ಶ್ರೀರಾಮಮಂದಿರಕ್ಕಾಗಿ ಅಗತ್ಯಕ್ಕಿಂತ ದುಪ್ಪಟ್ಟು ದೇಣಿಗೆ ಸಂಗ್ರಹ, ದೇಣಿಗೆ ಸಂಗ್ರಹಕ್ಕೆ ತಡೆ !

ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮಮಂದಿರಕ್ಕಾಗಿ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ನಿಲ್ಲಿಸಲಾಗಿದೆ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಈ ದೇವಸ್ಥಾನಕ್ಕೆ ೧ ಸಾವಿರದ ೧೦೦ ಕೋಟಿ ರೂಪಾಯಿ ಅಗತ್ಯವಿರುವಾಗ ೨ ಸಾವಿರದ ೫೦೦ ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿದ್ದರಿಂದ ಈ ಅಭಿಯಾನವನ್ನು ನಿಲ್ಲಿಸಲಾಗಿದೆ.

‘ನನಗೆ ಮತ ನೀಡದಿದ್ದರೆ ನೀರು ಮತ್ತು ವಿದ್ಯುತ್ ಪೂರೈಕೆ ನಿಲ್ಲಿಸುತ್ತೇನೆ !’

ನನಗೆ ಮತ ಸಿಗದ ಪ್ರದೇಶಗಳಲ್ಲಿ ಜನರಿಗೆ ನೀರು ಮತ್ತು ವಿದ್ಯುತ್ ಸಿಗುವುದಿಲ್ಲ ಎಂದು ಬಂಗಾಲ ಕೃಷಿ ಸಚಿವ ತಪನ ದಾಸಗುಪ್ತಾ ಇಲ್ಲಿನ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಿ ನೌಕರರು ಕೇಳದಿದ್ದರೆ, ಅವರನ್ನು ಬೆತ್ತದಿಂದ ಹೊಡೆಯಿರಿ! – ಕೇಂದ್ರ ಸಚಿವ ಗಿರಿರಾಜ್ ಸಿಂಗ್‌ರಿಂದ ಜನರಿಗೆ ಸಲಹೆ

ಈ ಸಲಹೆಯು ಕಾನೂನನ್ನು ಕೈಗೆತ್ತಿಕೊಂಡಂತೆ. ಆಡಳಿತದ ಅಧಿಕಾರಿಗಳು ಮತ್ತು ನೌಕರರು ಜನರ ಕೆಲಸವನ್ನು ಮಾಡುತ್ತಿಲ್ಲವಾದರೆ ಅವರನ್ನು ಸರಿದಾರಿಗೆ ತರುವುದು ಸರ್ಕಾರದ ಜವಾಬ್ದಾರಿಯಲ್ಲವೇ ? ಇಂತಹ ಸಲಹೆಗಳನ್ನು ನೀಡುವ ಬದಲು, ಕೇಂದ್ರ ಸಚಿವರು ಆಡಳಿತವು ಜನಪರವಾಗುವಂತೆ ಪ್ರಯತ್ನಿಸಬೇಕು!

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆದ ಆನ್‍ಲೈನ್ 

ಈ ಆನ್‍ಲೈನ್ ಸಭೆಯನ್ನು ಯೂ-ಟ್ಯೂಬ್ ಮತ್ತು ಫೇಸಬುಕ್ ಸಹಿತ ಇತರ ವಾಹಿನಿಗಳಲ್ಲಿ ನೇರವಾಗಿ ವೀಕ್ಷಿಸಲಾಯಿತು. ಹಾಗಾಗಿ ಈ ಸಭೆಯನ್ನು ೪೧ ಸಾವಿರದ ೪೨೬ ಜನರು ನೋಡಿದರು.

ಮೆಟ್ರೋ ಮ್ಯಾನ್

ಭಾರತದಲ್ಲಿ ಸಾರಿಗೆ ಸೇವೆಯ ಚಿತ್ರಣವನ್ನೇ ಬದಲಾಯಿಸಿದ ಶ್ರೇಯಸ್ಸು ಅಭಿಯಂತರ ಈ. ಶ್ರೀಧರನ್ ಇವರಿಗೆ ಸಲ್ಲುತ್ತದೆ. ದೇಶದ ಅತ್ಯಧಿಕ ಕ್ಲಿಷ್ಟಕರ ರೈಲ್ವೆಯೆಂದು ಗುರುತಿಸಲ್ಪಡುವ ಕೊಂಕಣ ರೈಲ್ವೆಯ ಜವಾಬ್ದಾರಿಯನ್ನು ಈ. ಶ್ರೀಧರನ್ ಇವರು ಅತ್ಯಂತ ಕೌಶಲ್ಯಪೂರ್ಣವಾಗಿ ನಿಭಾಯಿಸಿದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಗಣಿತ ಮತ್ತು ಭೂಗೋಳ ಬೇರೆ ಬೇರೆ ವಿಷಯವಾಗಿವೆ ಒಂದೇ ಭಾಷೆಯಲ್ಲಿ ಮತ್ತೊಂದು ವಿಷಯವನ್ನು ಹೇಳಲಾಗುವುದಿಲ್ಲ. ಅದರಂತೆ ‘ವಿಜ್ಞಾನ ಮತ್ತು ಅಧ್ಯಾತ್ಮ ಇವು ಬೇರೆಬೇರೆ ವಿಷಯವಾಗಿವೆ’, ಇದನ್ನು ವಿಜ್ಞಾನವು ತಿಳಿದುಕೊಳ್ಳುವುದು ಆವಶ್ಯಕವಾಗಿದೆ’.

