EX-Muslims movement : ಪಾಶ್ಚಿಮಾತ್ಯ ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ‘ಎಕ್ಸ್ ಮುಸ್ಲಿಂ’ ಚಳುವಳಿ !

ಜಗತ್ತಿನಲ್ಲಿ ಕ್ರೈಸ್ತರ ನಂತರ ಮುಸಲ್ಮಾನರ ಸಂಖ್ಯೆ ಎಲ್ಲಕ್ಕಿಂತ ಹೆಚ್ಚಾಗಿದೆ. ಇಂದು ಜಗತ್ತಿನಲ್ಲಿ ೧೮೦ ಕೋಟಿಗಿಂತಲೂ ಹೆಚ್ಚು ಜನರು ಇಸ್ಲಾಂಅನ್ನು ನಂಬುತ್ತಾರೆ.

ಅಪಹೃತ ಹಡಗನ್ನು ಭಾರತೀಯ ನೌಕಾದಳ ಬಿಡುಗಡೆಗೊಳಿಸಿದ್ದಕ್ಕೆ ಬಲ್ಗೇರಿಯಾ ರಾಷ್ಟ್ರಪತಿಗಳಿಂದ ಕೃತಜ್ಞತೆ ಸಲ್ಲಿಕೆ !

ಭಾರತವು ಕಡಲ್ಗಳ್ಳರು ಮತ್ತು ಭಯೋತ್ಪಾದಕರ ವಿರುದ್ಧದ ತನ್ನ ಹೋರಾಟವನ್ನು ಮುಂದುವರಿಸಲಿದೆ! – ಪ್ರಧಾನಮಂತ್ರಿ ಮೋದಿ

‘ಸ್ವಾತಂತ್ರ್ಯವೀರ ಸಾವರ್ಕರ್’ ಚಲನಚಿತ್ರದ ಬಗ್ಗೆ ಅನಿವಾಸಿ ಭಾರತೀಯರಲ್ಲಿ ಅಭೂತಪೂರ್ವ ಉತ್ಸಾಹ !

ಮಾರ್ಚ್ ೨೨ ರಂದು ಬಿಡುಗಡೆಗೊಳ್ಳಲಿರುವ ‘ ಸ್ವಾತಂತ್ರ್ಯ ವೀರ ಸಾವರ್ಕರ್ ‘ ಚಲನಚಿತ್ರದ ಬಗ್ಗೆ ಜಗತ್ತಿನಾದ್ಯಂತ ಇರುವ ಅನಿವಾಸಿ ಭಾರತೀಯರಲ್ಲಿ ಅಭೂತಪೂರ್ವ ಉತ್ಸಾಹ ನೋಡಲು ಸಿಗುತ್ತಿದೆ.

Pakistan Afghanistan Clash : ಭಯೋತ್ಪಾದನೆ ನಿಗ್ರಹ ಪ್ರಯತ್ನದಲ್ಲಿ ನಾಗರಿಕರಿಗೆ ಹಾನಿ ಆಗಬಾರದು ! – ಅಮೇರಿಕಾ

ಅಮೇರಿಕಾದಿಂದ ತಾಲಿಬಾನಗೆ ‘ಅಪಘಾನಿಸ್ತಾನದ ಭೂಮಿಯಿಂದ ಭಯೋತ್ಪಾದಕ ದಾಳಿ ಮಾಡದಂತೆ ಕಾಳಜಿ ವಹಿಸುವುದು ಮತ್ತು ಪಾಕಿಸ್ತಾನವು ಸಹನೆಯಿಂದ ಇರಲು ಕರೆ ನೀಡಿದೆ.

America On CAA : ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಿದ್ದಕ್ಕೆ ಅಮೇರಿಕಾದ ಸಂಸದಲ್ಲಿ ಮೂಡಿದ ಆತಂಕ !

ಅಮೇರಿಕಾ ಮತ್ತು ಅಲ್ಲಿನ ಸಂಸದರು ಭಾರತದಲ್ಲಿನ ಕಾನೂನಿನ ಬಗ್ಗೆ ಮೂಗು ತೂರಿಸಬಾರದು. ಭಾರತವು ಈ ಹಿಂದೆ ಕೂಡ ಅಮೆರಿಕಾಗೆ ಇದನ್ನು ಹೇಳಿದ್ದರೂ ಅಮೆರಿಕಾಗೆ ತಿಳಿಯದಿದ್ದರೇ ಭಾರತ ಅಮೇರಿಕಾಗೆ ಅರ್ಥವಾಗುವ ಭಾಷೆಯಲ್ಲಿ ಹೇಳಬೇಕು !

