ಸನಾತನದ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ಪ್ರತಿದಿನ ಉಪಯೋಗಿಸಲು ‘ಟೂಥಪೇಸ್ಟ್’ಗಳ ಆವಶ್ಯಕತೆ ಇದೆ !

‘ಸನಾತನದ ಆಶ್ರಮಗಳಲ್ಲಿ ರಾಷ್ಟ್ರ ಮತ್ತು ಧರ್ಮ ಕಾರ್ಯವನ್ನು ನಿಸ್ವಾರ್ಥದಿಂದ ಮಾಡುವ ನೂರಾರು ಸಾಧಕರು ಇರುತ್ತಾರೆ. ಭಾರತದಾದ್ಯಂತದ ಎಲ್ಲ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿರುವ ಸಾಧಕರಿಗಾಗಿ ಮುಂದಿನ ವಿವರಣೆ ಒಟ್ಟು ೫೦೦೦ ಟೂಥಪೇಸ್ಟ್‍ಗಳ ಆವಶ್ಯಕತೆ ಇದೆ.

ಕಾಂಗ್ರೆಸ್ಸಿನ ಢೋಂಗಿ ರೈತಪ್ರೇಮವನ್ನು ತಿಳಿಯಿರಿ !

ಝಾರಖಂಡದಲ್ಲಿ ರೈತರ ಅಂದೋಲನಕ್ಕೆ ಬೆಂಬಲ ನೀಡುವುದಕ್ಕಾಗಿ ಕಾಂಗ್ರೆಸ್‍ನಿಂದ `ಜನ ಆಕ್ರೋಶ ಸಭೆ’ ಯ ಆಯೋಜನೆ ಮಾಡಲಾಗಿತ್ತು. ಈ ಸಮಯಕ್ಕೆ ವೇದಿಕೆಯ ಮೇಲೆ ನರ್ತಕಿಯರಿಂದ ಹಿಂದಿ ಚಲನಚಿತ್ರಗಳ ಹಾಡುಗಳ ತಾಳಕ್ಕೆ ನೃತ್ಯ ಮಾಡಲಾಯಿತು, ಆಗ ವೇದಿಕೆಯ ಮೇಲೆ ಪಕ್ಷದ ಕೆಲವು ಮಹಿಳಾ ಪದಾಧಿಕಾರಿಗಳೂ ಉಪಸ್ಥಿತರಿದ್ದರು.

ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಯಾದಾಕ್ಷಣ ಪೀಡಿತೆಗೆ ಬೆಂಕಿ ಹಚ್ಚಿದ ಆರೋಪಿ

ಪ್ರಕರಣಗಳ ವಿಲೇವಾರಿ ತುರ್ತಾಗಿ ನಡೆದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗದ ಕಾರಣ ಇಂತಹ ಘಟನೆಗಳು ನಡೆಯುತ್ತಲೇ ಇರುವುದು ಭಾರತಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ

ಜಮೀನು ಖರೀದಿ ಮತ್ತು ಗುತ್ತಿಗೆದಾರರಿಂದ ಮನೆ ಕಟ್ಟಿಸಿಕೊಳ್ಳುವಾಗ ವಂಚನೆಗೊಳಗಾಗದಂತೆ ಕಾನೂನುಬದ್ಧ ವಿಷಯಗಳನ್ನು ಪೂರ್ಣಗೊಳಿಸಿ !

ನಾವು ಅನೇಕ ಬಾರಿ ಖಾಲಿ ಸ್ಥಳವನ್ನು ಖರೀದಿಸುತ್ತೇವೆ ಅಥವಾ ಖಾಲಿ ಸ್ಥಳದಲ್ಲಿ ಕಟ್ಟಡವನ್ನು ಕಟ್ಟುತ್ತೇವೆ. ಎಲ್ಲಕ್ಕಿಂತ ಮೊದಲು ಆಪತ್ಕಾಲದ ದೃಷ್ಟಿಯಿಂದ ಕಟ್ಟಡ ಕಾಮಗಾರಿಗಾಗಿ ಸ್ಥಳವನ್ನು ಆಯ್ದುಕೊಳ್ಳುವಾಗ ಆ ಕುರಿತು ಎಲ್ಲ ಅಂಶಗಳನ್ನು ಪರಿಶೀಲಿಸಬೇಕು. ಖಾಲಿ ಜಾಗವನ್ನು ಖರೀದಿಸುವಾಗ ಅಥವಾ ಅಲ್ಲಿ ಕಟ್ಟಡ ಕಟ್ಟುವ ಮುನ್ನ ಅನೇಕ ಕಾಗದ ಪತ್ರಗಳನ್ನು ಪರಿಶೀಲಿಸುವುದು ಮಹತ್ವದ್ದಾಗಿರುತ್ತದೆ.

ಬಂಗಾಲದ ಬಾಂಬ್‌ಸ್ಫೋಟದಲ್ಲಿ ೬ ಬಿಜೆಪಿ ಕಾರ್ಯಕರ್ತರಿಗೆ ಗಂಭೀರ ಗಾಯ

‘ಬಂಗಾಲವು ಬಾಂಬ್‌ಗಳ ಕಾರ್ಖಾನೆ’, ಎಂಬ ಸಮೀಕರಣವಾಗಿದೆ. ರಾಜ್ಯ ಸರಕಾರ ಬಿಡಿ ಕೇಂದ್ರ ಸರಕಾರ ಸಹ ಈ ಬಗ್ಗೆ ಏನೂ ಮಾಡುತ್ತಿಲ್ಲ, ಇದು ಬಂಗಾಲಿ ನಾಗರಿಕರ ದೌರ್ಭಾಗ್ಯ!

