ಅನಂತ ಚತುರ್ದಶಿ ವ್ರತ
ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯಂದು (ಸೆಪ್ಟೆಂಬರ್ ೬) ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ.
ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯಂದು (ಸೆಪ್ಟೆಂಬರ್ ೬) ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ.
ಲೌಕಿಕ ಇಚ್ಛೆಆಕಾಂಕ್ಷೆಗಳು ಈಡೇರ ಬೇಕೆಂದು ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ. ಅನಂತ ಚತುರ್ದಶಿಯ ದಿನ, ಬ್ರಹ್ಮಾಂಡದಲ್ಲಿ ಶ್ರೀ ವಿಷ್ಣುವಿನ ಲಹರಿಗಳು ಸಕ್ರಿಯವಾಗಿರುತ್ತದೆ.
ದೇಶಾದ್ಯಂತ ಶ್ರೀ ಗಣೇಶನ ಅನೇಕ ಪ್ರಾಚೀನ ದೇವಸ್ಥಾನಗಳಿವೆ. ಈ ದೇವಸ್ಥಾನಗಳು ಆಯಾ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಹೆಮ್ಮೆಯಿಂದ ಪ್ರತಿಬಿಂಬಿಸುತ್ತವೆ. ಈ ವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ, ವಿವಿಧ ರಾಜ್ಯಗಳಲ್ಲಿರುವ ಕೆಲವು ಪ್ರಾಚೀನ ಗಣೇಶ ದೇವಸ್ಥಾನಗಳ ಇತಿಹಾಸವನ್ನು ತಿಳಿದುಕೊಳ್ಳೋಣ.
ಯಾವುದೇ ದೇವಸ್ವರೂಪ ವರ್ಣನೆಗಳಲ್ಲಿನ ‘ವಾಚ್ಯ’ ಈ ಭಾಗವು ಸೀಮಿತವಾಗಿದ್ದೂ ‘ಲಕ್ಷ್ಯ’ ಈ ಭಾಗವು ವ್ಯಾಪಕ, ಅನಂತ ಮತ್ತು ತ್ರಿಕಾಲಬಾಧಿತವಾಗಿರುವುದು ಪ್ರತಿಯೊಬ್ಬ ದೇವಸ್ವರೂಪ ವರ್ಣನೆಯ ಎರಡು ಭಾಗ ಗಳಿರುತ್ತವೆ.
‘ಧರ್ಮಶಾಸ್ತ್ರದಲ್ಲಿ ಚಿನ್ನ, ಬೆಳ್ಳಿ ಅಥವಾ ಮಣ್ಣಿನಿಂದಲೇ ವಿಗ್ರಹವನ್ನು ತಯಾರಿಸಬೇಕು’, ಎಂದು ಸ್ಪಷ್ಟವಾಗಿ ಹೇಳಲಾಗಿರುವುದರಿಂದ ಇದರ ಹೊರತು ಇತರ ವಸ್ತುಗಳಿಂದ ಮೂರ್ತಿಯನ್ನು ಸಿದ್ಧಪಡಿಸುವುದು ಶಾಸ್ತ್ರಕ್ಕನುಸಾರ ಅಯೋಗ್ಯವಾಗಿದೆ.
ತೀವ್ರ ಅನಾರೋಗ್ಯ ಅಥವಾ ರೋಗಗಳಾದರೆ ಮತ್ತು ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಮಾಡಿದರೂ ರೋಗಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರದಿದ್ದರೆ, ಶ್ರೀ ಗಣೇಶನ ಮೂರ್ತಿಯ ಮೇಲೆ ಅಭಿಷೇಕವನ್ನು ಮಾಡಿ ಸತ್ಪಾತ್ರ ಬ್ರಾಹ್ಮಣನಿಗೆ ಚಿನ್ನದ ಗಣೇಶಮೂರ್ತಿಯನ್ನು ದಾನ ಮಾಡಬೇಕು.
ಮಸ್ತಕದಲ್ಲಿ ಚಂದ್ರನನ್ನು ಧರಿಸುವವನು, ಅಂದರೇ ಅವನ ಮಸ್ತಕವು ಶಾಂತ ಮತ್ತು ತಂಪಾಗಿರುವವನು ಭಾಲಚಂದ್ರ ಗಜಾನನ
ಶ್ರೀ ಗಾಯತ್ರಿ ದೇವಸ್ಥಾನ, ಗೋರೆಗಾವ್, ರಾಯಗಡ ಜಿಲ್ಲೆಯಲ್ಲಿ ತಾಮ್ರದ ಅತೀ ಚಿಕ್ಕ ಗಣಪತಿಯ ವಿಗ್ರಹವಿದೆ.
ದೋಡಿತಾಲದಲ್ಲಿನ ದೇವಸ್ಥಾನವು ಭಗವಾನ ಗಣೇಶನ ಪ್ರಸಿದ್ಧ ಮಂದಿರಗಳಲ್ಲಿ ಒಂದಾಗಿದೆ.