ಅವಿವಾಹಿತ ಕ್ರೈಸ್ತ ಯುವತಿ ತಂದೆಯಿಂದ ಜೀವನಾಂಶ ಕೇಳುವಂತಿಲ್ಲ! – ಕೇರಳ ಉಚ್ಚ ನ್ಯಾಯಾಲಯ
ಅವಿವಾಹಿತ ಕ್ರೈಸ್ತ ಯುವತಿ ತನ್ನ ತಂದೆಯಿಂದ ಜೀವನಾಂಶವನ್ನು ಕೇಳಲು ಸಾಧ್ಯವಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ಇತ್ತೀಚೆಗೆ ತೀರ್ಪು ನೀಡಿದೆ. ಉಚ್ಚ ನ್ಯಾಯಾಲಯವು ಕ್ರಿಶ್ಚಿಯನ್ ಪರ್ಸನಲ್ ಲಾ (ಕ್ರಿಶ್ಚಿಯನ್ ವೈಯಕ್ತಿಕ ಕಾನೂನು) ನಲ್ಲಿ ಇದಕ್ಕೆ ಯಾವುದೇ ಅವಕಾಶವಿಲ್ಲ,