ನೂತನ ಸಂಸದ ಭವನದ ಉದ್ಘಾಟನೆಗೆ ತಮಿಳುನಾಡಿನಿಂದ ಬಂದ ವಿವಿಧ ಅಧಿನಮ್‌ಗಳ (ಮಠಗಳ) ಸ್ವಾಮೀಜಿಯವರಿಂದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ ಶುಭಾಶೀರ್ವಾದ !

೧ ಸಾವಿರದ ೩೦೦ ವರ್ಷಗಳಿಗಿಂತ ಹೆಚ್ಚು ಪ್ರಾಚೀನವಾದ ಮದುರೈ ಮಧೀನಮ್‌ನ ೨೯೩ ನೇ ಮಠಾಧಿಪತಿಗಳಾದ ಶ್ರೀ ಲಾ ಶ್ರೀ ಹರಿಹರ ಜ್ಞಾನ ಸಂಬಂಧ ದೆಸಿಕ ಸ್ವಾಮಿ ಇವರು ಸಮಿತಿಯ ಕಾರ್ಯಕ್ಕೆ ಆಶೀರ್ವಾದ ನೀಡಿದರು.

‘ಹಿಂದೂಫೋಬಿಯಾದ (ಹಿಂದೂದ್ವೇಷದ) ಭಯಾನಕ ಸ್ಥಿತಿ !

ಜಗತ್ತಿನಲ್ಲಿ ವಿವಿಧ ಸ್ಥಳಗಳಿಂದ ಕೇಳಿಬರುವ ‘ಹಿಂದೂಫೋಬಿಯಾ ಅಂದರೆ ಹಿಂದೂದ್ವೇಷ ಮತ್ತು ಹಿಂಸಾಚಾರದ ಹೆಚ್ಚುತ್ತಿರುವ ಘಟನೆಗಳು ಅತ್ಯಂತ ಗಂಭೀರ ಮತ್ತು ಚಿಂತೆಯ ವಿಷಯವಾಗಿವೆ. ಅನೇಕ ದೇಶಗಳಲ್ಲಿ ಹಿಂದೂ ವ್ಯಕ್ತಿಗಳು, ಹಿಂದೂ ಪ್ರತೀಕಗಳು, ದೇವಸ್ಥಾನ ಇತ್ಯಾದಿಗಳ ಮೇಲಾಗುವ ಆಕ್ರಮಣಗಳು ನಿತ್ಯದ ವಿಷಯಗಳೇ ಆಗಿವೆ.

ಬಹುಗುಣಿ ನೆಲ್ಲಿಕಾಯಿ !

‘ನೆಲ್ಲಿಕಾಯಿ ಎಂದರೆ ಪೃಥ್ವಿಯ ಮೇಲಿನ ಅಮೃತ ! ನೆಲ್ಲಿಕಾಯಿ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ಉಪಯುಕ್ತವಾಗಿದೆ; ಆದ್ದರಿಂದ ಆಯುರ್ವೇದದಲ್ಲಿ ಇದಕ್ಕೆ ‘ಔಷಧಿಗಳ ರಾಜ ಎಂದು ಹೇಳುತ್ತಾರೆ.

ಕೇರಳದ ಸಾಮ್ಯವಾದಿ ಸರಕಾರದ ಮುಸಲ್ಮಾನ ಓಲೈಕೆಯ ನಿರ್ಣಯಕ್ಕೆ ಉಚ್ಚ ನ್ಯಾಯಾಲಯದಲ್ಲಿ ಸವಾಲು !

ಸರಕಾರಿ ಆಡಳಿತಾತ್ಮಕ ಸೇವೆಗೆ ಸೇರಲು ಇಚ್ಛಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇರಳದ ಸಾಮ್ಯವಾದಿ ಸರಕಾರವು ತರಬೇತಿ ಕೇಂದ್ರವನ್ನು ಆರಂಭಿಸಿದೆ. ಇದರ ಪ್ರವೇಶ ಪ್ರಕ್ರಿಯೆಯಲ್ಲಿ ಮತ್ತು ಶೈಕ್ಷಣಿಕ ಶುಲ್ಕದಲ್ಲಿ ಕೇರಳ ಸರಕಾರವು ಮುಸಲ್ಮಾನರಿಗೆ ಮತ್ತು ಹಿಂದುಳಿದ ವರ್ಗದವರಿಗಾಗಿ ಮೀಸಲಾತಿಯನ್ನು ಇಟ್ಟಿದೆ.

‘ಉಪ ಜೀವನೋಪಾಯ ‘ಮುಖ್ಯ ಅಲ್ಲ!

ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಇವು ನಾಲ್ಕು ಪುರುಷಾರ್ಥಗಳಾಗಿವೆ. ಅವುಗಳಲ್ಲಿ ‘ಧರ್ಮ ಮತ್ತು ಮೋಕ್ಷ ಈ ಪುರುಷಾರ್ಥಗಳನ್ನು ಸಾಧಿಸಲು ನಿಜವಾದ ಅರ್ಥದಲ್ಲಿ ಪ್ರಯತ್ನಿಸಬೇಕು, ಆದರೆ ಅರ್ಥ ಮತ್ತು ಕಾಮವನ್ನು ಪುರುಷಾರ್ಥಗಳು ಪ್ರಾರಬ್ಧದಿಂದ ಬರುತ್ತವೆ ಎಂದು ಹೇಳಲಾಗುತ್ತದೆ.

