ಹಿಂದೂ ರಾಷ್ಟ್ರ ಅಧಿವೇಶನವು ಯಾವಾಗಲೂ ‘ದೇವಾಲಯ ಮುಕ್ತಿ ಮತ್ತು ದೇವಾಲಯ ರಕ್ಷಣೆಯ ನಿಲುವಿಗೆ ಬದ್ಧವಾಗಿದೆ. – ಶ್ರೀ. ಸುನೀಲ ಘನವಟ

ಹಿಂದೂ ರಾಷ್ಟ್ರ ಅಧಿವೇಶನವು ಯಾವಾಗಲೂ ‘ದೇವಾಲಯ ಮುಕ್ತಿ ಮತ್ತು ದೇವಾಲಯ ರಕ್ಷಣೆಯ ನಿಲುವಿಗೆ ಬದ್ಧವಾಗಿದೆ. ಈ ಅಧಿವೇಶನದಿಂದ ಅನೇಕ ದೇವಾಲಯ ಚಳುವಳಿಗಳು ಆರಂಭಗೊಂಡಿತು.

‘ಧರ್ಮಕ್ಕಾಗಿ ಕಾರ್ಯವನ್ನು ಮಾಡುವುದು ಆವಶ್ಯಕವಾಗಿದೆ, ಇಷ್ಟೂ ತಿಳಿಯದ ತಥಾಕಥಿತ ಹಿಂದೂ ಧರ್ಮಾಭಿಮಾನಿಗಳು !

‘ರಾಜಕೀಯ ಮಾಧ್ಯಮದಿಂದ ಹಿಂದೂ ರಾಷ್ಟ್ರ ಬರುವುದು, ‘ಘರವಾಪಸಿ ಮಾಡಿದರೆ, ಮಾತ್ರ ಹಿಂದೂ ರಾಷ್ಟ್ರ ಬರಬಹುದು, ‘ಕೇವಲ ನಾಮಜಪವನ್ನು ಮಾಡಿದರೆ ಸಾಕು, ಹಿಂದೂ ರಾಷ್ಟ್ರ ಬರುತ್ತದೆ, ಎಂದೂ ಕೆಲವರ ಹೇಳಿಕೆ ಇರುತ್ತದೆ.

ಕಾಶಿಯ ನಂತರ ಮಥುರಾ ಮತ್ತು ಕಿಷ್ಕಿಂಧೆ ಮುಕ್ತಿಗಾಗಿ ಹೋರಾಟ ನಡೆಸುವೆವು ! – ನ್ಯಾಯವಾದಿ ವಿಷ್ಣು ಜೈನ್

ದೇಶಾದ್ಯಂತ ವಿವಿಧ ರಾಜ್ಯ ಸರಕಾರಗಳು ದೇವಾಲಯಕ್ಕೆ ಸಂಬಂಧಿಸಿದಂತೆ ಮಾಡಿರುವ ಎಲ್ಲಾ ಕಾನೂನುಗಳು ಸಂವಿಧಾನದ ೧೯, ೨೧, ೨೫, ೨೬ ಮತ್ತು ೨೭ ರ ಉಲ್ಲಂಘನೆಯಾಗಿದೆ.

ನಕ್ಸಲವಾದಿಗಳೇ ಸಾಮ್ಯವಾದಿಗಳು ಮತ್ತು ಸಾಮ್ಯವಾದಿಗಳೇ ನಕ್ಸಲವಾದಿಗಳು ಎಂಬುದನ್ನು ಹೇಳದಿರುವುದೇ, ವೈಚಾರಿಕ ಭಯೋತ್ಪಾದನೆ !- ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್

ತಥಾಕಥಿತ ಬುದ್ಧಿಜೀವಿಗಳು ನಮಗೆ ಏನನ್ನು ತೋರಿಸುತ್ತಾರೋ ನಾವು, ಅದನ್ನು ಮಾತ್ರ ನೋಡುತ್ತೇವೆ. ಸಾಮ್ಯವಾದಿಗಳು ಭಾರತದಲ್ಲಿ ನಡೆಸಿರುವ ೧೪ ಸಾವಿರ ಹತ್ಯೆಗಿಂತ ೪ ನಾಸ್ತಿಕರ ಹತ್ಯೆ ನಮಗೆ ದೊಡ್ಡದೆನಿಸುತ್ತದೆ.

ಖರೀದಿಸಿದ ಖಾದ್ಯಪದಾರ್ಥಕ್ಕಿಂತ ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಖಾದ್ಯಪದಾರ್ಥ ಸೇವಿಸಿ

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂಲಕ ಒಟ್ಟಾದ ಹಿಂದೂ ಶಕ್ತಿಯು ಹಿಂದೂ ರಾಷ್ಟ್ರದ ನಿರ್ಮಿತಿಗಾಗಿ ಜೋಡಿಸಲ್ಪಡುವುದು ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

ಖಾಲಿಸ್ತಾನದಲ್ಲಿ ಭಯೋತ್ಪಾದನೆ, ಶ್ರೀರಾಮನವಮಿ-ಹನುಮಾನಜಯಂತಿಯಂತಹ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿದ ಗಲಭೆಗಳು, ಸಲಿಂಗ ವಿವಾಹಕ್ಕೆ ಬೆಂಬಲ, ಲಿವ್ ಇನ್ ರಿಲೇಶನ್‌ಶಿಪ್ನಲ್ಲಿ ವ್ಯಭಿಚಾರ ಒಪ್ಪಿಗೆ, ಹೆಚ್ಚುತ್ತಿರುವ ಅಶ್ಲೀಲತೆ, ಅನೈತಿಕತೆಯನ್ನು ಸಾಂವಿಧಾನಿಕಗೊಳಿಸುವ ಪ್ರಯತ್ನಗಳು ಇಂತಹ ಅನೇಕ ಸವಾಲುಗಳನ್ನು ಹಿಂದೂಗಳು ಪ್ರಸ್ತುತ ಎದುರಿಸುತ್ತಿದ್ದಾರೆ.

ಫಲ-ಜ್ಯೋತಿಷ್ಯಶಾಸ್ತ್ರದ ಘಟಕಗಳು : ಗ್ರಹ, ರಾಶಿ ಮತ್ತು ಜಾತಕದಲ್ಲಿನ ಸ್ಥಾನಗಳು

‘ಫಲ-ಜ್ಯೋತಿಷ್ಯಶಾಸ್ತ್ರವು ಗ್ರಹಗಳು, ರಾಶಿ ಮತ್ತು ಕುಂಡಲಿಯಲ್ಲಿನ ಸ್ಥಾನ ಈ ೩ ಮೂಲಭೂತ ಘಟಕಗಳ ಮೇಲಾಧಾರಿತವಾಗಿದೆ. ಈ ೩ ಘಟಕಗಳಿಂದ ಭವಿಷ್ಯದ ಬಗ್ಗೆ ಸಲಹೆಯನ್ನು ಕೊಡಲು ಸಾಧ್ಯವಾಗುತ್ತದೆ.

ನೂತನ ಸಂಸದ ಭವನದ ಉದ್ಘಾಟನೆಗೆ ತಮಿಳುನಾಡಿನಿಂದ ಬಂದ ವಿವಿಧ ಅಧಿನಮ್‌ಗಳ (ಮಠಗಳ) ಸ್ವಾಮೀಜಿಯವರಿಂದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ ಶುಭಾಶೀರ್ವಾದ !

೧ ಸಾವಿರದ ೩೦೦ ವರ್ಷಗಳಿಗಿಂತ ಹೆಚ್ಚು ಪ್ರಾಚೀನವಾದ ಮದುರೈ ಮಧೀನಮ್‌ನ ೨೯೩ ನೇ ಮಠಾಧಿಪತಿಗಳಾದ ಶ್ರೀ ಲಾ ಶ್ರೀ ಹರಿಹರ ಜ್ಞಾನ ಸಂಬಂಧ ದೆಸಿಕ ಸ್ವಾಮಿ ಇವರು ಸಮಿತಿಯ ಕಾರ್ಯಕ್ಕೆ ಆಶೀರ್ವಾದ ನೀಡಿದರು.

‘ಹಿಂದೂಫೋಬಿಯಾದ (ಹಿಂದೂದ್ವೇಷದ) ಭಯಾನಕ ಸ್ಥಿತಿ !

ಜಗತ್ತಿನಲ್ಲಿ ವಿವಿಧ ಸ್ಥಳಗಳಿಂದ ಕೇಳಿಬರುವ ‘ಹಿಂದೂಫೋಬಿಯಾ ಅಂದರೆ ಹಿಂದೂದ್ವೇಷ ಮತ್ತು ಹಿಂಸಾಚಾರದ ಹೆಚ್ಚುತ್ತಿರುವ ಘಟನೆಗಳು ಅತ್ಯಂತ ಗಂಭೀರ ಮತ್ತು ಚಿಂತೆಯ ವಿಷಯವಾಗಿವೆ. ಅನೇಕ ದೇಶಗಳಲ್ಲಿ ಹಿಂದೂ ವ್ಯಕ್ತಿಗಳು, ಹಿಂದೂ ಪ್ರತೀಕಗಳು, ದೇವಸ್ಥಾನ ಇತ್ಯಾದಿಗಳ ಮೇಲಾಗುವ ಆಕ್ರಮಣಗಳು ನಿತ್ಯದ ವಿಷಯಗಳೇ ಆಗಿವೆ.

ಕೇರಳದ ಸಾಮ್ಯವಾದಿ ಸರಕಾರದ ಮುಸಲ್ಮಾನ ಓಲೈಕೆಯ ನಿರ್ಣಯಕ್ಕೆ ಉಚ್ಚ ನ್ಯಾಯಾಲಯದಲ್ಲಿ ಸವಾಲು !

ಸರಕಾರಿ ಆಡಳಿತಾತ್ಮಕ ಸೇವೆಗೆ ಸೇರಲು ಇಚ್ಛಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇರಳದ ಸಾಮ್ಯವಾದಿ ಸರಕಾರವು ತರಬೇತಿ ಕೇಂದ್ರವನ್ನು ಆರಂಭಿಸಿದೆ. ಇದರ ಪ್ರವೇಶ ಪ್ರಕ್ರಿಯೆಯಲ್ಲಿ ಮತ್ತು ಶೈಕ್ಷಣಿಕ ಶುಲ್ಕದಲ್ಲಿ ಕೇರಳ ಸರಕಾರವು ಮುಸಲ್ಮಾನರಿಗೆ ಮತ್ತು ಹಿಂದುಳಿದ ವರ್ಗದವರಿಗಾಗಿ ಮೀಸಲಾತಿಯನ್ನು ಇಟ್ಟಿದೆ.