ರಶಿಯಾ ವಿರುದ್ಧ ಯುಕ್ರೇನ್ ನಿಂದ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೋರೆ

ರಷ್ಯಾ ವಿರುದ್ಧ ಯುಕ್ರೇನ್ ಹೆಗನಲ್ಲಿನ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊರೆಯಿಟ್ಟಿದೆ. ಯುಕ್ರೇನ್‌ನ ರಾಷ್ಟ್ರಾಧ್ಯಕ್ಷ ಬ್ಲೂದಿಮೇರ್ ಝೆಲಂಕ್ಸಿ ಇವರು ಟ್ವೀಟ್ ಮಾಡಿ ಈ ಮಾಹಿತಿ ನೀಡಿದರು. ರಷ್ಯಾದ ಸೈನ್ಯ ಯುಕ್ರೇನ್‌ನಲ್ಲಿ ಭೀಕರ ನರಸಂಹಾರ ಮಾಡಿದೆ.

ಜರ್ಮನಿಯು ಯುಕ್ರೆನ್‍ಗೆ ಶಸ್ತ್ರಾಸ್ತ್ರವನ್ನು ಪೂರೈಸುವುದು

ಜರ್ಮನಿಯು ಯುಕ್ರೆನಗೆ ಸಹಾಯ ಮಾಡುವುದಕ್ಕಾಗಿ 1 ಸಾವಿರ ಟ್ಯಾಂಕ್, ವಿರೋಧಿ ಶಸ್ತ್ರಗಳು, ಹಾಗೆಯೇ 500 ‘ಸ್ಟಿಂಗರ’ ಕ್ಷಿಪಣಿಗಳನ್ನು ಕಳುಹಿಸಲಿದೆ.

ಯುಕ್ರೆನ್‍ನ ಖಾರಕೀವ್ ನಗರದ ಮೇಲೆ ರಷ್ಯಾದ ತೀವ್ರ ದಾಳಿ

ರಶಿಯಾದ ಸೈನಿಕರು ವಾಯುವಾಹಿನಿಯನ್ನು ಧ್ವಂಸ ಮಾಡಿದ್ದರಿಂದ ನಗರದಲ್ಲಿ ಹಾಹಾಕಾರ

ಯುದ್ಧದ ನಾಲ್ಕನೆಯ ದಿನ

ರಷ್ಯಾದ ಆಕ್ರಮಣದಲ್ಲಿ ಇಲ್ಲಿಯವರೆಗೆ 198 ಜನರು ಸಾವನ್ನಪ್ಪಿರುವ ಮಾಹಿತಿಯನ್ನು ಯುಕ್ರೇನ್ ನೀಡಿದ್ದು ಅದರಲ್ಲಿ 33 ಮಕ್ಕಳೂ ಸೇರಿದ್ದಾರೆ. ಇದರೊಂದಿಗೆ 1 ಸಾವಿರದ 115 ಜನರು ಗಾಯಗೊಂಡಿದ್ದಾರೆ

ರಷ್ಯಾದ ಸೈನ್ಯವನ್ನು ಖಾರಕಿವ ನಗರದಿಂದ ಹೊರಹಾಕಲಾಗಿದೆ ! – ಯುಕ್ರೇನಿನ ದಾವೆ

ಯುಕ್ರೇನ್‌ನಿನ ಖಾರಕೀವ ನಗರದಿಂದ ರಷ್ಯಾದ ಸೈನ್ಯವು ಒಳಗೆ ನುಗ್ಗಿತ್ತು ಮತ್ತು ಎರಡು ದೇಶದ ಸೈನ್ಯದ ಮಧ್ಯೆ ಯುದ್ಧ ನಡೆಯುತ್ತಿತ್ತು; ಆದರೆ ರಷ್ಯಾದ ಸೈನ್ಯವನ್ನು ಹಿಮ್ಮೆಟ್ಟಿಸಿ ಖಾರಕಿವ ನಗರದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ಸು ಸಿಕ್ಕಿದೆ

ಯುಕ್ರೇನ್ ಯುದ್ಧದ ಪರಿಸ್ಥಿತಿಯಿಂದಾಗಿ, ಹಣ ಕೊಟ್ಟರೂ ನೀರು ಸಿಗಲಿಲ್ಲ !

ಭವಿಷ್ಯದಲ್ಲಿ ಮೂರನೇ ಮಹಾಯುದ್ಧ ಪ್ರಾರಂಭವಾದಾಗ ಭಾರತದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿದರೆ ಆಶ್ಚರ್ಯಪಡಬೇಕಾಗಿಲ್ಲ ! ಅಂತಹ ಪರಿಸ್ಥಿತಿಯಲ್ಲಿ, ದೇವರು ನಮ್ಮನ್ನು ರಕ್ಷಿಸಲು, ಸಾಧನೆ ಮಾಡುವುದು ಅಗತ್ಯವಾಗಿದೆ !

ಯುದ್ಧ ಘೋಷಿಸುತ್ತಾ ಯುಕ್ರೇನನ ಮೇಲೆ ರಶಿಯಾದಿಂದ ದಾಳಿ

ರಶಿಯಾದ ಅಧ್ಯಕ್ಷ ವ್ಲಾದಮೀರ ಪುತೀನರವರು ಯುಕ್ರೇನನ ವಿರುದ್ಧ ಯುದ್ಧವನ್ನು ಘೋಷಿಸಿ ಕೆಲವೇ ಕ್ಷಣಗಳಲ್ಲಿ ಯುಕ್ರೇನನ ರಾಜಧಾನಿ ಕೀವ ಸೇರಿದಂತೆ ಅನೇಕ ನಗರಗಳು ಬಾಂಬ್‌ಸ್ಫೋಟದಿಂದ ತಲ್ಲಣಿಸಿದವು. ರಶಿಯಾವು ಯುಕ್ರೇನನ ಮೇಲೆ ನಾಲ್ಕೂ ದಿಕ್ಕುಗಳಿಂದ ದಾಳಿ ನಡೆಸಿತು.

ಬ್ರಿಟನ್ನಿನ ರಾಜಕುಮಾರ ಸೆರೆಮನೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಅತ್ಯಾಚಾರಗೈದ ಮಹಿಳೆಗೆ ೯೧೪ ಕೋಟಿ ರೂಪಾಯಿ ಪರಿಹಾರ !

ಬ್ರಿಟನ್‌ನ ೬೧ ವಯಸ್ಸಿನ ರಾಜಕುಮಾರ ಪ್ರಿಂನ್ಸ ಆಂಡ್ರೂಯು ಮತ್ತು ಅವರ ವಿರೋಧದಲ್ಲಿ ಬಲಾತ್ಕಾರದ ಆರೋಪ ಮಾಡಿರುವ ವರ್ಜಿನಿಯಾ ಗಿಫ್ರೆ ಇವರಲ್ಲಿ ಒಂದು ಒಪ್ಪಂದ ನಡೆದಿದೆ. ಈ ಒಪ್ಪಂದದ ಪ್ರಕಾರ ಪ್ರಿನ್ಸ್ ಅಡ್ರೋಯು ಅವರು ಗಿಫ್ರೆ ಅವರಿಗೆ ನಷ್ಟಪರಿಹಾರ ಎಂದು ೯೧೪ ಕೋಟಿ ೪೦ ಲಕ್ಷ ರೂಪಾಯಿ ನಿಡುವವರಿದ್ದಾರೆ.

ಪ್ರಶಸ್ತಿ ಸಿಗದೇ ಇದ್ದರೂ ಪರವಾಗಿಲ್ಲ; ಆದರೆ ಕೊರೊನಾ ಪ್ರತಿಬಂಧಕ ಲಸಿಕೆ ತೆಗೆದುಕೊಳ್ಳುವುದಿಲ್ಲ ! ಟೆನಿಸ ಆಟಗಾರ ನೊವಾಕ ಜೊಕೊವಿಚ

ಭವಿಷ್ಯದಲ್ಲಿ ‘ವಿಂಬಲಡನ,’ ಫ್ರಂಚ್ ಓಪನ’ ನಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗದೆ ಇದ್ದಾಗ ಹಾಗೂ ಇದರಿಂದ ಅಲ್ಲಿಯ ಪ್ರಶಸ್ತಿ ಸಿಗದೇ ಹೋದರೂ ಕೂಡ ಪರವಾಗಿಲ್ಲ; ಆದರೆ ನಾನು ಕೊರೊನಾ ಲಸಿಕೆಯನ್ನು ತೆಗೆದುಕೊಳ್ಳುವುದಿಲ್ಲ

ಬಿಹಾರ್‌ನಿಂದ ಕಳುವಾಗಿದ್ದ ಭಗವಾನ್ ಬುಧ್ಧನ ಮೂರ್ತಿ ಇಟಲಿಯಿಂದ ಭಾರತಕ್ಕೆ ಹಿಂತಿರುಗಿಸಿದ್ದಾರೆ !

ಬಿಹಾರದ ಕುಂಡಲಪೂರ ಬೌದ್ಧ ಮಂದಿರದಿಂದ ೨೦೦೦ ರಲ್ಲಿ ಕಳುವಾಗಿದ್ದ ಪಾಷಣದಿಂದ ಕೆತ್ತಲಾದ ಭಗವಾನ್ ಬುದ್ಧನ ‘ಅವಲೋಕಿತೇಶ್ವರ ಪದ್ಮಪಾಣಿ’ ಮೂರ್ತಿ ಇಟಲಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸಲಾಗಿದೆ.