ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ಆಡಳಿತದಿಂದ ವರದಿ ಕೇಳಿದೆ !

ಒಡಿಶಾದಲ್ಲಿ ೧೧ ಅಪ್ರಾಪ್ತ ಹಿಂದೂ ಮಕ್ಕಳ ಮತಾಂತರಕ್ಕೆ ಯತ್ನಿಸಿದ ಪ್ರಕರಣ

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ 725 ಹಿಂದುತ್ವನಿಷ್ಠರಿಂದ ಉತ್ಸಾಹದಿಂದ ಸಹಭಾಗ !

ಹರಿಯಾಣದ ‘ವಿವೇಕಾನಂದ ಕಾರ್ಯ ಸಮಿತಿ’ಯ ಅಧ್ಯಕ್ಷ ಶ್ರೀ. ನಿರಜ ಅತ್ರಿ ಇವರು ಮಾತನಾಡುತ್ತಾ, ದೇಶವನ್ನು ರಕ್ಷಿಸಲು ಮತ್ತು ಹಿಂದೂಗಳನ್ನು ಜಾಗೃತಗೊಳಿಸಲು ನೀಡುವ ಹೇಳಿಕೆಗಳನ್ನು ‘ಹೇಟ್-ಸ್ಪೀಚ್’ ಎಂದು ನಿರ್ಧರಿಸಿ ಹಿಂದೂಗಳ ವಿರುದ್ಧ ಏಕಪಕ್ಷೀಯ ಕ್ರಮ ಕೈಗೊಳ್ಳಲಾಗುತ್ತಿದೆ.

ನಕ್ಸಲೀಯರು ಮತ್ತು ಕ್ರಿಶ್ಚಿಯನ್ ಧರ್ಮಪ್ರಚಾರಕರ ನಡುವಿನ ದೇಶವಿರೋಧಿ ಮೈತ್ರಿ ! – ನ್ಯಾಯವಾದಿ (ಸೌ.) ರಚನಾ ನಾಯ್ಡು ಛತ್ತೀಸಗಡ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನದಂದು ಮಾತನಾಡುತ್ತಾ ಛತ್ತೀಸಗಡದ ನ್ಯಾಯವಾದಿ (ಸೌ.) ರಚನಾ ನಾಯ್ಡು ಇವರು, ‘ಛತ್ತೀಸಗಡದ ಆದಿವಾಸಿಗಳು ಹಿಂದೂಗಳೇ ಆಗಿದ್ದಾರೆ.

ದೌಂಡ(ಜಿಲ್ಲಾ ಅಹಿಲ್ಯಾನಗರ) ಇಲ್ಲಿನ ಹಿಂದೂ ಕುಟುಂಬದವರ ಹಣೆಯ ಮೇಲೆ ಎಣ್ಣೆ ಹಚ್ಚಿ ಮತಾಂತರಕ್ಕಾಗಿ ಒತ್ತಾಯ !

ದೌಂಡನಲ್ಲಿ 3 ಮಹಿಳೆಯರು ಶ್ರೀಗೊಂದಾ ತಾಲೂಕಿನ ಕಾಷ್ಟಿಯ ಒಂದು ಬಡ ಕುಟುಂಬದವರಿಗೆ ವಿವಿಧ ಆಮಿಷಗಳನ್ನೊಡ್ಡಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿರಿ, ಮಕ್ಕಳ ವಿವಾಹವಾಗುವುದು, ಮನೆಯ ಎಲ್ಲ ಸಮಸ್ಯೆ ದೂರವಾಗುವುದು’ ಎಂದು ಹೇಳಿ ಹಣೆಯ ಮೇಲೆ ಎಣ್ಣೆ ಹಚ್ಚಿ ಪ್ರಾರ್ಥನೆಯನ್ನು ಹೇಳಿದಳು, ಹಾಗೆಯೇ ಮತಾಂತರಗೊಳಿಸಲು ಒತ್ತಾಯ ಮಾಡಿದಳು.

ಮುಂದಿನ ೫ ವರ್ಷದಲ್ಲಿ ಅರುಣಾಚಲ ಪ್ರದೇಶದಲ್ಲಿ ಕ್ರೈಸ್ತರಿಂದಾಗುವ ಮತಾಂತರದ ಸಮಸ್ಯೆ ಪರಿಹರಿಸೋಣ ! – ಶ್ರೀ. ಕುರು ತಾಯಿ , ಉಪಾಧ್ಯಕ್ಷರು, ಬಂಬೂ(ಬಿದಿರು) ಸಂಸಾಧನ ಮತ್ತು ವಿಕಾಸ ಏಜೆನ್ಸಿ, ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶದ ಪ್ರತಿಯೊಂದು ಕುಟುಂಬದಲ್ಲಿ ೧ ಸದಸ್ಯನು ಮತಾಂತರಗೊಂಡಿದ್ದಾನೆ. ಒಬ್ಬ ಸದಸ್ಯನಿಂದ ಸಂಪೂರ್ಣ ಹಿಂದೂ ಕುಟುಂಬ ಕ್ರೈಸ್ತ ವಾಗುತ್ತದೆ.

