ಮಾಕ್ಸ್ರ್ ವಾದಿ ಕಮ್ಯುನಿಸ್ಟ ಪಕ್ಷದ ಪ್ರಣಾಳಿಕೆಯಲ್ಲಿ ಭಾರತದ ಪರಮಾಣು ಶಸ್ತ್ರಾಸ್ತ್ರಗಳನ್ನು ನಷ್ಟಪಡಿಸಿ ದೇಶವನ್ನು ಶಕ್ತಿಹೀನಗೊಳಿಸುವ ಭರವಸೆ !

ದೇಶದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಣಾಳಿಕೆಯನ್ನು ಇಲ್ಲಿ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

Former Judges Criticized SC Judges : ಪತಂಜಲಿ ಪ್ರಕರಣದಲ್ಲಿ `ನಿಮ್ಮನ್ನು ಸಿಗಿದು ಹಾಕುತ್ತೇವೆ’ ಎಂದು ಹೇಳುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಟೀಕಿಸಿದ ಮಾಜಿ ನ್ಯಾಯಮೂರ್ತಿಗಳು!

ಯೋಗಋಷಿ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆಯನ್ನು ಕೋರಿದ್ದರು; ಆದರೆ ನ್ಯಾಯಾಲಯ ಅದನ್ನು ಸ್ವೀಕರಿಸಲು ನಿರಾಕರಿಸಿತ್ತು.

CRPF Officer Dismissed: ನಕಲಿ ಟ್ರ್ಯಾಕ್ ಸೂಟ್‌ ಮಾರಾಟ ಪ್ರಕರಣ; ಕೇಂದ್ರೀಯ ಮೀಸಲು ಪೊಲೀಸ್ ಪಡೆ ಅಧಿಕಾರಿ ವಜಾ!

ನಕಲಿ ಸೂಟ್ ಮಾರಾಟ ಪ್ರಕರಣದ ತನಿಖೆಯನ್ನು ಹಿರಿಯ ಅಧಿಕಾರಿಗಳಿಗೆ ವಹಿಸಲಾಗಿತ್ತು. ತನಿಖಾ ವರದಿಯ ಆಧಾರದ ಮೇಲೆ ಹರ್ವಿಂದರ್ ಸಿಂಗ್ ಕಲಶ್ ಅವರನ್ನು ತೆಗೆದುಹಾಕಲು ಆದೇಶ ನೀಡಲಾಗಿದೆ.

ಅಯೋಧ್ಯೆಯ ಶ್ರೀರಾಮ ಮಂದಿರದ ಮಾಜಿ ಲೆಕ್ಕ ಪರಿಶೋಧಕ ಅಧಿಕಾರಿಯಿಂದ ಬಂಗಾರದ ರಾಮಚರಿತಮಾನಸ ಅರ್ಪಣೆ !

ಇಲ್ಲಿನ ಶ್ರೀರಾಮಮಂದಿರಕ್ಕೆ ಮಧ್ಯಪ್ರದೇಶದ ಮಾಜಿ ಲೆಕ್ಕ ಪರಿಶೋಧಕ ಅಧಿಕಾರಿ ಸುಬ್ರಹ್ಮಣ್ಯಂ ಲಕ್ಷ್ಮೀ ನಾರಾಯಣ ಅವರು ಬಂಗಾರದ ರಾಮಚರಿತಮಾನಸವನ್ನು ಉಡುಗೋರೆಯಾಗಿ ನೀಡಿದ್ದಾರೆ.

Bharat Mata Wilfred Arrested: ಬೆಂಗಳೂರಿನಲ್ಲಿ ಭಾರತಮಾತೆಯ ಅಶ್ಲೀಲ ಚಿತ್ರ ಬಿಡಿಸಿದ ವಿಲ್ಫ್ರೆಡ್ ನ ಬಂಧನ !

ಈ ಕೃತ್ಯದ ವಿರುದ್ಧ ರಾಷ್ಟ್ರಪ್ರೇಮಿ ನಾಗರಿಕ ಗಣೇಶ್ ಇವರು ಇಲ್ಲಿನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

PM Modi On Heatwave : ಬಿಸಿಗಾಳಿಯ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಇವರಿಂದ ಪರಿಶೀಲನಾ ಸಭೆ !

ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಉಷ್ಣತೆಯ ಅಲೆ ಬರುವ ಸಾಧ್ಯತೆ ಹೆಚ್ಚಿದೆ.

Refrained from Reciting Namaz on Roads: ದೇಶದಲ್ಲಿ ಈದ್ ನಿಮಿತ್ತ ರಸ್ತೆಯ ಮೇಲೆ ನಮಾಜ್ ಪಠಣ ಆಗದಿರುವುದು ಇದೇ ಮೊದಲ ಬಾರಿ !

ದೇಶದಲ್ಲೇ ಮೊದಲ ಬಾರಿಗೆ ಈದ್ ನಿಮಿತ್ತ ರಸ್ತೆಯ ಬದಲು ಮಸೀದಿಗಳಲ್ಲಿ ನಮಾಜ್ ಪಠಣ ಮಾಡಲಾಗಿದೆ. ಇದು ಹಿಂದೂ-ಮುಸಲ್ಮಾನರ ನಡುವಿನ ಸೌಹಾರ್ದತೆಗೆ ಉತ್ತಮ ಉದಾಹರಣೆಯಾಗಿದೆ.

ಐಐಟಿ ಗುವಾಹಟಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರಲ್ಲಿ ಸಂದೇಹ !

ಸಂಸ್ಥೆಯು ಇದುವರೆಗೂ ಆರೋಪಗಳಿಗೆ ಉತ್ತರಿಸಿಲ್ಲ; ಆದರೆ ವಿದ್ಯಾರ್ಥಿಯ ಸಾವಿಗೆ ಸಂತಾಪ ಸೂಚಿಸಿದ್ದು, ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಅನುದಾನಿತ ಖಾಸಗಿ ಆಸ್ಪತ್ರೆಗಳಿಂದ ಬಡವರಿಗಾಗಿ ಹಾಸಿಗೆ ಕಾಯ್ದಿರಿಸುವ ಭರವಸೆಗೆ ವಿರೋಧ (ಹರತಾಳ) !

ಸರ್ವೋಚ್ಚ ನ್ಯಾಯಾಲದಿಂದ ಖಾಸಗಿ ಆಸ್ಪತ್ರೆಗಳಿಗೆ ಛೀಮಾರಿ !