ಏಕಾದಶಿಯ ಮಹಾತ್ಮೆ

ಯಾವುದಾದರೂ ವಿಶಿಷ್ಟ ವಾರದಂದು, ತಿಥಿಯಂದು ಅಥವಾ ಯಾವುದಾದರೂ ತಿಂಗಳಲ್ಲಿ ವಿಶಿಷ್ಟ ದೇವತೆಗಳ ಸ್ಪಂದನಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ.

ಸಂತ ನಾಮದೇವ ಮಹಾರಾಜರ ಧರ್ಮಪ್ರಸಾರದ ಕಾರ್ಯ !

ಸಂತ ನಾಮದೇವ ಮಹಾರಾಜರು ಜೀವನ ಪರ್ಯಂತ ಭಗವಂತನ ನಾಮದ ಪ್ರಸಾರ ಮಾಡಿದರು. ಭಾಗವತ ಧರ್ಮದ ಪತಾಕೆಯನ್ನು ಪಂಜಾಬದ ವರೆಗೆ ಕೊಂಡೊಯ್ಯುವ ಕಾರ್ಯ ಅವರು ಸ್ವತಃ ಮಾಡಿದರು.

ಗೋವರ್ಧನಗಿರಿಧಾರಿ ಶ್ರೀಕೃಷ್ಣ !

ಇಂದ್ರನು ಮೇಘಗಳ ರಾಜನಾಗಿದ್ದು ಅವರ ಕೃಪೆಯಿಂದ ಪ್ರಕೃತಿಯಲ್ಲಿ ಬೆಳೆ ಸಮೃದ್ಧವಾಗಿ ಆಗುತ್ತದೆ ಎಂದು ಗೋಕುಲವಾಸಿಗಳ ಕಲ್ಪನೆಯಾಗಿತ್ತು. ಆದರೆ ಶ್ರೀಕೃಷ್ಣನು “ಮೇಘ ವೃಷ್ಟಿಯ ಕಾರಣದಿಂದ ಪ್ರಕೃತಿಯು ಧನಧಾನ್ಯಗಳಿಂದ ಸಮೃದ್ಧವಾಗುತ್ತದೆ.

ಅಕ್ಟೋಬರ್‌ ೨೪ ವಿಜಯದಶಮಿಯ ಆಚರಣೆ

ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಭತ್ತು ದಿನಗಳ ನವರಾತ್ರಿಯಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ.

ವಿಜಯದಶಮಿ ಮತ್ತು ವಿಜಯೋತ್ಸವದ ಪರಂಪರೆ 

ಈ ಪರಂಪರೆ ಯಾವಾಗ ಪ್ರತೀಕ ಆಗುತ್ತದೆಯೋ, ಆಗ ಅದು ಒಂದು ಹೊಸ ಅರ್ಥವನ್ನು ಕಲ್ಪಿಸುತ್ತದೆ. ಆ ಪ್ರತೀಕವು ಧರ್ಮ, ಸತ್ಯ, ಸುಂದರತೆ, ಶುಭ, ಪಾವಿತ್ರ್ಯ, ವಿಜಯ ಅಥವಾ ಚಿರಂತನದ್ದಾಗಿರುತ್ತದೆ.