ಅಖಂಡ ಭಾರತದ ಆವಶ್ಯಕತೆಗೆ ಒತ್ತು ನೀಡಿದ ಸರಸಂಘಚಾಲಕರು ಬಲದಿಂದಲ್ಲ, ಹಿಂದೂ ಧರ್ಮದ ಆಧಾರದಲ್ಲಿ ‘ಅಖಂಡ ಭಾರತ’ವನ್ನು ರಚಿಸಲು ಸಾಧ್ಯವಿದೆ! – ಸರಸಂಘಚಾಲಕ ಡಾ. ಮೋಹನ್ ಭಾಗವತ್

ಹಿಂದೂ ಧರ್ಮದ ಆಧಾರದಲ್ಲಿ ವಿಶ್ವದ ಕಲ್ಯಾಣಕ್ಕಾಗಿ ಗೌರವಶಾಲಿ ‘ಅಖಂಡ ಭಾರತ’ವನ್ನು ರಚಿಸಲು ಸಾಧ್ಯವಿದೆ; ಆದರೆ ಇದನ್ನು ಬಲದಿಂದ ಮಾಡಲು ಸಾಧ್ಯವಿಲ್ಲ.

‘ಲವ್‌ ಜಿಹಾದ್‌’ ವಿರುದ್ಧ ಕಾನೂನು ಜಾರಿಗೆ ತರಲಿರುವ ಗುಜರಾತ ಸರ್ಕಾರ

ಹಿಂದೂ ಹುಡುಗಿಯರನ್ನು ಅಪಹರಿಸಿ ಮತಾಂತರಗೊಳಿಸುವ ‘ಲವ್ ಜಿಹಾದ್’ ವಿರುದ್ಧ ಕಾನೂನುನನ್ನು ರಾಜ್ಯ ಸರ್ಕಾರ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ವಿಜಯ ರೂಪಾಣಿ ಒಂದು ಸಭೆಯಲ್ಲಿ ತಿಳಿಸಿದ್ದಾರೆ.

ಕೇರಳದ ಸೈರೋ-ಮಲಬಾರ್ ಚರ್ಚ್‌ನಿಂದ‌ ಕಾಂಗ್ರೆಸ್‌ಗೆ ಎಚ್ಚರಿಕೆ !

ಮೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚರ್ಚ್‌ದೊಂದಿಗೆ ಚರ್ಚಿಸದೆ ಕ್ರೈಸ್ತ ಬಹುಸಂಖ್ಯಾತ ಚುನಾವಣಾಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯ ಉಮೇದುವಾರಿಕೆ ಅಂತಿಮಗೊಳಿಸಬೇಡಿ ಎಂದು ಕೇರಳದ ಸೈರೋ-ಮಲಬಾರ್ ಚರ್ಚ್ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದೆ.

ಕಾನಪುರದ ಮಸೀದಿಗಳ ಮೇಲೆ ಅಕ್ರಮ ಭೋಂಗಾಗಳ ವಿರುದ್ಧ ಹಿಂದುತ್ವನಿಷ್ಠ ಸಂಘಟನೆಗಳಿಂದ ಸಹಿ ಅಭಿಯಾನ !

ಭಜರಂಗದಳದ ನೇತೃತ್ವದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ಇಲ್ಲಿನ ಮಸೀದಿಗಳ ಮೇಲೆ ಅಕ್ರಮ ಭೋಂಗಾಗಳ ವಿರುದ್ಧ ಸಹಿ ಅಭಿಯಾನವನ್ನು ಪ್ರಾರಂಭಿಸಿದ್ದು ೧ ಲಕ್ಷ ಸಹಿಗಳನ್ನು ಸಂಗ್ರಹಿಸುವುದು ಅವರ ಉದ್ದೇಶವಾಗಿದೆ.

ಸಲಿಂಗ ವಿವಾಹವು ಮೂಲಭೂತ ಹಕ್ಕಲ್ಲ, ಆದ್ದರಿಂದ ಅದಕ್ಕೆ ಮಾನ್ಯತೆ ನೀಡಬಾರದು ! – ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಮನವಿ

ಸಲಿಂಗ ವಿವಾಹವು ಮೂಲಭೂತ ಹಕ್ಕು ಅಲ್ಲ. ಸಲಿಂಗ ದಂಪತಿಗಳು ಈ ರೀತಿ ಒಟ್ಟಿಗೆ ವಾಸಿಸುವುದು ಮತ್ತು ಸಂಬಂಧವಿಡುವುದು ಭಾರತೀಯ ಕೌಟುಂಬಿಕ ಸಂಪ್ರದಾಯಕ್ಕೆ ಅನುಗುಣವಾಗಿಲ್ಲ.

