
ಟೋರಂಟೊ (ಕೆನಡಾ) – ಇಲ್ಲಿ ನಡೆದ ಒಂದು ವಾಹನದ ಭೀಕರ ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಮಾಹಿತಿಯನ್ನು ಭಾರತೀಯ ರಾಯಭಾರಿ ಕಚೇರಿ ನೀಡಿದೆ. ಹರಪ್ರೀತಿ ಸಿಂಹ (ವಯಸ್ಸು 24), ಜಸಪಿಂದರ ಸಿಂಹ (ವಯಸ್ಸು 23), ಕರಣಪಾಲ ಸಿಂಹ (ವಯಸ್ಸು 22), ಮೋಹಿತ ಚೌಹಾನ(ವಯಸ್ಸು 23) ಮತ್ತು ಪವನ ಕುಮಾರ (ವಯಸ್ಸು 23) ಹೀಗೆ ಅವರ ಹೆಸರುಗಳಿದ್ದು ಅವರು ಮಟೆರಿಯಲ್ ಅಂಡ್ ಗ್ರೇಟರ್ ಟೊರೆಂಟೋದಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಈ ಅಪಘಾತದಲ್ಲಿ ಬೇರೆ ಇಬ್ಬರೂ ಪ್ರವಾಸಿಗಳು ಗಾಯಗೊಂಡಿದ್ದಾರೆ, ಅವರ ಮೇಲೆ ಚಿಕಿತ್ಸೆ ನಡೆಯುತ್ತಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರ ಇವರು ಟ್ವೀಟ್ ಮೂಲಕ ಈ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ನೀಡಿದ್ದಾರೆ ಹಾಗೂ `ಭಾರತೀಯ ರಾಯಭಾರಿ ಕಡೆಯಿಂದ ಮೃತಪಟ್ಟವರ ಹತ್ತಿರದ ವ್ಯಕ್ತಿಗಳಿಗೆ ಅಗತ್ಯವಿರುವ ಎಲ್ಲಾ ಸಹಾಯ ನೀಡಲಾಗುವುದು’, ಎಂದು ಆಶ್ವಾಸನೆ ನೀಡಿದ್ದಾರೆ.
Five Indian students killed in mishap near Canada Capital; MEA assures help https://t.co/EPEJ0oU8rT
— Hindustan Times (@HindustanTimes) March 14, 2022
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !