ಭಾರತದಾದ್ಯಂತದ ಸಂತರ ಚೈತನ್ಯಮಯ ಪಾದುಕೆಗಳ ದರ್ಶನದ ಅದ್ಭುತ ಯೋಗ !
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರಿಂದಲೇ ಮಹೋತ್ಸವದಲ್ಲಿ ಭಾಗವಹಿಸಿದ ೩೦ ಸಾವಿರ ಭಾವಿಕರಿಗೆ ಒಂದೇ ಸ್ಥಳದಲ್ಲಿ ೧೪ ಸಂತರ ಪಾದುಕೆಗಳು, ಹಾಗೆಯೇ ೩ ಸಂತರು ಉಪಯೋಗಿಸಿದ ಸಾಹಿತ್ಯಗಳು ಈ ಚೈತನ್ಯಮಯ ವಸ್ತುಗಳ ದರ್ಶನದ ಜೊತೆಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಯಿತು.