ಭಾರತಕ್ಕೆ ಬಂದಮೇಲೆ ನೂಪುರ ಶರ್ಮಾ ಅವರನ್ನು ಭೇಟಿಯಾಗುವೆ ! – ನೆದರಲ್ಯಾಂಡ್ಸ್‌ನ ನೂತನ ಪ್ರಧಾನಿ ಗೀರ್ಟ ವಿಲ್ಡರ್ಸ

ಇಲ್ಲಿಯ ‘ಪಾರ್ಟಿ ಫಾರ್ ಫ್ರೀಡಂ‘ ಪಕ್ಷದ ಅಧ್ಯಕ್ಷ ಮತ್ತು ದೇಶದ ಮುಂದಿನ ಪ್ರಧಾನಿ ಸಂಸದ ಗೀರ್ಟ್ ವಿಲ್ಡರ್ಸ್ ಅವರು ಭಾಜಪದಿಂದ ಅಮಾನತುಗೊಂಡಿರುವ ಮಾಜಿ ವಕ್ತೆ ನೂಪುರ ಶರ್ಮಾ ಅವರಿಗಾಗಿ ಸಂದೇಶವನ್ನು ಬರೆದಿದ್ದಾರೆ.

ಹಲ್ದ್ವಾನಿ (ಉತ್ತರಖಂಡ) ಇಲ್ಲಿಯ ಹಿಂಸಾಚಾರದ ಹಿಂದೆ ಪಾಕಿಸ್ತಾನದ ‘ಟೂಲ್ ಕಿಟ್’ನ ಬಳಕೆ

ಪಾಕಿಸ್ತಾನ ಭಾರತದಲ್ಲಿ ಸುಲಭವಾಗಿ ಹಿಂಸಾಚಾರ ನಡೆಸಬಹುದು, ಇದು ಭಾರತದಲ್ಲಿನ ಬೇಹುಗಾರಿಕೆ ಮತ್ತು ಸುರಕ್ಷಾ ವ್ಯವಸ್ಥೆಗೆ ಲಜ್ಜಾಸ್ಪದವಾಗಿದೆ !

ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡಲು ಅಫ್ಘಾನಿಸ್ತಾನವನ್ನು ಬಳಸಬಾರದು ! – ಭಾರತ

ಅಫ್ಘಾನಿಸ್ತಾನದಲ್ಲಿ ಎಲ್ಲರನ್ನು ಒಳಗೊಂಡ ಸರಕಾರ ಸ್ಥಾಪನೆಗೆ ಮತ್ತು ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ.

‘ಬಿ.ಎ.ಪಿ.ಎಸ್. ಹಿಂದೂ ದೇವಾಲಯ’ದ ಸ್ಥಳದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಇವರ ಉಪಸ್ಥಿತಿ

ಇಲ್ಲಿಯ ಮರುಭೂಮಿಯಲ್ಲಿ ನಿರ್ಮಿಸಲಾದ ಹಾಗೂ ಪಶ್ಚಿಮ ಏಷ್ಯಾದ ಅತಿದೊಡ್ಡ ಹಿಂದೂ ದೇವಾಲಯವನ್ನು ‘ಬಿ.ಎ.ಪಿ.ಎಸ್. ಹಿಂದೂ ದೇವಾಲಯ’ವನ್ನು ಫೆಬ್ರವರಿ 14 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.

ಜರ್ಮನ ನಾಗರಿಕರಲ್ಲದವರನ್ನು ಜರ್ಮನಿಯಿಂದ ಹೊರಹಾಕಲು ನಾಜಿ ವಿಚಾರವಾದಿ ಬೆಂಬಲಿಗರಿಂದ ಪ್ರಯತ್ನ !

ಎರಡನೆಯ ಮಹಾಯುದ್ಧದಲ್ಲಿ, ಮಿತ್ರರಾಷ್ಟ್ರಗಳು ಜರ್ಮನಿಯ ಸರ್ವಾಧಿಕಾರಿ ಹಿಟ್ಲರನ ನಾಜಿ ಸೈನ್ಯವನ್ನು ಸೋಲಿಸಿದರು. ಜರ್ಮನಿಯಿಂದ ನಾಜಿವಾದವನ್ನು ಬುಡಸಮೇತ ನಷ್ಟಗೊಳಿಸಿದರು; ಆದರೆ ಇಂದಿಗೂ ಅಲ್ಲಿ ಈ ವಿಚಾರಗಳ ಜನರು ಅಸ್ತಿತ್ವದಲ್ಲಿದ್ದಾರೆ.

ಸಂಯುಕ್ತ ಅರಬ್ ಅಮಿರಾತದಲ್ಲಿ ಭಾರತೀಯರಿಗೆ ಸಿಗುತ್ತಿದೆ ಹೆಚ್ಚಿನ ಗೌರವ !

