ದೈನಿಕಕ್ಕೆ ಸಂಬಂಧಿಸಿದ ಸೇವೆಗಳನ್ನು ಮಾಡುವ ಸಾಧಕರಿಂದಾಗುವ ಚಿಕ್ಕ-ದೊಡ್ಡ ತಪ್ಪುಗಳಿಂದ ದೈನಿಕ (ಮರಾಠಿ) ‘ಸನಾತನ ಪ್ರಭಾತ’ದ ಸಾತ್ತ್ವಿಕತೆಯ ಮೇಲಾಗುವ ಪರಿಣಾಮ
ಅನೇಕ ಸಾಧಕರ ಒಲವು ಸಾಧನೆಗಿಂತ ಕಾರ್ಯದ ಕಡೆಗೆ ಹೆಚ್ಚಿರುತ್ತದೆ, ಆದುದರಿಂದ ಅವರಿಗೆ ಹೇಗಾದರೂ ಮಾಡಿ ಸೇವೆಯನ್ನು ಮಾಡಿ ಮುಗಿಸುವುದಿರುತ್ತದೆ. ‘ಸೇವೆಯ ಮಾಧ್ಯಮದಿಂದ ನನಗೆ ನನ್ನಲ್ಲಿನ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆ ಮಾಡಿ ಈಶ್ವರೀ ಚೈತನ್ಯವನ್ನು ಗ್ರಹಿಸುವುದಿದೆ’, ಎಂಬುದನ್ನು ಅವರು ಮರೆಯುತ್ತಾರೆ.