ವಿಶ್ವದಲ್ಲಿಯ ೧೪೬ ಎಲ್ಲಕ್ಕಿಂತ ಸಂತೋಷವಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ ೧೩೬ ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನವು ೧೨೧ ನೇ ಸ್ಥಾನದಲ್ಲಿದೆ !
ವಿಶ್ವಸಂಸ್ಥೆಯಿಂದ ಪ್ರತಿವರ್ಷ ವಿಶ್ವದ ಅತ್ಯಂತ ಸಮತೋಷವಾಗಿರುವ ದೇಶಗಳನ್ನು ಪಟ್ಟಿ ಘೋಷಿಸುತ್ತದೆ. ಇದರಲ್ಲಿ ಸತತ ಐದನೇ ವರ್ಷವೂ ಫಿನ್‌ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷವುಳ್ಳ ದೇಶ ಎಂಬ ಗೌರವಕ್ಕೆ ಪಾತ್ರವಾಗಿದೆ.