ಗಲಭೆಯ ಬಣ್ಣ
ಕುರಾನ್ ಪ್ರತಿಯನ್ನು ಸುಟ್ಟಿರುವುದನ್ನು ತಿಳಿದು ‘ಅಲ್ಲಾ-ಹು-ಅಕಬರ್ ಎಂದು ಘೋಷಣೆ ಕೂಗುತ್ತಾ ಅಲ್ಲಿ ನೆಲೆಸಿದ್ದ ನಿರಾಶ್ರಿತ ಮತಾಂಧರು ಗಲಭೆಯನ್ನು ಭುಗಿಲೆಬ್ಬಿಸಿ ಕಂಡ ಕಂಡಲ್ಲಿ ಬೆಂಕಿ ಹಚ್ಚತೊಡಗಿದರು. ಪೊಲೀಸರ ಮೇಲೆ ಕಲ್ಲು ತೂರಿದರು. ೩೦೦ಕ್ಕಿಂತ ಹೆಚ್ಚು ಮತಾಂಧರ ಗುಂಪು ಈ ಕೃತ್ಯವನ್ನು ಮಾಡಿತು. ರಸಮಸ್ ಪಾಲುಡಾನ್‌ರು ‘ನಾರ್ಡಿಕ್ ದೇಶಗಳ ಇಸ್ಲಾಮೀಕರಣ ಈ ವಿಷಯದ ಕುರಿತಾದ ಸಭೆಯಲ್ಲಿ ಪಾಲ್ಗೊಳ್ಳಲು ಬರುವವರಿದ್ದರು.