ಅಮೇರಿಕಾದ ಖ್ಯಾತ ಹಾಸ್ಯ ಕಲಾವಿದೆ ಸೌ. ಜರನಾ ಗರ್ಗ ಇವರ ‘ಹಿಂದೂಗಳಲ್ಲಿ ಎತ್ತರ (ಹೈಟ್) ಹೆಚ್ಚಿಸಬಲ್ಲ ಒಬ್ಬನೇ ಒಬ್ಬ ದೇವರಿಲ್ಲ !, ಎಂಬ ಹಿಂದೂದ್ರೊಹಿ ಹೇಳಿಕೆಯ ಖಂಡನೆ !

ಹಿಂದೂಗಳಲ್ಲಿ ೩೩ ಕೋಟಿ ದೇವತೆಗಳಿದ್ದಾರೆ. ೩೩ ಕೋಟಿ ದೇವತೆಗಳು ತಮ್ಮಲ್ಲಿನ ಅಪಾರ ದೈವೀ ಸಾಮರ್ಥ್ಯದಿಂದ ಅನೇಕ ಜೀವಗಳನ್ನು ಉದ್ಧರಿಸುತ್ತಾರೆ ಮತ್ತು ಈಗಲೂ ಉದ್ಧರಿಸುತ್ತಿದ್ದಾರೆ. ಅದಕ್ಕಾಗಿ ಭಕ್ತರು ಕೇವಲ ಭಾವಪೂರ್ಣವಾಗಿ ದೇವತೆಗಳ ಭಕ್ತಿಯನ್ನು ಮಾಡುವುದು ಆವಶ್ಯಕವಾಗಿದೆ.

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ.ಜಯಂತ ಆಠವಲೆಯವರ ೮೧ ನೇ ಜನ್ಮೋತ್ಸವದ ನಿಮಿತ್ತ ಹುಬ್ಬಳ್ಳಿ, ಮಂಗಳೂರು ಮತ್ತು ಉಡುಪಿಯಲ್ಲಿ ಹಿಂದೂ ಐಕ್ಯತಾ ಮೆರವಣಿಗೆ

ಧರ್ಮಧ್ವಜದ ಪೂಜೆಯೊಂದಿಗೆ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ಸನಾತನ ಸಂಸ್ಥೆಯ ಸಾಧಕರು, ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು, ನೂರಾರು ಸಂಖ್ಯೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮಹಿಳಾ ಮಂಡಳಿಗಳ ಕಾರ್ಯಕರ್ತರು ಭಾಗಿಯಾಗಿದ್ದರು.

ರೋಗದ ಆಧ್ಯಾತ್ಮಿಕ ಕಾರಣಗಳು ಮತ್ತು ದೈವೀಚಿಕಿತ್ಸೆ !

ಔಷಧಿಗಳ ಜೊತೆಗೆ ಆಯುರ್ವೇದವು ‘ದೈವೀ ಚಿಕಿತ್ಸೆಯನ್ನೂ ಹೇಳುತ್ತದೆ. ಹೆಚ್ಚಿನ ಸಲ ಯಾವುದೇ ದೈಹಿಕ ಕಾಯಿಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆಧ್ಯಾತ್ಮಿಕ ಮತ್ತು ಸ್ವಲ್ಪ ಪ್ರಮಾಣದಲ್ಲಿ ಮಾನಸಿಕ ಭಾಗವೂ ಇರುತ್ತದೆ. ಆಯುರ್ವೇದವು ರೋಗದ ಮೂಲ ಕಾರಣವನ್ನು ಕಂಡುಹಿಡಿಯುವಾಗ ಆಧ್ಯಾತ್ಮಿಕ ಭಾಗದ ಕಡೆಗೂ ಗಮನಹರಿಸುತ್ತದೆ.

ಮನಃಶಾಂತಿ ಮತ್ತು ನಿರೋಗಿ ಜೀವನ ಪ್ರದಾನಿಸುವ ಯೋಗವಿದ್ಯೆ !

ಭಾರತೀಯ ಋಷಿಮುನಿಗಳ ದೈವೀ ಚಿಂತನೆಯಿಂದ, ಆತ್ಮಸಾಕ್ಷಾತ್ಕಾರದಿಂದ ಪ್ರಕಟವಾಗಿರುವ ಈ ಯೋಗವಿದ್ಯೆಯು, ಯಾವುದೇ ಧರ್ಮಭೇದ, ಜಾತಿಭೇದ, ಲಿಂಗಭೇದವನ್ನು ಮಾಡದೆ ಇಡೀ ಮನುಕುಲದ ಕಲ್ಯಾಣವನ್ನು ಬಯಸುವ ಒಂದು ಈಶ್ವರೀ ವರದಾನವಾಗಿದೆ.