ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ಜ್ಞಾನವಾಪಿ ಪರಿಸರದ ವೈಜ್ಞಾನಿಕ ಸಮೀಕ್ಷೆ ಮತ್ತು ಅಲ್ಲಿ ದೊರಕಿರುವ ಶಿವಲಿಂಗ ಎಷ್ಟು ಹಳೆಯದಾಗಿದೆ ? ಎಂದು ಪರೀಕ್ಷೆ ನಡೆಸುವುದನ್ನು ಮುಂದಿನ ವಿಚಾರಣೆಯ ವರೆಗೆ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ. ಈ ಹಿಂದೆ ಅಲಾಹಾಬಾದ ಉಚ್ಚ ನ್ಯಾಯಾಲಯವು ಈ ಸಮೀಕ್ಷೆ ಮತ್ತು ಪರೀಕ್ಷೆ ನಡೆಸಲು ಅನುಮತಿಯನ್ನು ನೀಡಿತ್ತು. ಇದಕ್ಕೆ ಜ್ಞಾನವಾಪಿ ಮಶೀದಿಯ ಆಡಳಿತ ಮಂಡಳಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.
SC agrees to hear plea of Muslim side against HC order on determining age of ‘shivling’ at Gyanvapi https://t.co/PnZUXzEDOr
— The Times Of India (@timesofindia) May 18, 2023