ಹಿಂದೂಗಳು ಮತಾಂತರವಾಗಲು ಕಾರಣಗಳು

. ಹಿಂದೂ ಧರ್ಮದ ಬಗ್ಗೆಯ ತೀವ್ರ ಅಜ್ಞಾನ

೨. ಹಿಂದೂ ಧರ್ಮವನ್ನು ಪಾಲಿಸದಿರುವುದು

೩. ಪ್ರೀತಿಗೆ ಧರ್ಮ ಇರುವುದಿಲ್ಲ, ಎಂದು ಹೇಳಿ ಹಿಂದೂ ಹೆಣ್ಣುಮಕ್ಕಳನ್ನು ಮತಾಂತರಿಸುವುದು

೪. ಧರ್ಮವನ್ನು ತಿಳಿದುಕೊಳ್ಳುವ ಮಾಧ್ಯಮ ಇಲ್ಲದಿರುವುದು

. ಧರ್ಮವನ್ನು ಎಲ್ಲಿಂದ ಅರಿತುಕೊಳ್ಳಬೇಕು ಅಲ್ಲಿಂದ ಅರಿತುಕೊಳ್ಳದೇ, ಅದನ್ನು ಚಲನಚಿತ್ರ, ಧಾರಾವಾಹಿಗಳ ಮೂಲಕ ತಿಳಿದುಕೊಳ್ಳುವುದು. ಇದರಿಂದಾಗಿ ಗೊಂದಲಕ್ಕೀಡಾದ ಪೀಳಿಗೆಯನ್ನು ಮತಾಂತರಿಸುವುದು ಸುಲಭವಾಗುವುದು.