ಛತ್ತೀಸಗಡದಲ್ಲಿ ೪ ವರ್ಷಗಳಲ್ಲಿ ಹಿಂದೂಗಳ ಮತಾಂತರದಲ್ಲಿ ಹೆಚ್ಚಳ ! – ಸೌ. ಜ್ಯೋತಿ ಶರ್ಮಾ, ಪ್ರಾಂತೀಯ ಸಹಸಂಯೋಜಕರು, ಹಿಂದು ಜಾಗರಣ ಮಂಚ್, ಛತ್ತೀಸಗಡ

ರಾಜ್ಯದಲ್ಲಿ ಆಗಲಾರದಷ್ಟು ಹಿಂದೂಗಳ ಮತಾಂತರ ಛತ್ತೀಸಗಡನಲ್ಲಿ ನಡೆಯುತ್ತಿದೆ. ಕಳೆದ ೪ ವರ್ಷಗಳಲ್ಲಿ ಇದರಲ್ಲಿ ಬಹಳ ಹೆಚ್ಚಳವಿದೆ. ಕ್ರೈಸ್ತ ಧರ್ಮಪ್ರಚಾರಕರು ಹಣ ಮತ್ತು ಪಡಿತರದ ಆಮಿಷ ಒಡ್ಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಮತಾಂತರಿಸುತ್ತಿದ್ದಾರೆ.

ದೌಂಡ (ಅಹಿಲ್ಯಾನಗರ ಜಿಲ್ಲೆ) ಇಲ್ಲಿನ ಹಿಂದೂ ಕುಟುಂಬದವರ ಹಣೆಗೆ ಎಣ್ಣೆ ಹಚ್ಚಿ ಮತಾಂತರಕ್ಕಾಗಿ ಒತ್ತಾಯ !

ಕ್ರೈಸ್ತರಿಂದ ಹಿಂದೂಗಳ ಮತಾಂತರಕ್ಕಾಗಿ ಮಾಡಲಾಗುವ ಧೂರ್ತತೆ

ಮುಂಬ್ರಾದ ಶಹಾನವಾಜನ ಮೊಬೈಲ್ ನಲ್ಲಿತ್ತು 30 ಪಾಕಿಸ್ತಾನಿಗಳ ಕ್ರಮಾಂಕ ಮತ್ತು ಇ- ಮೇಲ್ ವಿಳಾಸಗಳು

ಗಾಝಿಯಾಬಾದ ಮತ್ತು ಮುಂಬ್ರಾದಲ್ಲಿನ ಆನ್ ಲೈನ್ `ಆಟದ ಜಿಹಾದ್’ ಪ್ರಕರಣ

ದೇವಾಲಯಗಳು ಧರ್ಮಶಿಕ್ಷಣ ಕೇಂದ್ರಗಳಾಗಬೇಕು ! – ಸದ್ಗುರು ನೀಲೇಶ ಸಿಂಗಬಾಳ, ಧರ್ಮಪ್ರಚಾರಕ ಸಂತ, ಹಿಂದೂ ಜನಜಾಗೃತಿ ಸಮಿತಿ

ಹಿಂದೂಗಳಿಗೆ ಧರ್ಮಶಿಕ್ಷಣದ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರಗೊಳ್ಳುತ್ತಿದ್ದಾರೆ. ಅಲ್ಲದೇ ಅವರ ಹೆಣ್ಣು ಮಕ್ಕಳು ‘ಲವ್ ಜಿಹಾದ್’ಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಅವರಿಗೆ ಧರ್ಮಶಿಕ್ಷಣ ಸಿಗುವುದು ಅತ್ಯಾವಶ್ಯಕವಾಗಿದೆ ಮತ್ತು ಇದನ್ನು ದೇವಾಲಯಗಳ ಮೂಲಕ ಉತ್ತಮವಾಗಿ ಮಾಡಬಹುದು.

ಲವ್ ಜಿಹಾದ್ ನ ಘಟನೆಯ ನಂತರ ಉತ್ತರಕಾಶಿಯಲ್ಲಿ ಮುಸಲ್ಮಾನರ ಅಂಗಡಿಗಳು ಖಾಲಿ ಮಾಡಲು ಹೇಳಿರುವುದರಿಂದ ಸಮಾಜವಾದಿ ಪಕ್ಷದ ಶಾಸಕ ಶಫಿಕುರ್ ರಹಮಾನ್ ಬರ್ಕ್ ಇವರಿಗೆ ಹೊಟ್ಟೆಯುರಿ !

ದೇವಭೂಮಿ ಉತ್ತರಾಖಂಡನ ಉತ್ತರಕಾಶಿಯಲ್ಲಿ ‘ಲವ್ ಜಿಹಾದ್’ ಪ್ರಕರಣದಲ್ಲಿ ಮುಸಲ್ಮಾನರಿಗೆ ಅಂಗಡಿಗಳು ಖಾಲಿ ಮಾಡಲು ಅನಿವಾರ್ಯಗೊಳಿಸಿದ್ದರಿಂದ ಉತ್ತರಪ್ರದೇಶದ ಸಂಭಲ ಜಿಲ್ಲೆಯ ಸಮಾಜವಾದಿ ಪಕ್ಷದ ಶಾಸಕ ಶಫಿಕುರ ರಹಮಾನ್ ಬರ್ಕ್ ಇವರು ಪುಷ್ಕರ ಸಿಂಹ ಧಾಮೀ ಸರಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಉತ್ತರಾಖಂಡ ಯಾರಪ್ಪನದು ಅಲ್ಲ’, ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.