
ಹಿಂದಿನ ತಲೆಮಾರುಗಳಲ್ಲಿ ವೈಚಾರಿಕ ಅಂತರ (ಜನರೇಷನ್ ಗ್ಯಾಪ್) ಇರುತ್ತಿರಲಿಲ್ಲ. ಪ್ರತಿಯೊಂದು ತಲೆಮಾರು ತನ್ನ ಹಿಂದಿನ ತಲೆಮಾರಿನೊಂದಿಗೆ ಹೊಂದಿಕೊಳ್ಳುತ್ತಿತ್ತು. ಅಜ್ಜ, ಮುತ್ತಜ್ಜಂದಿರಿಂದ ಮೊಮ್ಮಕ್ಕಳು, ಮರಿಮಕ್ಕಳವರೆಗೆ ಎಲ್ಲರೂ ಒಟ್ಟಿಗಿರುತ್ತಿದ್ದರು. ಹಿಂದೂಗಳು ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿ ಇರುವುದರಿಂದ ಎರಡು ತಲೆಮಾರುಗಳ ನಡುವೆ, ಅಂದರೆ ತಂದೆ-ತಾಯಿ ಮತ್ತು ಮಗ-ಸೊಸೆಯೂ ಪರಸ್ಪರ ಹೊಂದಾಣಿಕೆಯಿಂದ ಇರಲು ಸಾಧ್ಯವಾಗುತ್ತಿಲ್ಲ. ಈಗ ಗಂಡ-ಹೆಂಡತಿಯರ ನಡುವೆಯೂ ಸಾಮರಸ್ಯ ಇರುತ್ತಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಅವರ ವಿಚ್ಛೇದನವಾಗುತ್ತದೆ.
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !
ದೇಶದ ದುರ್ದಶೆಗೆ ಇದುವೇ ಕಾರಣ !
ಧರ್ಮಾಂಧರು ಮಾಡಿದ ರಾಷ್ಟ್ರಹಾನಿ ಮತ್ತು ಅದರ ಕಡೆಗೆ ಆದ ಅಕ್ಷಮ್ಯ ನಿರ್ಲಕ್ಷ್ಯ !
ಹಿಂದೂ ಧರ್ಮದ ಬೋಧನೆ ತಪ್ಪೆನ್ನುವ ಬುದ್ಧಿಜೀವಿಗಳು !
ಆಲದ ಮರದ ಮಹಾತ್ಮೆ
ಸಂತ ಕಬೀರ ಜಯಂತಿ