ಸಂಯುಕ್ತ ಅರಬ್ ಅಮಿರಾತದಲ್ಲಿ (ಯುಎಇ) ಮತ್ತು ಭಾರತದ ನಡುವಿನ ಸಂಬಂಧಗಳು ಪ್ರಸ್ತುತ ಅತ್ಯುತ್ತಮವಾಗಿವೆ. ಯುಎಇಯಲ್ಲಿ ವಾಸಿಸುವ ಭಾರತೀಯರು ಸಣ್ಣ ಉದ್ಯೋಗಗಳು ಮತ್ತು ದೊಡ್ಡ ಉದ್ಯಮಗಳು ಮತ್ತು ಸಂಸ್ಥೆಗಳ ಸಿಇಒ ಹುದ್ದೆಯಲ್ಲಿದ್ದಾರೆ.

‘ಹಲ್ಲೆಯನ್ನು ನಿಲ್ಲಿಸಲು ನಾವು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದೇವೆ !’ (ಅಂತೆ) – ಅಮೇರಿಕಾ

ಕಳೆದ ತಿಂಗಳು ಅಮೇರಿಕಾದಲ್ಲಿ ಭಾರತೀಯ ಮೂಲದ ನಾಗರಿಕರ ಮೇಲೆ ದಾಳಿಗಳು ನಡೆದಿವೆ. ಇದರಲ್ಲಿ 4 ಭಾರತೀಯರು ಮತ್ತು ಮೂವರು ಭಾರತೀಯ ಮೂಲದ ಜನರು ಸಾವನ್ನಪ್ಪಿದರು.

ಮಡಗಾಸ್ಕರ ಸರಕಾರದಿಂದ ಹೊಸ ಕಾನೂನು; ಬಲಾತ್ಕಾರಿಗಳನ್ನು ನಪುಸಂಕರನ್ನಾಗಿ ಮಾಡುವ ಶಿಕ್ಷೆ !

ದೇಶದಲ್ಲಿ ಬಲಾತ್ಕಾರಗಳನ್ನು ಕಡಿಮೆ ಮಾಡಲು ಮಡಗಾಸ್ಕರ್ ಸರಕಾರದ ನಿರ್ಣಯ ಶ್ಲಾಘನೀಯವಾಗಿದೆ ! ಭಾರತವೂ ಇದರಿಂದ ಪಾಠವನ್ನು ಕಲಿಯುವುದು ಆವಶ್ಯಕವಾಗಿದೆ !

ತಮ್ಮ ಪ್ರದೇಶವನ್ನು ಭಾರತದಲ್ಲಿ ವಿಲೀನಗೊಳಿಸಲು ಹಾತೊರೆಯುತ್ತಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಾಗರಿಕರು !

ಈ ಪರಿಸ್ಥಿತಿಯನ್ನು ಭಾರತವು ಜಗತ್ತಿನ ಮುಂದೆ ಇಟ್ಟು ನೇರವಾಗಿ ಸೇನಾ ಕಾರ್ಯಾಚರಣೆಯನ್ನು ನಡೆಸಬೇಕು ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಕೇವಲ ಭೂಪಟದಲ್ಲಿ ಅಲ್ಲ, ನಿಜವಾಗಿ ಭಾರತದ ಅವಿಭಾಜ್ಯ ಅಂಗವಾಗಬೇಕು.

ಉಗ್ರರಿಂದ ‘ಎಕ್ಸ್’ ಖಾತೆಯ ಬಳಿಕೆ !

‘ಟೇಕ್ ಟ್ರಾನ್ಸಪರನ್ಸಿ ಪ್ರಾಜೆಕ್ಟ್’ನ (‘ಟಿಟಿಪಿ’ಯ) ವರದಿಯ ಪ್ರಕಾರ ಪ್ರಸಿದ್ಧ ಉದ್ಯಮಿ ಇಲಾನ್ ಮಸ್ಕ್ ಇವರ ‘ಎಕ್ಸ್’ (ಹಿಂದಿನ ಟ್ವಿಟರ್) ಮೂಲಕ ಅಮೇರಿಕಾವು ಉಗ್ರರು ಎಂದು ಘೋಷಿಸಿರುವ ೨ ಉಗ್ರರ ಗುಂಪಿನ ನಾಯಕರ ‘ಎಕ್ಸ್’ ಖಾತೆಗೆ ಪ್ರೇಮಿಯಂ, ಪೇಮೆಂಟ್ ಸೇವೆ ಮತ್ತು ಇತರ ಅನೇಕ ಸರಕಾರಿ ಸೇವೆ ಪೂರೈಸುತ್ತಿದೆ.