ಪಾಕಿಸ್ತಾನದಲ್ಲಿ ವಿವಾಹಿತ ಹಿಂದೂ ಯುವತಿಯ ಮತಾಂತರ

ಪಾಕಿಸ್ತನದಲ್ಲಿ ೨೩ ವರ್ಷದ ವಿವಾಹಿತ ಹಿಂದೂ ಮಹಿಳೆ ಅಮರ ದೇವಿಯನ್ನು ಭಾರಚೊಂಡಿಯಲ್ಲಿರುವ ಪೀರ್ ಮಿಯಾಂ ಜಾವೇದ್ ಅಹಮದ್ ಕಾದ್ರಿಯ ಮನೆಯಲ್ಲಿ ಮತಂತರಗೊಳಿಸಲಾಯಿತು.

ಬುಡಕಟ್ಟು ಜನಾಂಗದಿಂದ ಮತಾಂತರದ ವಿರುದ್ಧ ೭ ಜಿಲ್ಲೆಗಳಲ್ಲಿ ಕರೆ ನೀಡಿದ ಬಂದಗೆ ಬೆಂಬಲ

ಛತ್ತೀಸ್ಗಡದಲ್ಲಿ ಕ್ರೈಸ್ತರನ್ನು ಓಲೈಸುವ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇರುವುದರಿಂದ ಅಲ್ಲಿ ಮತಾಂತರ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಅಪೇಕ್ಷೆ ಬೇಡ. ಅಲ್ಲಿ ಪರಿಣಾಮಕಾರಿ ಸಂಘಟನೆಯ ಮೂಲಕ ಮತಾಂತರದ ಘಟನೆ ತಡೆಯಬಹುದು !

ನಾರಾಯಣಪುರ (ಛತ್ತೀಸ್ಗಡ)ದಲ್ಲಿ ಮತಾಂತರ ವಿರೋಧಿ ಬಂದ್ ನಲ್ಲಿ ಆದಿವಾಸಿಗಳಿಂದ ಚರ್ಚ ಧ್ವಂಸ !

`ದೇಶದಲ್ಲಿ ಮತಾಂತರ ವಿರೋಧಿ ಕಾನೂನು ಇಲ್ಲದ್ದಿದ್ದರಿಂದ ಈಗ ಜನರೇ ಮತಾಂತರವನ್ನು ವಿರೋಧಿಸಲು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ’, ಎಂದರೆ ತಪ್ಪಾಗಲಾರದು !

ಪಾಕಿಸ್ತಾನದಲ್ಲಿ ಮುಸ್ಲಿಂ ಪೋಲೀಸ್ ನಿಂದ ಓರ್ವ ಹಿಂದೂ ವಿವಾಹಿತ ಮಹಿಳೆಯ ಅಪಹರಣ ಮತ್ತು ವಿವಾಹ !

ಯುವತಿಯನ್ನು ರಕ್ಷಿಸಲು ಹೋದ ಆಕೆಯ ಸಹೋದನ ಮೇಲೆ ಹಲ್ಲೆ ಮಾಡಿದ್ದರಿಂದ ಸಾವು
ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು!

ಬಲರಾಮಪುರ (ಉತ್ತರಪ್ರದೇಶ) ಇಲ್ಲಿಯ ಹಿಂದೂ ಕುಟುಂಬಕ್ಕೆ ಮತಾಂತರಗೊಳ್ಳದಿದ್ದರೆ ಜೀವ ಬೆದರಿಕೆ

ಒಂದು ಪ್ರದೇಶ ಮುಸಲ್ಮಾನ ಬಾಹುಸಂಖ್ಯಾತವಾದರೆ ಏನಾಗುತ್ತದೆ, ಇದನ್ನು ಅರಿತುಕೊಂಡು ಹಿಂದೂಗಳು ಕೂಡಲೇ ಹಿಂದೂ ರಾಷ್ಟ್ರಸ್ಥಾಪನೆ ಮಾಡುವುದಕ್ಕೆ ಪರ್ಯಾಯ ಉಳಿದಿಲ್ಲ !