ಬ್ರಿಟನ ತನ್ನ ದೇಶದಲ್ಲಿ ಖಲಿಸ್ತಾನಿ ಸಂಘಟನೆ ಮತ್ತು ದೂರದರ್ಶನವಾಹಿನಿಯ ಮೇಲೆ ನಿಷೇಧ ಹೇರಲಿದೆ !

ಬ್ರಿಟನ ಸರಕಾರವು ತನ್ನ ದೇಶದಲ್ಲಿ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ `ಇಂಟರನ್ಯಾಶನಲ್ ಸಿಖ ಯೂಥ್ ಫೆಡರೇಶನ’ (ಐ.ಎಸ್.ವಾಯ್.ಎಫ್), ಖಾಲಸಾ ಟೆಲಿವಿಶನ್ ಲಿಮಿಟೆಡ ಮತ್ತು ಕೆಲವು ವ್ಯಕ್ತಿಗಳ ಮೇಲೆ ನಿರ್ಬಂಧವನ್ನು ಹೇರಲಿದೆಯೆಂದು ಹೇಳಲಾಗುತ್ತಿದೆ.

ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಪಕ್ಷದ ವಿದ್ಯಾರ್ಥಿ ಮುಖಂಡನಿಂದ ಹಿಂದೂ ಡಾಬಾ ಮಾಲೀಕನ ಮೇಲೆ ಮಾರಣಾಂತಿಕ ದಾಳಿ !

ಇಲ್ಲಿ ರಮಜಾನ್ ಸಮಯದಲ್ಲಿ ರಾಜೀವ ಕುಮಾರ ಡೇ ಹೆಸರಿನ ಹಿಂದೂ ತನ್ನ ಡಾಬಾವನ್ನು ತೆರೆದಿಟ್ಟಿದ್ದರಿಂದ, ಅವನ ಮೇಲೆ ಮತಾಂಧ ಮುಸಲ್ಮಾನರು ಮಾರಣಾಂತಿಕ ದಾಳಿ ನಡೆಸಿದರು.

ಅಫ್ಘಾನಿಸ್ತಾನದಲ್ಲಿ ಟಿಟಿಪಿಯ 5-6 ಸಾವಿರ ಭಯೋತ್ಪಾದಕರು ! – ಪಾಕಿಸ್ತಾನ

ಭಾರತದಲ್ಲಿ ಭಯೋತ್ಪಾದಕರನ್ನು ಕಳುಹಿಸಿ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನಕ್ಕೆ ಈಗ ಟಿಟಿಪಿ ಮೂಲಕ ತನ್ನ ಪಾಪದ ಫಲ ಸಿಗುತ್ತಿದೆಯೆಂದು ಯಾರಾದರೂ ಹೇಳಿದರೆ, ತಪ್ಪು ತಿಳಿಯಬಾರದು !

ಅಮೇರಿಕಾ ರಷ್ಯಾದ ಮೇಲೆ ದಾಳಿ ಸಾರಿದರೆ, ನಾವು ರಷ್ಯಾಗೆ ಸೈನ್ಯವನ್ನು ಕಳುಹಿಸುತ್ತೇವೆ ! – ಚೀನಾದ ಎಚ್ಚರಿಕೆ

ಫ್ರಾನ್ಸ್ ರಾಷ್ಟ್ರಾಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಇವರು ಕೆಲವು ದಿನಗಳ ಹಿಂದೆ `ನ್ಯಾಟೊ’ ಗೆ ತನ್ನ ಸೈನ್ಯವನ್ನು ಉಕ್ರೇನ್ ದೇಶಕ್ಕೆ ಕಳುಹಿಸುವಂತೆ ಕೋರಿದ್ದರು.

Rescue from Somali Pirates: ಭಾರತೀಯ ನೌಕಾಪಡೆಯಿಂದ ಅಪಹರಿಸಿದ ವ್ಯಾಪಾರಿ ಹಡಗಿನ ರಕ್ಷಣೆ

೩ ತಿಂಗಳ ಹಿಂದೆ ಸಮುದ್ರ ಕಡಲ್ಗಳ್ಳರು ಅಪಹರಿಸಿದ್ದ ‘ಎಮ್.ವಿ ರೌನ್‘ ಹಡಗನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಈ ಹಡಗಿನಲ್ಲಿದ್ದ ೧೭ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ.