ಜಾಗೃತ ನಾಗರಿಕರು ಇಸ್ಲಾಮಿಕ್ ಅತಿಕ್ರಮಣಗಳನ್ನು ತಡೆಯಲು ಪೊಲೀಸರಲ್ಲಿ ದೂರು ದಾಖಲಿಸಲು ಮುಂದಾಗಬೇಕು, ಇಲ್ಲದಿದ್ದರೆ ಮುಂದೆ ಹಿಂದೂಗಳ ಸ್ಥಿತಿ ಕಠಿಣ ! – ನ್ಯಾಯವಾದಿ ಉಮೇಶ ಶರ್ಮಾ, ಸರ್ವೋಚ್ಚ ನ್ಯಾಯಾಲಯ

ರಸ್ತೆ, ಸೇತುವೆ, ನಿಲ್ದಾಣಗಳು ಇತ್ಯಾದಿಗಳಲ್ಲಿ ಅತಿಕ್ರಮಣ ಮಾಡಿ ಮಸೀದಿ, ಮಜಾರಗಳನ್ನು ನಿರ್ಮಿಸುವುದು ಇದು ದೆಹಲಿ, ಗುರುಗ್ರಾಮ್‌ನಂತಹ ನಗರಗಳಲ್ಲಿ ಪ್ರತಿನಿತ್ಯವಾಗಿದೆ ಮತ್ತು ಇದನ್ನು ವಿರೋಧಿಸಿದರೆ ವಕ್ಫ್ ಬೋರ್ಡ್ ಅವರಿಗಾಗಿ ಓಡಿ ಬರುತ್ತದೆ.

ಸ್ವರಸಾಮ್ರಾಜ್ಞಿ ಭಾರತರತ್ನ ಲತಾ ಮಂಗೇಶ್ಕರ್ ಅನಂತದಲ್ಲಿ ವಿಲೀನ !

2 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ !
ಅನೇಕ ಗಾಯಕರು ಮತ್ತು ಗಣ್ಯರಿಂದ ಲತಾಕ್ಕನವರಿಗೆ ಶ್ರದ್ಧಾಂಜಲಿ

ಅಕಬರ ಮತ್ತು ಟಿಪ್ಪು ಸುಲ್ತಾನ್ ಇವರ ಚಿತ್ರಗಳನ್ನು ಸಂವಿಧಾನದಿಂದ ತೆಗೆಯುವಂತೆ ಒತ್ತಾಯಿಸಿದ ಅಜಯಸಿಂಹ ಸೆಂಗರ್ ಇವರ ಮೇಲೆ ದೇಶದ್ರೋಹದ ಆರೋಪ ದಾಖಲು !

ಭಾರತವನ್ನು ವಿಭಜಿಸಿ ಮೊಗಲಿಸ್ತಾನ ಮಾಡುವಂತೆ ಮತಾಂಧರಿಮದ ಒತ್ತಾಯಿಸಲಾಗುತ್ತದೆ ಹಾಗೂ ಅವರಿಂದ ಹಿಂದೂಗಳನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ನೀಡಲಾಗುತ್ತದೆ. ಇದರ ವಿರುದ್ಧ ಅಪರಾಧ ದಾಖಲಿಸಿ ಸಂಬಂಧಿತರ ಮೇಲೆ ಕ್ರಮಕೈಗೊಳ್ಳುವ ಧೈರ್ಯ ಪೊಲೀಸರು ಯಾವಾಗ ತೋರುವರು ?

‘ಅಮೆಜಾನ್’ನಿಂದ ನಿರಂತರವಾಗಿ ಭಾರತದ ಭೂಪಟ ಮತ್ತು ರಾಷ್ಟ್ರಧ್ವಜದ ಅವಮಾನ !

ಭಾರತದ ರಾಷ್ಟ್ರಧ್ವಜ ಮತ್ತು ಭಾರತದ ನಕಾಶೆ ಅಂದರೆ ನಕ್ಷೆಯು ಕೋಟಿಗಟ್ಟಲೆ ಭಾರತೀಯರ ರಾಷ್ಟ್ರೀಯ ಭಾವೈಕ್ಯದ ವಿಷಯವಾಗಿದೆ. ರಾಷ್ಟ್ರಧ್ವಜದ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ‘ಧ್ವಜ ಸಂಹಿತೆ’ಯಲ್ಲಿ ನೀಡಲಾಗಿದೆ.

ನೇತಾಜಿ ಸುಭಾಷ ಚಂದ್ರ ಬೋಸ ಇವರ ಅಸ್ತಿಯನ್ನು ಭಾರತಕ್ಕೆ ತನ್ನಿ ! – ನೇತಾಜಿ ಸುಭಾಷ ಚಂದ್ರ ಬೋಸ ಅವರ ಪುತ್ರಿ ಅನಿತಾ ಬೋಸ ಇವರ ಮನವಿ

ನನ್ನ ತಂದೆಯು ತಮ್ಮ ದೇಶವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ಅವರ ಕನಸಾಗಿತ್ತು; ಆದರೆ ಅವರಿಗೆ ಅದು ನೋಡಲು ಸಾಧ್ಯವಾಗಲಿಲ್ಲ. ಆದರೂ ಅವರ ಮೃತ್ಯು ನಂತರ ಅವರ ಅಸ್ತಿ ಅವರ ಪ್ರಾಣ ಪ್ರಿಯ ದೇಶಕ್ಕೆ ಮುಟ್ಟಬೇಕು, ಎಂದು ನೇತಾಜಿ ಸುಭಾಷ ಚಂದ್ರ ಬೋಸ ಅವರ ಏಕೈಕ ಪುತ್ರಿ ಅನಿತಾ ಬೋಸ ಇವರು ಭಾವನೆಯನ್ನು ಒಂದು ಸಂದರ್ಶನದಲ್ಲಿ ವ್ಯಕ್ತ ಪಡಿಸಿದರು.