ಬಾಂಗ್ಲಾದೇಶದಲ್ಲಿನ ಹಿಂದೂ ಯುವತಿಯ ಅಪಹರಣ, ವಿವಾಹ, ಮತಾಂತರ ಮತ್ತು ಹತ್ಯೆ !

ಮುಸಲ್ಮಾನ ಬಾಹುಳ್ಯವಿರುವ ಬಾಂಗ್ಲಾದೇಶದಲ್ಲಿ ಏನು ನಡೆಯುತ್ತಿದೆಯೋ,ಅದೇ ಬಹು ಸಂಖ್ಯಾತ ಹಿಂದೂಗಳಿರುವ ದೇಶದಲ್ಲಿಯೂ ಹಿಂದೂ ಯುವತಿಯರ ಸಂದರ್ಭದಲ್ಲಿ ನಡೆಯುತ್ತಿದೆ !

ಉತ್ತರಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸಿದ ಪಾದ್ರಿಯೊಂದಿಗೆ ಇಬ್ಬರ ಬಂಧನ !

ಪಟವಾಯಿಯ ಸೋಹನ ಗ್ರಾಮದಲ್ಲಿನ ಪಾದ್ರಿ ಪೋಲೂಮ್ ಮಸೀಹ ಇವನು ಟೆಂಟು ಹಾಕಿ ೧೦೦ ಕೂ ಹೆಚ್ಚು ದಲಿತ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನದಲ್ಲಿದ್ದನು.

ಮಧ್ಯಪ್ರದೇಶದಲ್ಲಿ ೩೦೦ ಜನರ, ಛತ್ತೀಸಗಡದಲ್ಲಿ ೭೦ ಕುಟುಂಬಗಳ ಹಿಂದೂ ಧರ್ಮದಲ್ಲಿ ಘರವಾಪಸಿ !

ಈ ಹಿಂದೂಗಳನ್ನು ಕ್ರೈಸ್ತ ಮಿಶನರಿಗಳು ಆಮಿಷಗಳನ್ನು ತೋರಿಸಿ ಮತಾಂತರ ಮಾಡಿದ್ದರು.

ಬರೆಲಿ (ಉತ್ತರಪ್ರದೇಶ)ಯ ಸರಕಾರಿ ಶಾಲೆಯಲ್ಲಿನ ಹಿಂದೂ ವಿದ್ಯಾರ್ಥಿಗಳಿಂದ `ಮೇರೆ ಅಲ್ಲ’ ಎಂಬ ಪ್ರಾರ್ಥನೆ ಮಾಡಿಸಿಕೊಳ್ಳಲಾಗುತ್ತಿತ್ತು !

ಮದರಸಗಳು ಅಥವಾ ಚರ್ಚನಲ್ಲಿ `ಹೇ ಶ್ರೀ ಕೃಷ್ಣ’ ಈ ರೀತಿಯ ಪ್ರಾರ್ಥನೆ ಎಂದಾದರೂ ಮಾಡಿಸಲಾಗುತ್ತದೆಯೇ ?

ಸೀತಾಪುರ (ಉತ್ತರ ಪ್ರದೇಶ) ಇಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಕ್ರೈಸ್ತರಿಂದ ಹಿಂದೂಗಳ ಮತಾಂತರಕ್ಕೆ ಯತ್ನ !

ಉತ್ತರ ಪ್ರದೇಶದಲ್ಲಿನ ಹಿಂದುತ್ವನಿಷ್ಠ ಭಾಜಪದ ಸರಕಾರ ಅಧಿಕಾರದಲ್ಲಿದ್ದರೂ ಕೂಡ ಇಲ್ಲಿ ಅಹಂಕಾರಿ ಕ್ರೈಸ್ತರು ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಾರೆ, ಇದು ಖೇದಕರವಾಗಿದೆ. ಇದನ್ನು ತಡೆಗಟ್ಟಲು ಕಠಿಣ ಕಾನೂನಿನ ಜೊತೆಗೆ ಅದನ್ನು ಪ್ರಭಾವಿಯಾಗಿ ಜಾರಿಗೊಳಿಸುವುದು ಅವಶ್ಯಕವಾಗಿದೆ !