ದೇವಿಯ ಉಪಾಸನೆಯ ವಿವಿಧ ಪದ್ಧತಿಗಳು

ತಂತ್ರಶಾಸ್ತ್ರವನ್ನು ಪಾಲಿಸುವ ತಾಂತ್ರಿಕರು ತಂತ್ರಶಾಸ್ತ್ರದ ಜನಕನಾದ ಸದಾಶಿವನ ಉಪಾಸನೆ ಮಾಡುತ್ತಾರೆ. ಅದರಂತೆ ತ್ರಿಪುರಸುಂದರಿ, ಮಾತಂಗಿ, ಉಗ್ರತಾರಾ ಇತ್ಯಾದಿ ತಾಂತ್ರಿಕ ಶಕ್ತಿಗಳ ಉಪಾಸನೆಯನ್ನೂ ಮಾಡುತ್ತಾರೆ. ಶಿವನಂತೆ ಶಕ್ತಿಯೂ ತಂತ್ರಶಾಸ್ತ್ರದ ಆರಾಧ್ಯ ದೇವತೆಯಾಗಿರುವುದು ಸುಸ್ಪಷ್ಟವಾಗುತ್ತದೆ.

ಶ್ರೀ ದುರ್ಗಾಪೂಜೆಯ ನಿಮಿತ್ತ ಕೋಲಕಾತಾದಲ್ಲಿ ‘ವ್ಯಾಟಿಕನ್‌ ಸಿಟಿ’ಯ ಭೂಮಿಯಲ್ಲಿ ಪೂಜಾಮಂಟಪವನ್ನು ನಿರ್ಮಿಸಲಾಗುವುದು

ಇತರ ಪಂಥದವರು ಎಂದಾದರೂ ತಮ್ಮ ಹಬ್ಬಗಳ ಸಮಯದಲ್ಲಿ ಬೇರೆ ಪಂಥದ ಶ್ರದ್ಧಾಸ್ಥಾನಗಳ ವೈಭವೀಕರಣವನ್ನು ಮಾಡುತ್ತಾರೆಯೇ ?

ಕಲಿಯುಗದಲ್ಲಿ ವಿವಿಧ ಸಂತರು ಮಾಡಿರುವ ದೇವಿಯ ಉಪಾಸನೆ

ಆದಿ ಶಂಕರಾಚಾರ್ಯರು ತ್ರಿಪುರ ಸುಂದರಿದೇವಿಯ ಉಪಾಸನೆಯನ್ನು ಮಾಡಿದ್ದರು. ಅಲ್ಲದೇ ಅವರ ಮೇಲೆ ಮೂಕಾಂಬಿಕಾ ದೇವಿ ಮತ್ತು ಸರಸ್ವತಿದೇವಿಯ ವರದಹಸ್ತವಿತ್ತು. ಅವರು ತಮ್ಮ ಮೂರನೇಯ ವಯಸ್ಸಿನಲ್ಲಿಯೇ ದೇವಿಯ ಭುಜಂಗಸ್ತೋತ್ರವನ್ನು ರಚಿಸಿ ದೇವಿಯನ್ನು ವಿವಿಧ ರೀತಿಯಲ್ಲಿ ವರ್ಣಿಸಿದ್ದಾರೆ.

ಶ್ರೀ ದುರ್ಗಾದೇವಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು

ಕವಚವು ಮಂತ್ರವಿದ್ಯೆಯಲ್ಲಿನ ಒಂದು ವಿಧವಾಗಿದೆ. ಇದರಲ್ಲಿ ದೇವತೆಯು ನಮ್ಮ ದೇಹದ ರಕ್ಷಣೆಯನ್ನು ಮಾಡಬೇಕೆಂಬ ಪ್ರಾರ್ಥನೆಯಿರುತ್ತದೆ. ಅನೇಕ ವಿಧದ ಮಂತ್ರಗಳ ಸಹಾಯದಿಂದ ಮನುಷ್ಯನ ದೇಹದ ಮೇಲೆ ಮಂತ್ರಕವಚಗಳನ್ನು ನಿರ್ಮಿಸಬಹುದು. ಈ ಕವಚಗಳು ಸ್ಥೂಲ ಕವಚಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತವೆ.

