ವಿಜಯದಶಮಿಯ ರಹಸ್ಯ !
‘ಇಡೀ ಭಾರತದಲ್ಲಿ ಆಶ್ವಯುಜ ಶುಕ್ಲ ದಶಮಿ ಈ ದಿನವನ್ನು ‘ವಿಜಯದಶಮಿ’ ಎಂದು ಆಚರಿಸಲಾಗುತ್ತದೆ. ಭಾರತೀಯರ ಮೂರ್ತಿಮಂತ ಪರಾಕ್ರಮಗಳ ಇತಿಹಾಸವೇ ‘ವಿಜಯದಶಮಿ’ಯಲ್ಲಿ ಕಂಡುಬರುತ್ತದೆ.
‘ಇಡೀ ಭಾರತದಲ್ಲಿ ಆಶ್ವಯುಜ ಶುಕ್ಲ ದಶಮಿ ಈ ದಿನವನ್ನು ‘ವಿಜಯದಶಮಿ’ ಎಂದು ಆಚರಿಸಲಾಗುತ್ತದೆ. ಭಾರತೀಯರ ಮೂರ್ತಿಮಂತ ಪರಾಕ್ರಮಗಳ ಇತಿಹಾಸವೇ ‘ವಿಜಯದಶಮಿ’ಯಲ್ಲಿ ಕಂಡುಬರುತ್ತದೆ.
ದಸರಾದಂದು ಸರಸ್ವತಿ ಪೂಜೆಯ ವೇಳೆ ಬಿಡಿಸಬೇಕಾದ ದೇವಿಯ ತತ್ತ್ವವನ್ನು ಆಕರ್ಷಿಸುವ ರಂಗೋಲಿ
ಭಾರತೀಯರು ಆಶ್ವಯುಜ ಶುಕ್ಲ ಸಪ್ತಮಿಯನ್ನು ಶ್ರೀ ಸರಸ್ವತಿದೇವಿಯ ಪೂಜೆಯ ದಿನ ಎಂದು ಪಾಲಿಸುತ್ತಾರೆ. ಶ್ರೀ ಸರಸ್ವತಿ ದೇವಿ ಅಥವಾ ಶ್ರೀ ಶಾರದಾ ದೇವಿಯನ್ನು ವಿದ್ಯೆಯ ದೇವತೆ ಎಂದು ನಂಬಲಾಗಿದೆ.
ಶ್ರೀ ದೇವಿಯ ಉಪಾಸನೆಯ ಶಾಸ್ತ್ರ ಹೇಳುವ ಗ್ರಂಥಮಾಲಿಕೆ
ಪಾಂಡವರ ಅಜ್ಞಾತವಾಸವನ್ನು ಭಂಗಗೊಳಿಸಲು ಕೌರವರು ವಿರಾಟ ದೇಶದ ಗಡಿಯನ್ನು ದಾಟಿದರು. ಆಗ ಅರ್ಜುನನು ಬನ್ನಿಯ ಮರದಲ್ಲಿಟ್ಟ ಶಸ್ತ್ರಗಳನ್ನು ತೆಗೆದು ಸೀಮೋಲ್ಲಂಘನವನ್ನು ಮಾಡಿದನು ಮತ್ತು ಕೌರವರ ಸೇನೆಯ ಮೇಲೆ ಜಯ ಗಳಿಸಿದನು.
ಅಪರಾಜಿತಾದೇವಿಯ ಪೂಜೆ ಎಂದರೆ ‘ವಿಜಯಕ್ಕಾಗಿ ದೇವಿಯ ಬಳಿ ಶಕ್ತಿಯನ್ನು ಬೇಡುವುದು’ ಮತ್ತು ರಾತ್ರಿ ಹಿರಿಯರಿಗೆ ಶಮಿಯ (ಬನ್ನಿಯ) ಎಲೆಗಳನ್ನು ಕೊಡುವುದು, ಅಂದರೆ ‘ನಮ್ಮ ವಿಜಯದ ಪತ್ರವನ್ನು ನೀಡಿ (ವಿಜಯಶ್ರೀ ಪ್ರಾಪ್ತಮಾಡಿಕೊಂಡು) ಹಿರಿಯರಿಂದ ಆಶೀರ್ವಾದ ಪಡೆಯುವುದು.
ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ೫೬ ನೇ ಹುಟ್ಟುಹಬ್ಬದ ನಿಮಿತ್ತ ಅವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು