ಏಪ್ರಿಲ್ 19 ರಂದು ಲೋಕಸಭೆಗೆ ಮೊದಲ ಹಂತದ ಮತದಾನ !

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯುತ್ತಿದೆ. ಈ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಸಮೂಹಗಳಿಂದ ಆಗುವ ಹತ್ಯೆಗಳನ್ನು ಧರ್ಮದೊಂದಿಗೆ ಜೋಡಿಸಬೇಡಿ! – ಸರ್ವೋಚ್ಚ ನ್ಯಾಯಾಲಯ

ಕನ್ಹಯ್ಯಾಲಾಲ ಹತ್ಯೆ ಪ್ರಕರಣದ ಉಲ್ಲೇಖವಿಲ್ಲದ ಕಾರಣ, ಅರ್ಜಿ ಸಲ್ಲಿಸಿದ ಮುಸ್ಲಿಂ ನ್ಯಾಯವಾದಿಗಳಿಗೆ ನ್ಯಾಯಾಲಯದಿಂದ ಛೀಮಾರಿ !

ವಾಟರ ಪಾರ್ಕ್‌ನಲ್ಲಿ ಮುಸ್ಲಿಂ ಯುವಕರಿಂದ ‘ಪ್ಯಾಲೆಸ್ತೀನ್ ಜಿಂದಾಬಾದ್’ ಘೋಷಣೆ

ಪ್ಯಾಲೆಸ್ತೀನ್ ಅನ್ನು ಬೆಂಬಲಿಸುವವರನ್ನು ಪ್ಯಾಲೆಸ್ತೀನ್‌ಗೆ ಕಳುಹಿಸಲು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬಾರದು !

Myanmar Rohingyas : ರೋಹಿಂಗ್ಯಾ ಮುಸ್ಲಿಂ ಸಂಘಟನೆಯಿಂದ 1 ಸಾವಿರದ 600 ಹಿಂದೂಗಳು ಒತ್ತೆಯಾಳು !

ಈ ಹಿಂದೂಗಳ ರಕ್ಷಣೆಗಾಗಿ ಭಾರತ ಸರ್ಕಾರವು ಮ್ಯಾನ್ಮಾರ್ ಸರ್ಕಾರದ ಜೊತೆ ಮಾತುಕತೆ ನಡೆಸಬೇಕೆಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತಿದೆ !

China is using Coco Islands: ನೆಹರೂ ಮ್ಯಾನ್ಮಾರ್‌ಗೆ ಉಡುಗೊರೆಯಾಗಿ ನೀಡಿದ ‘ಕೋಕೋ’ ದ್ವೀಪವನ್ನು ಚೀನಾ ಬಳಸುತ್ತಿದೆ !

ಪ್ರಧಾನಿ ಜವಾಹರಲಾಲ್ ನೆಹರು ಅವರು ಅಂಡಮಾನ್-ನಿಕೋಬಾರ್‌ನಲ್ಲಿರುವ ಮ್ಯಾನ್ಮಾರ್‌ಗೆ ‘ಕೋಕೋ’ ದ್ವೀಪವನ್ನು ಉಡುಗೊರೆಯಾಗಿ ನೀಡಿದ್ದು, ಈಗ ಚೀನಾ ಅದನ್ನು ತನ್ನ ಮಿಲಿಟರಿಗೆ ಬಳಸುತ್ತಿದೆ

ECI Asks ‘X’ To Remove Post: ‘X’ ಗೆ 4 ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗದಿಂದ ಆದೇಶ !

ಭಾರತದ ಚುನಾವಣಾ ಆಯೋಗವು 4 ಚುನಾವಣೆ ಸಂಬಂಧಿತ ಪೋಸ್ಟ್‌ಗಳನ್ನು ತೆಗೆದುಹಾಕಲು ‘X’ ಗೆ ಆದೇಶಿಸಿದೆ. ಇದರಲ್ಲಿ ವೈ.ಎಸ್.ಆರ್. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಎನ್.

Woman Raped By Imam : ಛತ್ತೀಸ್‌ಗಢದಲ್ಲಿ ಮಸೀದಿಯ ಇಮಾಮ್‌ನಿಂದ ಮಹಿಳೆಯ ಅತ್ಯಾಚಾರ

ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿ ಮಸೀದಿಯೊಂದರ ಇಮಾಮ್ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಇಮಾಮ್ ಹೆಸರು ಗುಲಾಂ ಗೌಸ್ ಆಗಿದ್ದು, ನೀರು ಕೇಳಲು ಮಹಿಳೆಯ ಮನೆಗೆ ನುಗ್ಗಿದ್ದನು.

Rama Navami Processions: ಭಾಜಪದ ಶಾಸಕ ಟಿ. ರಾಜಾ ಸಿಂಹ ಇವರು ಕಾಂಗ್ರೆಸ್ ಸರಕಾರದ ವಿರೋಧವನ್ನು ಲೆಕ್ಕಿಸದೇ ಮೆರವಣಿಗೆ ನಡೆಸಿದರು !

ಹಿಂದುತ್ವನಿಷ್ಠ ಭಾಜಪ ಶಾಸಕ ಟಿ. ರಾಜಾ ಸಿಂಹ ಇವರಿಗೆ ರಾಮ ನವಮಿಯಂದು ನಡೆಸುವ ಮೆರವಣಿಗೆಗೆ ಕಾಂಗ್ರೆಸ್ ಸರಕಾರ ಅನುಮತಿ ನಿರಾಕರಿಸಿತ್ತು. ಆದರೂ ಟಿ. ರಾಜಾ ಸಿಂಹ ಇವರು ಸರಕಾರದ ವಿರೋಧವನ್ನು ಲೆಕ್ಕಿಸದೇ ಮೆರವಣಿಗೆ ನಡೆಸಿದರು.

ಇಂದು ಶ್ರೀ ರಾಮಲಲ್ಲಾನ ದರ್ಶನ ಹೀಗಿರಲಿದೆ !

ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಕುಮಾರ ಮಾತನಾಡಿ, ಅಂದು 1 ಲಕ್ಷ ಯೋಧರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 19 ರವರೆಗೆ ಅಯೋಧ್ಯೆಯಲ್ಲಿ ದೊಡ್ಡ ವಾಹನಗಳನ್ನು ನಿಷೇಧಿಸಲಾಗಿದೆ.