ಕರ್ನಾಟಕದಲ್ಲಿ ೩೪ ಸಚಿವರಗಳಲ್ಲಿ ೧೬ ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು !
ದೇಶದಲ್ಲಿನ ಹೆಚ್ಚಿನ ರಾಜಕಾರಣಿಗಳ ವಿರುದ್ಧ ವಿವಿಧ ಪ್ರಕಾರದ ದೂರು ದಾಖಲಾಗಿವೆ. ಕೆಲವರು ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಾರೆ, ಈ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ !
ದೇಶದಲ್ಲಿನ ಹೆಚ್ಚಿನ ರಾಜಕಾರಣಿಗಳ ವಿರುದ್ಧ ವಿವಿಧ ಪ್ರಕಾರದ ದೂರು ದಾಖಲಾಗಿವೆ. ಕೆಲವರು ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಾರೆ, ಈ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ !
ರಾಜ್ಯದ ಉಡುಪಿ ಜಿಲ್ಲೆಯ ಪುತ್ತೂರಿನ ಕೊಡಂಕುರೂ ಗ್ರಾಮದಲ್ಲಿ 1.73 ಎಕರೆ ಜಾಗದಲ್ಲಿ ಒಂದು ಕಟ್ಟಡದ ಕಾಮಗಾರಿ ಪ್ರಾರಂಭವಾಗಿತ್ತು. ಅಲ್ಲಿ ಕ್ರೈಸ್ತರ ಪ್ರಾರ್ಥನಾ ಸ್ಥಳವನ್ನು ನಿರ್ಮಾಣ ಮಾಡಲಾಗುತ್ತಿತ್ತೆಂದು ಆರೋಪಿಸಲಾಗುತ್ತಿದೆ.
ಇತ್ತೀಚಿನ ಕಾಲದಲ್ಲಿ ಹಿಂದೂ ಯುವಕ ಮುಸಲ್ಮಾನ ಯುವತಿಯೊಂದಿಗೆ ಕಂಡು ಬರುತ್ತಲೇ, ಅವರನ್ನು ಮುಸಲ್ಮಾನ ಗುಂಪಿನವರು ಗುರಿ ಮಾಡುತ್ತಿರುವ ಅನೇಕ ಘಟನೆಗಳು ನಡೆಯುತ್ತಿವೆ.
ಕರ್ನಾಟಕ ರಾಜ್ಯದಲ್ಲಿ ಅಸುರಕ್ಷಿತ ಹಿಂದೂಗಳು
ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಪ್ರಮಾಣವಚನದ ಮೊದಲು ಟಿಪ್ಪು ಸುಲ್ತಾನಿನ ಗೋರಿಯ ದರ್ಶನ ಪಡೆದು ಅವನ ಆಶೀರ್ವಾದ ಪಡೆದ ನಂತರ ಅವರು ಉಪಮುಖ್ಯಮಂತ್ರಿಯಾದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಪೊಲೀಸ್ ಪಡೆ ಕೇಸರಿಕರಣವಾಗುವುದಿಲ್ಲ; ಆದರೆ ಅದು ಹಸಿರುಕರಣವಾಗುವುದು ಖಚಿತ !
ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರಕಾರ ಬಂದಿದ್ದರಿಂದ ಮುಸಲ್ಮಾನ ಪಕ್ಷವಾಗಿರುವ ಎಸ್.ಡಿ.ಪಿ.ಐ. ನಿಂದ ವಿರೋಧವಾಗುವುದು ಆಶ್ಚರ್ಯವೇನಲ್ಲ !
ಸಾರ್ವಜನಿಕರಿಗೆ ಎಲ್ಲವನ್ನೂ ಉಚಿತವಾಗಿ ನೀಡುವ ಅಭ್ಯಾಸವನ್ನು ಮೈಗೂಡಿಸಿಕೊಂಡ ಪರಿಣಾಮ ಇದಾಗಿದೆ. ಇಂತಹ ಆಶ್ವಾಸನೆಗಳನ್ನು ನೀಡಿ ಅಧಿಕಾರ ಪಡೆಯುವ ರಾಜಕೀಯ ಪಕ್ಷಗಳಿಂದಲೇ ಉಚಿತ ವಿದ್ಯುತ್ ನೀಡಲು ತಗಲುವ ವೆಚ್ಚವನ್ನು ವಸೂಲಿ ಮಾಡುವ ಕಾನೂನನ್ನು ಜಾರಿಗೊಳಿಸುವ ಅಗತ್ಯವಿದೆ !
ಕಾಂಗ್ರೆಸ್ ಆಡಳಿತ ಬಂದಾಗ ಏನ್ನೇನು ಆಗಲು ಸಾಧ್ಯ ?
ಸಿದ್ದರಾಮಯ್ಯ ವಿರುದ್ಧ ಫೇಸ್ ಬುಕ್ ನಲ್ಲಿ ಬರೆದಿದ್ದ ಚಿತ್ರದುರ್ಗ ಜಿಲ್ಲೆಯ ಕಾನುಬೇನಹಳ್ಳಿಯ ಸರಕಾರಿ ಶಾಲೆಯ ಶಿಕ್ಷಕ ಶಾಂತ ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ.