ಸಂದುಗಳ ಕಾಳಜಿಯನ್ನು ಮೊದಲಿನಿಂದಲೇ ತೆಗೆದುಕೊಳ್ಳಬೇಕು !

ಸೈಕಲಿನ ಚಕ್ರಗಳು ಸರಿಯಾಗಿ ತಿರುಗಬೇಕೆಂದು ನಾವು ಅದಕ್ಕೆ ಎಣ್ಣೆಯನ್ನು ಹಾಕುತ್ತೇವೆ, ಅದೇ ರೀತಿ ಸಂದುಗಳ ಚಲನವಲನ ಸರಿಯಾಗಿ ಆಗಬೇಕೆಂದು ಎಲುಬುಗಳ ಸುತ್ತಲೂ ಎಣ್ಣೆಯಂತಹ ಒಂದು ದ್ರವ ಪದಾರ್ಥ ಇರುತ್ತದೆ.

ಆಯುರ್ವೇದದಲ್ಲಿ ಹೇಳಿದ ದಿನಚರ್ಯೆಯು ಸಾವಿರಾರು ವರ್ಷಗಳ ನಂತರವೂ ಆರೋಗ್ಯಕ್ಕೆ ಲಾಭದಾಯಕವಾಗಿದೆ !

ಪ್ರತಿದಿನ ಆಹಾರದಷ್ಟೇ ವ್ಯಾಯಾಮವೂ ಮಹತ್ವದ್ದಾಗಿದೆ, ಇದನ್ನು ಮನಸ್ಸಿನಲ್ಲಿ ಬಿಂಬಿಸಬೇಕು.

ವಿವಾಹ ಭೋಜನದಲ್ಲಿನ ಮಿತವ್ಯಯ !

‘ವಾಟ್ಸ್ಅಪ್’ನಲ್ಲಿ ಹರಿದಾಡುತ್ತಿರುವ ಒಂದು ‘ಪೋಸ್ಟ’ನಲ್ಲಿ ಜೈನ ಹಾಗೂ ಅಗ್ರವಾಲ ಸಮಾಜವು ಒಂದು ನಿರ್ಧಾರ ಕೈಗೊಂಡಿರುವುದು ಇತ್ತಿಚೆಗೆ ಬೆಳಕಿಗೆ ಬಂದಿದೆ. ಈ ನಿರ್ಧಾರದ ಪ್ರಕಾರ ಮದುವೆ ಊಟದಲ್ಲಿ ಕೇಲವ 7 ಪದಾರ್ಥಗಳು ಇಡಬೇಕು.

ಸೂರ್ಯನಮಸ್ಕಾರ ಒಂದು ಪರಿಪೂರ್ಣವಾದ ಯೋಗಸಾಧನೆ !

ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯಕ್ಕಾಗಿ ಸೂರ್ಯನ ಉಪಾಸನೆ ಮಾಡಲಾಗುತ್ತದೆ. ಸೂರ್ಯನಮಸ್ಕಾರದ ಅಭ್ಯಾಸದಿಂದ ಆರೋಗ್ಯವಂತ ದೇಹ, ನಿರ್ಮಲ ಮನಸ್ಸು ಹಾಗೂ ಎಲ್ಲಾರೀತಿಯ ಆರೋಗ್ಯ ಪ್ರಾಪ್ತಿ ಆಗುತ್ತದೆ.

ಶರೀರದಂತೆ ಮನಸ್ಸಿಗೂ ಲಸಿಕೆಯನ್ನು ನೀಡಬೇಕು !

ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ ಎಂದರೆ ಮನಸ್ಸಿನ ಲಸಿಕೆ !

ಚರ್ಮದ ಆರೋಗ್ಯ ‘ಸೌಂದರ್ಯವರ್ಧಕ’ಗಳಿಗಿಂತ ‘ಆಹಾರ’ದ ಮೇಲೆ ಹೆಚ್ಚು ಅವಲಂಬಿಸಿರುತ್ತದೆ !

ಚರ್ಮದ (ತ್ವಚೆಯ) ಆರೋಗ್ಯದ ಬಗ್ಗೆ ಮಾತನಾಡುವಾಗ ಮೊದಲು ಸೌಂದರ್ಯವರ್ಧಕಗಳೇ ಕಣ್ಣೆದುರು ಬರುತ್ತವೆ; ಆದರೆ ನಮ್ಮ ದೇಹದ ರಕ್ಷಣಾಗೋಡೆಯಾಗಿರುವ ಚರ್ಮದ ಪೋಷಣೆಯು ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿರುತ್ತದೆ.

ಅಜೀರ್ಣ ಅಥವಾ ಅಪಚನ – ಒಂದು ದುರ್ಲಕ್ಷಿತ ಕಾಯಿಲೆ

ಅಜೀರ್ಣ ಅಥವಾ ಅಪಚನ ಇದು ಎಲ್ಲರಿಗೂ ಗೊತ್ತಿರುವ ಕಾಯಿಲೆ; ಆದರೆ ಈ ಕಾಯಿಲೆಯನ್ನು ಸಾಮಾನ್ಯ ಕಾಯಿಲೆ ಎಂದು ದುರ್ಲಕ್ಷಿಸಲಾಗುತ್ತದೆ.

ರೋಗನಿರೋಧಕಶಕ್ತಿ – ನಮ್ಮ ಶರೀರದ ಗುರಾಣಿ !

ರೋಗಗಳೊಂದಿಗೆ ಹೋರಾಡುವ ನಮ್ಮ ಶರೀರದ ಕ್ಷಮತೆ, ಎಂದರೆ ರೋಗನಿರೋಧಕಶಕ್ತಿ ! ಇದರ ಬಗ್ಗೆ ಕೊರೊನಾ ಮಹಾಮಾರಿಯ ಸಮಯದಲ್ಲಿ ಎಲ್ಲರಲ್ಲಿಯೂ ಜಾಗೃತಿ ಮೂಡಿತು; ಏಕೆಂದರೆ ರೋಗನಿರೋಧಕಶಕ್ತಿ ಚೆನ್ನಾಗಿರುವ ವ್ಯಕ್ತಿಗೆ ಕೊರೋನಾ ವಿಷಾಣುಗಳಿಂದ ಹೆಚ್ಚು ತೊಂದರೆಯಾಗಲಿಲ್ಲ.