‘ಫ್ಲಿಪಕಾರ್ಟ್’ನ ಜಾಹಿರಾತಿನ ಮೂಲಕ ಆಗುತ್ತಿದ್ದ ಶ್ರೀ ಗಣೇಶನ ಅವಮಾನವನ್ನು ಹಿಂದೂಗಳು ಸಂಘಟಿತರಾಗಿ ಮಾಡಿದ ವಿರೋಧದಿಂದಾಗಿ ತಡೆಗಟ್ಟಲು ಜಯ ಸಿಕ್ಕಿತು
ಆನ್‌ಲೈನ್ ವಸ್ತುಗಳನ್ನು ಮಾರಾಟ ಮಾಡುವ ‘ಫಿಪ್‌ಕಾರ್ಟ್’ ಈ ಸಂಸ್ಥೆಯು ಶ್ರೀ ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಒಂದು ಬ್ಯಾಂಕಿನ ವಿಷಯದಲ್ಲಿ ರಿಯಾಯತಿಯನ್ನು ನೀಡುವ ಜಾಹೀರಾತನ್ನು ಪ್ರಸಾರ ಮಾಡಿದ್ದರು. ಈ ಜಾಹೀರಾತಿನಲ್ಲಿ ಭಗವಾನ ಶ್ರೀ ಗಣೇಶನ ಸೊಂಡಲಿನಲ್ಲಿ ಸಂಚಾರವಾಣಿ ಹಿಡಿದಿರುವಂತೆ ತೋರಿಸಲಾಗಿತ್ತು.