‘ಕೋವಿಡ್-೧೯ ಗೆ ಗಂಗಾಜಲವು ರಾಮಬಾಣ ಉಪಾಯವೇ ? ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ‘ಸನಾತನ ಸಂವಾದ !
ಮಾಘಮೇಳ ಹಾಗೂ ಕುಂಭಮೇಳದ ಸಮಯದಲ್ಲಿ ೧೦ ರಿಂದ ೧೨ ಕೋಟಿ ಜನರು ಗಂಗಾಸ್ನಾನಕ್ಕಾಗಿ ಒಟ್ಟಿಗೆ ಸೇರುತ್ತಾರೆ. ಅದರಲ್ಲಿ ಅನೇಕರಿಗೆ ವಿವಿಧ ರೀತಿಯ ರೋಗಗಳು ಹಾಗೂ ಚರ್ಮರೋಗಗಳೂ ಇರುತ್ತವೆ; ಆದರೆ ಗಂಗಾ ಸ್ನಾನ ಮಾಡಿದ್ದರಿಂದ ಜನರ ರೋಗನಿರೋಧಕಶಕ್ತಿ ಹೆಚ್ಚಾಗಿರುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.