ಗಾಜಿಪುರದಲ್ಲಿ (ಉತ್ತರ ಪ್ರದೇಶ) ರೈಲ್ವೆ ಹಳಿ ಮೇಲೆ ಕಟ್ಟಿಗೆ ರಾಶಿ; ಇಂಜಿನ್‌ನೊಳಗೆ ನುಗ್ಗಿತು !

ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರಾತ್ರಿ ಗಾಜಿಪುರ ಘಾಟ್ ನಿಲ್ದಾಣದಿಂದ ಗಾಜಿಪುರಕ್ಕೆ ಬರುತ್ತಿದ್ದಾಗ ರಾತ್ರಿ 2.40 ರ ವೇಳೆಗೆ ರೈಲು ಹಳಿಯ ಮಧ್ಯದಲ್ಲಿ ಮರದ ತುಂಡು ನಿಲ್ಲಿಸಿರುವುದನ್ನು ನೋಡಿದ ಚಾಲಕನು ತುರ್ತು ಬ್ರೇಕ್ ಹಾಕಿದ್ದಾನೆ.

ರಾಜಸ್ಥಾನದಲ್ಲಿ ರೈಲ್ವೆ ಅಪಘಾತದ 3 ನೇ ಪ್ರಯತ್ನ; ರೈಲ್ವೆ ಹಳಿಯ ಮೇಲೆ ಸಿಮೆಂಟಿನ ತುಂಡು ಪತ್ತೆ !

ಪದೇ ಪದೇ ಆಗುವ ರೈಲ್ವೆ ಅಪಘಾತಗಳು ಮತ್ತು ಆ ಮೂಲಕ ಜೀವಹಾನಿ, ಆರ್ಥಿಕ ನಷ್ಟವನ್ನು ನೋಡಿದರೆ, ಇಂತಹ ಸಮಾಜಘಾತಕರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಕೊಳ್ಳುವುದು ಆವಶ್ಯಕವಾಗಿದೆ !

ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಬಾಟಲ್ ಮತ್ತು ಕಡ್ಡಿ ಪೊಟ್ಟಣ ಪತ್ತೆ

ಸರಕಾರ ಇಂತಹ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೀವಾವಧಿ ಶಿಕ್ಷೆ ವಿಧಿಸಬೇಕು !

Railway Tracks Rods: ಮಧ್ಯಪ್ರದೇಶ : ರೈಲ್ವೆ ಹಳಿಗಳ ಮೇಲೆ ಕಬ್ಬಿಣದ ಸರಳುಗಳು ಪತ್ತೆ !

ಜಬಲ್‌ಪುರ-ನಾಗಪುರ ಮಾರ್ಗದ ಕಚ್‌ಪುರ ರೈಲು ನಿಲ್ದಾಣದ ಬಳಿ ಹಳಿ ಮೇಲೆ 15 ಅಡಿ ಉದ್ದದ ಮೂರು ಕಬ್ಬಿಣದ ಸರಳುಗಳು ಪತ್ತೆಯಾಗಿವೆ. ಲೋಕೋ ಪೈಲಟ್ ಮುಂಜಾಗ್ರತೆಯಿಂದ ದೊಡ್ಡ ಅನಾಹುತ ತಪ್ಪಿತು.

ರೈಲ್ವೇ ಹಳಿಗಳ ಮೇಲೆ ಕಲ್ಲು, ಸೈಕಲ್, ಸಿಲಿಂಡರ್ ಇತ್ಯಾದಿ ವಸ್ತುಗಳನ್ನಿಟ್ಟು ಅದರ ಮೇಲೆ ರೈಲು ಹಾದು ಹೋಗುವ ವಿಡಿಯೋ ಮಾಡಿದ ಗುಲ್ಜಾರ್ ಶೇಖ್ ನ ಬಂಧನ

ವೀಡಿಯೋ ಮಾಡುವ ಹೆಸರಲ್ಲಿ ರೈಲು ಅಪಘಾತ ಮಾಡಿ ನೂರಾರು ಜನರ ಸಾವಿಗೆ ಯತ್ನಿಸಿದ ಅಪರಾಧವನ್ನು ದಾಖಲಿಸಿ ಆತನಿಗೆ ಗಲ್ಲು ಶಿಕ್ಷೆಯಾಗುವಂತೆ ಸರ್ಕಾರ ಪ್ರಯತ್ನಿಸಬೇಕು !

Jharkhand Train Accident : ಜಾರ್ಖಂಡದಲ್ಲಿ ‘ಹಾವಡಾ-ಮುಂಬಯಿ ಎಕ್ಸ್ಪ್ರೆಸ್’ನ ೧೮ ಭೋಗಿಗಳು ಹಳಿ ತಪ್ಪಿ ೩ ಜನರ ಸಾವು

ರೈಲುಗಾಡಿಯ ಭೋಗಿಗಳು ಹಳಿತಪ್ಪುವ ಘಟನೆ ನಿರಂತರವಾಗಿ ನಡೆಯುತ್ತಿದೆ. ಇದರ ಹಿಂದೆ ಏನಾದರೂ ಷಡ್ಯಂತ್ರ ಇದೆಯೇ ? ಇದರ ಶೋಧ ಮಾಡಬೇಕು !

Dibrugarh Express Derails : ಹಳಿತಪ್ಪಿದ ದಿಬ್ರುಗಢ ಎಕ್ಸ್‌ಪ್ರೆಸ್ 4 ಸಾವು, 25 ಜನರಿಗೆ ಗಾಯ

ಈ ಅಪಘಾತದ ನಂತರ, 2 ರೈಲುಗಳನ್ನು ರದ್ದುಗೊಳಿಸಲಾಗಿದೆ ಹಾಗೂ 11 ರೈಲುಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗಿದೆ.

ಬಕ್ಸರ್ (ಬಿಹಾರ)ನಲ್ಲಿ ರೈಲು ಹಳಿತಪ್ಪಿದ್ದರಿಂದ 4 ಪ್ರಯಾಣಿಕರು ಸಾವು : 80 ಜನರು ಗಾಯ

ಇಲ್ಲಿ ಈಶಾನ್ಯ ಎಕ್ಸ್‌ಪ್ರೆಸ್‌ನ 20 ಬೋಗಿಗಳು ಹಳಿತಪ್ಪಿದ್ದರಿಂದ ನಡೆದ ಅಪಘಾತದಲ್ಲಿ 4 ಜನರು ಸಾವನ್ನಪ್ಪಿದ್ದು, 80 ಜನರು ಗಾಯಗೊಂಡಿದ್ದಾರೆ. ಟೂರಿಗಂಜೆಯಿಂದ ರಘುನಾಥಪುರ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ.

ಬಾಂಕುರಾ (ಬಂಗಾಳ)ದಲ್ಲಿ 2 ಸರಕು ರೈಲುಗಳ ಮುಖಾಮುಕಿ ಡಿಕ್ಕಿ, 12 ಬೋಗಿಗಳು ಹಳಿತಪ್ಪಿದವು !

ರೈಲು ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಣೆಯ ರೈಲಿಗೆ ಹಿಂದಿನಿಂದ ಬಂದ ಮತ್ತೊಂದು ಸರಕು ಸಾಗಣೆ ರೈಲು ಡಿಕ್ಕಿ !