`ಯೂಟ್ಯೂಬ್‍ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಾಹಿನಿಯ 1 ಲಕ್ಷ ತಲುಪಿದ ಸದಸ್ಯರ ಸಂಖ್ಯೆ !

ಹಿಂದೂಜನಜಾಗೃತಿ ಸಮಿತಿಯ ಈ ಯೂಟ್ಯೂಬ್ ಚಾನೆಲ್‍ನಲ್ಲಿ ಧರ್ಮಶಿಕ್ಷಣ, ಧರ್ಮರಕ್ಷಣೆ, ಧರ್ಮಜಾಗೃತಿ, ರಾಷ್ಟ್ರರಕ್ಷಣೆ ಮತ್ತು ಹಿಂದೂ ಸಂಘಟನೆಯ ಐದು ಸೂತ್ರಗಳನ್ನು ಆಧರಿಸಿ, ರಾಷ್ಟ್ರ ಮತ್ತು ಧರ್ಮದ ವೀಡಿಯೊಗಳನ್ನು ನಿಯಮಿತವಾಗಿ ಪ್ರಸಾರ ಮಾಡಲಾಗುತ್ತದೆ.

ಮುಂಬಯಿಯ ಶಿವಡಿ ಕೋಟೆಯ ಪ್ರವೇಶದ್ವಾರದ ಮೇಲೆ ಅಕ್ರಮವಾಗಿ ಕಟ್ಟಡನಿರ್ಮಾಣ ಹೆಚ್ಚಿಸಿ ಸೈಯ್ಯದ ಜಲಾಲ ಶಾಹ ದರ್ಗಾದ ಸ್ವತಂತ್ರ ಅಸ್ತಿತ್ವ ನಿರ್ಮಾಣ ಮಾಡುವ ಪ್ರಯತ್ನ !

ಬ್ರಿಟಿಷರು ಭಾರತಕ್ಕೆ ಬರುವ ಮೊದಲೇ ೧೫೦೦ ಶತಕದಲ್ಲಿ ಅಸ್ತಿತ್ವದಲ್ಲಿರುವ ಮುಂಬಯಿಯ ಶಿವಡಿ ಕೋಟೆಯ ಪ್ರವೇಶದ್ವಾರದಲ್ಲಿ ಸೈಯದ್ ಜಲಾಲ್ ಶಾಹ ದರ್ಗಾದ ಕುತಂತ್ರ ಹೆಚ್ಚುತ್ತಿದೆ.

ರಾಷ್ಟ್ರೀಯ ಮಹಿಳಾ ಆಯೋಗವು ಕೇಶ ವಿನ್ಯಾಸಕಾರ ಜಾವೇದ ಹಬೀಬನ ಮೇಲೆ ಕ್ರಮಕೈಗೊಳ್ಳಬೇಕು ! – ಶ್ರೀ. ಸುನಿಲ ಘನವಟ, ಮಹಾರಾಷ್ಟ್ರ ಮತ್ತು ಛತ್ತಿಸಗಢ ರಾಜ್ಯ ಸಂಘಟಕ, ಹಿಂದು ಜನಜಾಗೃತಿ ಸಮಿತಿ

ಕೇಶ ವಿನ್ಯಾಸಕಾರ ಜಾವೇದ ಹಬೀಬನು ಒಂದು ಕಾರ್ಯಕ್ರಮದ ವ್ಯಾಸಪೀಠದ ಮೇಲೆ ಓರ್ವ ಮಹಿಳೆಯ ಕೂದಲಿನಲ್ಲಿ ಉಗಳಿದ, ಈ ಬಗ್ಗೆ ಟೀಕಾಪ್ರಹಾರ ಹೆಚ್ಚಾದ ನಂತರ ಜಾವೇದ ಹಬೀಬ ಕ್ಷಮೆ ಯಾಚಿಸಿದನು; ಆದರೆ ಕೇವಲ ಕ್ಷಮೆ ಕೇಳಿದರೆ ಸಾಕಾಗುವುದಿಲ್ಲ, ಇಂತಹ ವ್ಯಕ್ತಿಯ ವಿರುದ್ಧ ದೂರು ದಾಖಲಿಸಬೇಕು.

ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಮಹಾರಾಷ್ಟ್ರದಿಂದ ಶೇ. ೦.೩೨ ರಷ್ಟು ಕೇಂದ್ರದ ನಿಧಿಯಷ್ಟೇ ಬಳಕೆ

ಕೊರೊನಾದ ಮೂರನೆಯ ಅಲೆ ತಡೆಯಲು ಕೇಂದ್ರ ಸರಕಾರವು ಮಹಾರಾಷ್ಟ್ರ ಸರಕಾರಕ್ಕೆ ನೀಡಿರುವ ನಿಧಿಯನ್ನು ಖರ್ಚು ಮಾಡಲಿಲ್ಲ, ಎಂದು ‘ಪಿಐಬಿ’ವು (ಪ್ರೆಸ್ ಇನ್ಫರ್ಮೇಶನ್ ಬ್ಯೂರೋ – ಮಾಹಿತಿ ಮತ್ತು ಪ್ರಸಾರಣ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಸಂಸ್ಥೆ) ಹೇಳಿದೆ.