 ಉತ್ತರಾಖಂಡದ ದುರ್ಘಟನೆಯು ಚೀನಾದ ಪರಿಸರ ಯುದ್ಧವೇ ?

ಬ್ರಹ್ಮಪುತ್ರ ನದಿಯು ಚೀನಾದಲ್ಲಿ ಉಗಮವಾಗುತ್ತದೆ. ಅಲ್ಲಿ ಅದಕ್ಕೆ ‘ಯಾರಲಾಂಗ ಸ್ತಾಂಗಪೋ’ ಎಂದು ಹೇಳುತ್ತಾರೆ. ಅದು ೮೦೦ ರಿಂದ ೯೦೦ ಕಿಲೋಮೀಟರ್‍ನಷ್ಟು ಪ್ರವಾಸ ಮಾಡಿ ಒಂದು ಪರ್ವತವನ್ನು ಸುತ್ತುವರಿದು ಭಾರತದೊಳಗೆ ಪ್ರವೇಶಿಸುತ್ತದೆ. ಅರುಣಾಚಲ ಪ್ರದೇಶದಲ್ಲಿ ಈ ನದಿಗೆ ‘ಸಿಯಾಂಗ ನದಿ’ ಎಂದು ಹೇಳುತ್ತಾರೆ.

ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ಸನಾತನವು ಕಳೆದ ಅನೇಕ ವರ್ಷಗಳಿಂದ ಹೇಳುತ್ತಿರುವ ಆಪತ್ಕಾಲವು ಈಗ ಬಾಗಿಲಿನ ಹೊಸ್ತಿಲಿನ ಮೇಲೆ ಬಂದು ನಿಂತಿದೆ. ಅದು ಯಾವುದೇ ಕ್ಷಣ ಒಳಗೆ ಬರಬಹುದು. ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿದ ಕರೋನಾ ಮಹಾಮಾರಿಯೂ ಆಪತ್ಕಾಲದ ಒಂದು ಸಣ್ಣ ಮಾದರಿಯೇ ಆಗಿದೆ

ಪೊಲೀಸ್ ದಳದ `ಸಜ್ಜನರ ರಕ್ಷಣೆ ಮತ್ತು ದುಷ್ಟರ ನಿಗ್ರಹ’ ಎಂಬ ಧ್ಯೇಯವಾಕ್ಯವನ್ನು ಪೊಲೀಸರು ಸಾರ್ಥಕಗೊಳಿಸುವರೇ ?

‘ಸಂತರಿಗೆ ಶಿಕ್ಷೆ, ದುಷ್ಟರಿಗೆ ರಕ್ಷೆ’, ಇದು ಪೊಲೀಸ್ ದಳದ ಇಂದಿನ ಸ್ಥಿತಿಯಾಗಿದೆ ! ಪೊಲೀಸರ ಅಮಲು ಪದಾರ್ಥ ಮಾಫಿಯಾದವರೊಂದಿಗಿನ ಸಂಬಂಧ    ಪೊಲೀಸ್ ಅಧಿಕಾರಿಗಳನ್ನು ಸಂತೋಷಪಡಿಸಲು ನಿರಪರಾಧಿಗಳನ್ನು ಪೀಡಿಸುವ ಪೊಲೀಸರು ! ಸುರಾಜ್ಯ ಸ್ಥಾಪನೆಯ ಒಂದು ಅಂಗ : ಆದರ್ಶ ಪೊಲೀಸ್ ಪೊಲೀಸರ ಕುರಿತು ಓದಲು ಸಿಗುವ ವಾರ್ತೆಗಳು, ಅವರ ಚಲನಚಿತ್ರಗಳಲ್ಲಿ  ತೋರಿಸಲಾಗುವ ಖಳನಾಯಕರ ಪಾತ್ರ ಇವುಗಳಿಂದಾಗಿ ಮತ್ತು ಅನೇಕ ಬಾರಿ ನಮ್ಮ ಅನುಭವಗಳಿಂದಾಗಿ ಪೊಲೀಸರಲ್ಲಿ ಮತ್ತು ಸಮಾಜದಲ್ಲಿ ಅಂತರವಿರುವುದು ಕಂಡುಬರುತ್ತದೆ. ನಿಜವಾಗಿ ನೋಡಿದರೆ ಇದು ಬದಲಾಗಬೇಕು. ಸಮಾಜ … Read more