ಕೇರಳದಲ್ಲಿ ಸಂಘ ಮತ್ತು ಮತಾಂಧ ರಾಜಕೀಯ ಪಕ್ಷವಾದ ಎಸ್.‌ಡಿ.ಪಿ.ಐ. ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಸ್ವಯಂಸೇವಕನ ಮೃತ್ಯು

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರ ಮತ್ತು ಮತಾಂಧ ರಾಜಕೀಯ ಪಕ್ಷವಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌.ಡಿ.ಪಿ.ಐ.) ನಡುವಿನ ಘರ್ಷಣೆಯಲ್ಲಿ ಸಂಘದ ನಂದು ಎಂಬ ಸ್ವಯಂಸೇವಕರೊಬ್ಬರು ಸಾವನ್ನಪ್ಪಿದ್ದಾರೆ.

ಸಾಮಾಜಿಕ ಮಾಧ್ಯಗಳು ಮತ್ತು ಒಟಿಟಿಗಳಿಗೆ ಕೇಂದ್ರ ಸರ್ಕಾರದ ನಿಯಮಗಳ ಘೋಷಣೆ !

ಹಿಂದೂ ಧರ್ಮ, ದೇವತೆಗಳು, ರಾಷ್ಟ್ರಪುರುಷರು ಇತ್ಯಾದಿಗಳನ್ನು ಅವಮಾನಿಸಿದ್ದಕ್ಕಾಗಿ ಕೇಂದ್ರವು ಸಾಮಾಜಿಕ ಮಾಧ್ಯಮಗಳು ಹಾಗೂ ‘ಓವರ್ ದಿ ಟಾಪ್’ (OTT) ಪ್ಲಾಟ್‌ಫಾರ್ಮ‌ಗಳಿಗೆ ಹೊಸ ನಿಯಮಗಳನ್ನು ಘೋಷಿಸಿದೆ. ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿಗಳು ಈ ಬೇಡಿಕೆಗಳನ್ನು ಈಡೇರಿಸುವಂತೆ ಸತತವಾಗಿ ಒತ್ತಾಯಿಸುತ್ತಿದ್ದರು.

ಹಿಂದೂ ದೇವತೆಯ ಅವಮಾನಕರ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಆಡಳಿತ ಪಕ್ಷದ ಸಂಸದನಿಂದ ಕ್ಷಮೆಯಾಚನೆ !

ಹಿಂದೂ ದೇವತೆಗಳನ್ನು ಅವಮಾನಿಸಿದ ಟ್ವೀಟ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್-ಇ-ಇನ್ಸಾಫ್ ನ ಸಂಸದ ಅಮೀರ್ ಲಿಯಾಕತ್ ಹುಸೇನ್ ಹಿಂದೂಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಅವರು ಈ ಟ್ವೀಟ್ ಅನ್ನು ಸಹ ಅಳಿಸಿದ್ದಾರೆ.

‘ಭಾರತವು ಜಮ್ಮೂ-ಕಾಶ್ಮೀರದ ನಾಗರಿಕರ ಮೇಲೆ ಹೇರಿದ ನಿರ್ಬಂಧಗಳನ್ನು ಸಡಿಲಿಸಬೇಕು ! (ಅಂತೆ) -ತುರ್ಕಸ್ತಾನ

ಭಾರತದ ಆಂತರಿಕ ವಿಷಯಗಳಲ್ಲಿ ತುರ್ಕಿಯು ತಲೆಹಾಕಬಾರದು, ಅದು ತನ್ನ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಕಡೆಗೆ ಗಮನಹರಿಸಬೇಕು. ಕಾಶ್ಮೀರದ ಕುರಿತು ಭಾರತದ ವಿರೋಧಿ ನಿಲುವನ್ನು ಸತತವಾಗಿ ತೆಗೆದುಕೊಳ್ಳುವ ತುರ್ಕಿಗೆ ಅರ್ಥವಾಗುವಂತಹ ಭಾಷೆಯನ್ನು ಬಳಸಬೇಕು !

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಬಲ ವ್ಯಕ್ತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ರದ್ದುಪಡಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಇಲ್ಲಿಯ ಪರಿಶಿಷ್ಟ ಜಾತಿಗೆ ಸೇರಿದ ವಿಕ್ರಮ್ ಬಾಗಡೆ ಎಂಬವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಬಲ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವುದರ ವಿರುದ್ಧ ಸರ್ವೋಚ್ಚ ನ್ಯಾಯಾಕಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.