‘ಒಸಿಐ’ ಕಾರ್ಡ್ ಹೊಂದಿರುವವರು ಭಾರತದಲ್ಲಿ ತಬಲಿಗೀ ಅಥವಾ ಮಿಷನರಿಯಾಗಿ ಕೆಲಸ ಮಾಡಲು ಅನುಮತಿ ಪಡೆಯಬೇಕು ! – ಕೇಂದ್ರ ಸರಕಾರದ ಹೊಸ ನಿಯಮ

ಈ ಕಾರ್ಡ್ ಹೊಂದಿರುವ ವಿದೇಶಿ ನಾಗರಿಕರು ಭಾರತದಲ್ಲಿ ತಬಲಿಗೀ, ಮಿಶನರಿ ಅಥವಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ‘ಫಾರೆನ್ ರೀಜನಲ್ ರಿಜಿಸ್ಟ್ರೆಶನ್ ಆಫೀಸ್’ನಿಂದ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ ಎಂಬ ಹೊಸ ನಿಯಮವನ್ನು ಕೇಂದ್ರ ಸರಕಾರ ರೂಪಿಸಿದೆ.

ಸನಾತನದ ಆಶ್ರಮಗಳಲ್ಲಿ ‘ಲ್ಯಾಪ್‍ಟಾಪ್ ಬ್ಯಾಗ್’ಗಳ ಆವಶ್ಯಕತೆ !

ಸನಾತನದ ಆಶ್ರಮಗಳಲ್ಲಿ ವಿವಿಧ ಗಣಕೀಯ ಸೇವೆಗಳಿಗಾಗಿ, ಹಾಗೆಯೇ ಧರ್ಮಪ್ರಸಾರದ  ವಿವಿಧ ಕಾರ್ಯಕ್ರಮಗಳಲ್ಲಿ ಸಂಚಾರಿ ಗಣಕಯಂತ್ರಗಳನ್ನು (‘ಲ್ಯಾಪ್‍ಟಾಪ್’ಗಳನ್ನು) ಉಪಯೋಗಿಲಾಗುತ್ತದೆ.

ನಾವು ಪಾಕಿಸ್ತಾನದೊಂದಿಗೆ ಇರಲು ಬಯಸುವುದಿಲ್ಲ, ಭಾರತದೊಂದಿಗೆ ವಿಲೀನಗೊಳ್ಳಲು ಬಯಸುತ್ತೇವೆ!

ನಾವು ಇನ್ನು ಮುಂದೆ ಪಾಕಿಸ್ತಾನದೊಂದಿಗೆ ಇರಲು ಬಯಸುವುದಿಲ್ಲ. ನಾವು ಭಾರತದೊಂದಿಗೆ ವಿಲೀನಗೊಳ್ಳಲು ಬಯಸುತ್ತೇವೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಘೋಷಿಸಿದ್ದಾರೆ.

ಬಂಗಾಳದಲ್ಲಿ ಐ.ಎಸ್.ಎಫ್ ಪಕ್ಷದ ಮತಾಂಧ ಕಾರ್ಯಕರ್ತನ ಮನೆಯಿಂದ ಬಾಂಬ್ ವಶ!

ಬಂಗಾಲದ ೨೪ ಪರಗಣ ಜಿಲ್ಲೆಯ ಬರಿಯುಪುರದ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ಈ ರಾಜಕೀಯ ಪಕ್ಷದ ಜಿಯಾರುಲ್ ಮೊಲ್ಲಾ ಎಂಬ ಕಾರ್ಯಕರ್ತನ ಮನೆಯಿಂದ ಪೊಲೀಸರು ಬಾಂಬ್ ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಶಾಟ್‌ಗನ್ ಮತ್ತು ಬಾಂಬ್ ತಯಾರಿಸುವ ಯಂತ್ರವನ್ನೂ ವಶಪಡಿಸಿಕೊಳ್ಳಲಾಗಿದೆ.

ಒಟಿಟಿ ಪ್ಲ್ಯಾಟಫಾರ್ಮ್ ನಿಯಂತ್ರಿಸಲು ನಿಯಮಗಳಲ್ಲ, ಕಠಿಣ ಕಾನೂನೇ ಬೇಕಾಗಿದೆ ! – ಸರ್ವೋಚ್ಚ ನ್ಯಾಯಾಲಯ

ಅನೇಕ ಹಿಂದೂಪರ ಸಂಘಟನೆಗಳ ಬೇಡಿಕೆಯಿದ್ದಾಗ, ಸರ್ಕಾರವು ತಾತ್ಕಾಲಿಕ ಉಪಾಯಯೋಜನೆಯೆಂದು ನಿಯಮಗಳನ್ನು ರೂಪಿಸಿ ಮಂಡಿಸಿದೆ ಎಂದು ಅರ್ಥಮಾಡಿಕೊಳ್ಳಬೇಕೇ? ಕಾನೂನು ರೂಪಿಸುವ ವಿಷಯ ಸರಕಾರಕ್ಕೆ ಹೇಗೆ ಗಮನಕ್ಕೆ ಬರಲಿಲ್ಲ? ಸರಕಾರ ಈಗ ಕೂಡಲೇ ಕಾನೂನು ರೂಪಿಸಬೇಕು ಎಂದು ಜನರಿಗೆ ಅನ್ನಿಸುತ್ತದೆ !