಗೊಂದಲಕ್ಕೀಡಾದ ಪೀಳಿಗೆಯನ್ನು ಮತಾಂತರಿಸುವುದು ಸುಲಭವಾಗುವುದು.

ಸರಕಾರಿ ವಾಚನಾಲಯಗಳಲ್ಲಿ ಹಾಗೆಯೇ ಶಾಲೆ ಮತ್ತು ಮಹಾವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳನ್ನು ಇಡಲು ಪ್ರಯತ್ನಿಸಿ !

ವಾಚನಾಲಯಗಳು, ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ರಾಷ್ಟ್ರ, ಧರ್ಮ ಅಥವಾ ಅಧ್ಯಾತ್ಮ ಇವುಗಳ ಕುರಿತು ಬೋಧಪ್ರದ ಮಾಹಿತಿಯನ್ನು ನೀಡುವ ‘ಆನ್‌ಲೈನ್ ಪ್ರವಚನಗಳನ್ನು ಆಯೋಜಿಸುವ ಕುರಿತು ಕೇಳಬೇಕು.