ಗರಬಾ ಮಂಟಪಕ್ಕೆ ನುಗ್ಗಿದರೆ ಕೈಕಾಲು ಮುರಿಯುವೆವು ! – ಬಜರಂಗ ದಳದಿಂದ ಮುಸಲ್ಮಾನರಿಗೆ ಎಚ್ಚರಿಕೆ

ಮುಂದಿನ ಕೆಲವೆ ದಿನಗಳಲ್ಲಿ ನವರಾತ್ಯುತ್ಸವ ಆರಂಭವಾಗಲಿದೆ. ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ಗರಬಾ ಆಯೋಜಿಸಿ ಶ್ರೀ ದುರ್ಗಾದೇವಿಯ ಪೂಜೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮಂತ್ರಿ ಉಷಾ ಠಾಕೂರ್ ಇವರು ‘ಗರಬಾ ಆಡಲು ಬರುವವರ ಗುರುತಿನ ಚೀಟಿಯನ್ನು ನೋಡಿ ಅವರಿಗೆ ಪ್ರವೇಶವನ್ನು ನೀಡಿರಿ’, ಎಂದು ಹೇಳಿದ್ದಾರೆ.

ಮುಸಲ್ಮಾನರಿಗೆ ಗರಬಾದಲ್ಲಿ ಭಾಗವಹಿಸುವುದಿದ್ದರೇ ಮೂರ್ತಿ ಪೂಜೆಯನ್ನು ಒಪ್ಪಿಕೊಳ್ಳಿ !

ಯಾವ ಮುಸಲ್ಮಾನರಿಗೆ ತಮ್ಮ ಧರ್ಮದ ಬಗ್ಗೆ ಬೇಸರ ಬಂದಿದೆಯೊ, ಯಾರು ಮೂರ್ತಿ ಪೂಜೆಯನ್ನು ಒಪ್ಪಿಕೊಳ್ಳುವರೋ ಹಾಗೂ ಯಾರಿಗೆ ನವರಾತ್ರ್ಯುತ್ಸವದಲ್ಲಿ ಗರಬಾ ಮತ್ತು ದಾಂಡಿಯಾ ಆಡುವುದಿದೆ, ಅವರಿಗೆ ಗರಬಾ ಕಾರ್ಯಕ್ರಮದಲ್ಲಿ ಪ್ರವೇಶ ನೀಡಲಾಗುವುದು.

ನವರಾತ್ರಿಯ ವ್ರತಗಳು ಮತ್ತು ಪೂಜೆ

ಬಳಿಕ ೧೧ ಬಾರಿ ಶ್ರೀಸೂಕ್ತವನ್ನು ಪಠಿಸಿ ತುಪ್ಪ ಮತ್ತು ಗುಗ್ಗುಳಗಳಿಂದ ಹವನವನ್ನು ಮಾಡಬೇಕು. ಇದರಿಂದ ಲಕ್ಷ್ಮೀಮಾತೆಯು ಪ್ರತ್ಯಕ್ಷ ದರ್ಶನ ನೀಡುವಳು. ಅವಳಿಗೆ ಪ್ರತಿನಿತ್ಯವೂ ತಮ್ಮ ಮನೆಯಲ್ಲಿಯೇ ಉಳಿಯಲು ಪ್ರಾರ್ಥನೆ ಮಾಡಬೇಕು.

ನವರಾತ್ರಿ

‘ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ. ಶರದ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ.

ದುರ್ಗಾಪುರ (ಬಂಗಾಲ) ಇಲ್ಲಿ ಶ್ರೀ ದುರ್ಗಾ ದೇವಿಯ ಮೂರ್ತಿ ವಿಸರ್ಜನೆ ಮಾಡಿ ಹಿಂತಿರುಗುತ್ತಿದ್ದ ಭಕ್ತರ ಮೇಲೆ ಅಪರಿಚಿತರಿಂದ ದಾಳಿ

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈ ಇಸ್ಲಾಮಿ ದೇಶಗಳಂತೆ ಬಂಗಾಲದಲ್ಲಿಯೂ ಅಸುರಕ್ಷಿತ ಹಿಂದೂಗಳು !

ಕಾಬುಲ್ (ಅಫಘಾನಿಸ್ತಾನ) ಇಲ್ಲಿಯ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಯೋಜನೆ

ಈ ಕಾರ್ಯಕ್ರಮದಲ್ಲಿ ಸುಮಾರು 150 ಜನ ಭಾಗವಹಿಸಿದ್ದರು. ಈ ಹಿಂದೂಗಳು ಭಾರತ ಸರಕಾರದ ಬಳಿ ನಮ್ಮನ್ನು ಭಾರತಕ್ಕೆ ಕರೆದೊಯ್ಯಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.