‘ತನಿಷ್ಕಕ್ಕೆ ಬಹಿಷ್ಕಾರದ ಪಾಠ !
‘ತನಿಷ್ಕ ಇದು ‘ಲವ್ ಜಿಹಾದ್ಗೆ ಪ್ರೋತ್ಸಾಹ ನೀಡುವ ಜಾಹೀರಾತನ್ನು ಪ್ರಸಾರ ಮಾಡಿದ ನಂತರ ಹಿಂದೂಗಳು ಟ್ವಿಟರ್ ಮೂಲಕ ‘ತನಿಷ್ಕದ ವಿರುದ್ಧ ತೀವ್ರ ಆಂದೋಲನ ನಡೆಸಿದರು. ಇದರ ಪರಿಣಾಮದಿಂದಾಗಿ, ‘ತನಿಷ್ಕದವರು ಈ ಜಾಹೀರಾತನ್ನು ಹಿಂಪಡೆಯಬೇಕಾಯಿತು. ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆದಿರುವ ವಿರೋಧವನ್ನು ನೋಡಿ ಭಯಭೀತರಾದ ‘ತನಿಷ್ಕದವರು ವ್ಯಾವಹಾರಿಕ ಬುದ್ಧಿವಂತಿಕೆಯನ್ನು ತೋರಿಸಿದರು.