‘ಹಿಂದೂಸ್ಥಾನವೆಂದು ಗುರುತಿಸಲ್ಪಡುವ ಈ ಭೂಮಿಯು ಸ್ವಾತಂತ್ರ್ಯ ಸಿಕ್ಕಿದ ನಂತರ ಸಂವಿಧಾನದ ಮೂಲಕ ಪುನಃ ‘ಭಾರತ ಮತ್ತು ‘ಇಂಡಿಯಾ ಎಂದು ಗುರುತಿಸಲ್ಪಡುವುದು ಹಾಗೂ ‘ಭಾರತ ಎಂಬ ಹೆಸರಿಗೆ ಭವ್ಯವಾದ ಹಿನ್ನೆಲೆ ಇರುವುದು
ಪ್ರಾಚೀನ ಕಾಲದಲ್ಲಿ ಜಂಬೂದ್ವೀಪ, ಆರ್ಯಾವರ್ತ, ಭಾರತವರ್ಷ, ಭಾರತ ಪುನಃ ‘ಹಿಂದೂಸ್ಥಾನ ಎಂದು ಗುರುತಿಸಲ್ಪಡುವ ಈ ಭೂಮಿ ಸ್ವಾತಂತ್ರ್ಯಪ್ರಾಪ್ತಿಯ ನಂತರ ಸಂವಿಧಾನದ ಮೂಲಕ ‘ಭಾರತ ಮತ್ತು ‘ಇಂಡಿಯಾ ಎಂದು ಗುರುತಿಸಲು ಆರಂಭವಾಯಿತು. ಈ ನಾಮಾಂತರಕ್ಕೆ ವಾಸ್ತವದಲ್ಲಿ ಯಾರಿಂದಲೂ ವಿರೋಧವಾಗಲಿಲ್ಲ; ಏಕೆಂದರೆ ಭಾರತ ಎಂಬ ಹೆಸರಿಗೆ ಭವ್ಯವಾದ ಹಿನ್ನೆಲೆಯಿದೆ.