ಮನೆಯಲ್ಲಿ ಸ್ವತಃ ಬೆಳೆಸಿದ ತರಕಾರಿಗಳೇ ಔಷಧಿ !

ಸನಾತನದ ‘ಮನೆಮನೆಯಲ್ಲಿ ಕೈತೋಟ’ ಅಭಿಯಾನ

ಸೌ. ರಾಘವಿ ಕೊನೆಕರ

‘ಕೇವಲ ಧಾನ್ಯ ಮತ್ತು ಸೊಪ್ಪು ತರಕಾರಿಗಳ ಸೇವನೆಯಿಂದಲೇ ಹಾನಿಕರ ರಾಸಾಯನಿಕಗಳು ನಮ್ಮ ಹೊಟ್ಟೆಗೆ ಹೋಗುತ್ತದೆ’, ಎಂದೇನಿಲ್ಲ. ಸದ್ಯ ಪೇಟೆಯಲ್ಲಿ (ಮಾರುಕಟ್ಟೆಯಲ್ಲಿ) ದೊರಕುವ ಎಲ್ಲ ಆಹಾರಪದಾರ್ಥಗಳಲ್ಲಿ ಏನಾದರೊಂದು ಹಾನಿಕರ ಕೃತಕ ಪದಾರ್ಥಗಳು, ಬಣ್ಣ, ಪ್ರಿಸರವೈಟಿವ್‌ ಇಂತಹವುಗಳನ್ನು ಹಾಕಿಯೇ ಇರುತ್ತಾರೆ. ಆದ್ದರಿಂದ ನಿಜ ಹೇಳುವುದಾದರೆ ‘ಆಹಾರವೇ ಔಷಧ’, ಎನ್ನುವುದು ಸದ್ಯ ಕಠಿಣವೆನಿಸುತ್ತದೆ; ಆದರೆ ನಮ್ಮ ಮನೆಯ ತೋಟದಲ್ಲಿ ಬೆಳೆಸಿದ ವಿಷಮುಕ್ತ ತರಕಾರಿಗಳು ಮಾತ್ರ ಖಂಡಿತ ಔಷಧದ ಕೆಲಸವನ್ನು ಮಾಡುತ್ತದೆ. ಇಂದಿನಿಂದಲೇ ನಮ್ಮ ನಿತ್ಯ ಆಹಾರದ ಕೆಲವನ್ನಾದರೂ ಸ್ವತಃವೇ ಬೆಳೆಸಲು ಕೃತಿಶೀಲರಾಗೋಣ.

– ಸೌ. ರಾಘವಿ ಮಯೂರೇಶ ಕೊನೆಕರ, ಢವಳಿ, ಫೋಂಡಾ, ಗೋವಾ. (೧೦.೧.೨೦೨೨)